Astrology: ಜೂನ್ ತಿಂಗಳಲ್ಲಿ ಈ ರಾಶಿಯವರು ಕಷ್ಟವನ್ನು ಅನುಭವಿಸಲಿದ್ದಾರೆ. ನಿಮ್ಮ ರಾಶಿ ಕೂಡ ಇದೆಯಾ ಪರೀಕ್ಷಿಸಿ.

Horoscope ಇದೇ ಮೇ 30ರಂದು ಶುಕ್ರನು ಚಂದ್ರನ ರಾಶಿ ಆಗಿರುವಂತಹ ಕರ್ಕ ರಾಶಿಗೆ ಪ್ರವೇಶ ಮಾಡಲಿದ್ದಾನೆ. ಒಂದು ಗ್ರಹ ರಾಶಿಯನ್ನು ಬದಲಾಯಿಸುತ್ತದೆ ಎಂಬ ಅಕ್ಷರಗಳಿಗೂ ಕೂಡ ಅದರ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಆದರೆ ಕೆಲವೊಮ್ಮೆ ಕೆಲವರಿಗೆ ಶುಭ ಪರಿಣಾಮ ಇನ್ನು ಕೆಲವರಿಗೆ ಅಶುಭ ಪರಿಣಾಮ ಉಂಟಾಗುತ್ತದೆ. ಹಾಗಿದ್ರೆ ಬನ್ನಿ ಇಂದಿನ ಲೇಖನಿಯಲ್ಲಿ ನಾವು ಅಶುಭ ಪರಿಣಾಮವನ್ನು ಎದುರಿಸಲಿರುವ 3 ನತದೃಷ್ಟ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.

ವೃಷಭ ರಾಶಿ: ಪ್ರೀತಿಯ ಜೀವನದಲ್ಲಿ ಏರಿಳಿತ ಕಂಡುಬರುತ್ತದೆ ಹೀಗಾಗಿ ಈ ಸಂದರ್ಭದಲ್ಲಿ ನೀವು ಜಾಗರೂಕರಾಗಿರಬೇಕು. ಸ್ನೇಹಿತ ಬಳಗವನ್ನು ಅಗತ್ಯಕ್ಕಿಂತ ಹೆಚ್ಚಾಗಿ ನಂಬಬೇಡಿ ಯಾವಾಗ ಬೇಕಾದರೂ ಕೂಡ ನಂಬಿಕೆ ದ್ರೋ’ ಹ ಆಗಬಹುದು. ಸಂದರ್ಭದಲ್ಲಿ ನೀವು ನಿಮ್ಮ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಹಣ ಖರ್ಚು ಮಾಡಬೇಕಾದಂತಹ ಪರಿಸ್ಥಿತಿ ಒದಗಿ ಬರಬಹುದು ಹೀಗಾಗಿ ಹಣದ ಖರ್ಚು ವೆಚ್ಚಗಳನ್ನು ಕೂಡ ಸ್ವಲ್ಪ ಮಟ್ಟಿಗೆ ನೋಡಿಕೊಳ್ಳಿ.

ಸಿಂಹ ರಾಶಿ: ಕೆಲಸ ಮಾಡುವಾಗ ನಿಮ್ಮಲ್ಲಿ ಸೋಮಾರ್ಥನ ಬರಬಹುದು ಹೀಗಾಗಿ ಆದಷ್ಟು ಕಷ್ಟಪಟ್ಟು ಪರಿಶ್ರಮದಿಂದ ಕೆಲಸ ಮಾಡುವುದನ್ನು ನೋಡಿ ಯಾಕೆಂದರೆ ನಿಮ್ಮ ಜೀವನದಲ್ಲಿ ಅತಿ ಶೀಘ್ರದಲ್ಲಿ ಖರ್ಚುಗಳ ವೆಚ್ಚ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಸ್ವಲ್ಪಮಟ್ಟಿಗೆ ಆರೋಗ್ಯ ಸಮಸ್ಯೆಗಳನ್ನು ಕೂಡ ಈ ಸಂದರ್ಭದಲ್ಲಿ ನೀವು ಎದುರಿಸಬೇಕಾಗುತ್ತದೆ.

ಧನು ರಾಶಿ: ನೀವು ಕೂಡ ಈ ಸಂದರ್ಭದಲ್ಲಿ ಸ್ವಲ್ಪ ಅಗತ್ಯಕ್ಕಿಂತ ಹೆಚ್ಚಾಗಿ ಹಣವನ್ನು ಖರ್ಚು ಮಾಡಬಹುದು ಇದು ನಿಮ್ಮ ಜೀವನದ ಕೆಲವೊಂದು ಘಟ್ಟದಲ್ಲಿ ತಪ್ಪಾದ ನಿರ್ಧಾರವಾಗಿ ಪರಿಣಮಿಸಲಿದೆ. ನಿಮ್ಮ ಕೌಟುಂಬಿಕ ಜೀವನ ಕೂಡ ಸಾಕಷ್ಟು ಒತ್ತಡದಿಂದ ಕೂಡಿರಲಿದೆ. ಕೆಲಸ ಹಾಗೂ ವ್ಯಾಪಾರದ ಸ್ಥಳಗಳಲ್ಲಿ ಸಾಕಷ್ಟು ಸಮಸ್ಯೆಗಳನ್ನು ನೀವು ಎದುರಿಸಬೇಕಾಗುತ್ತದೆ ಹೀಗಾಗಿ ಜಾಗರೂಕರಾಗಿರಿ.

Leave a Comment

error: Content is protected !!