Astrology: ಕುಬೇರನಿಗೆ ಇಷ್ಟ ಆಗಿರೋ ರಾಶಿಯವರು ಇವ್ರು. ಇವರ ಬಳಿ ಹಣಕ್ಕೆ ಕೊರತೆ ಇರಲ್ಲ.

Horoscope ದೇವಾನುದೇವತೆಗಳಲ್ಲಿ ಕುಬೇರನನ್ನು ಸಂಪತ್ತಿನ ಖಜಾಂಚಿ ಎಂಬುದಾಗಿ ಕರೆಯಲಾಗುತ್ತದೆ. ಕುಬೇರನ ಕೃಪಾಕಟಾಕ್ಷ ಇದ್ದರೆ ಖಂಡಿತವಾಗಿ ಅವರಿಗೆ ಯಾವುದೇ ಹಣದ ಕೊರತೆ ಇರುವುದಿಲ್ಲ ಎಂಬುದಾಗಿ ಕೂಡ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ‌. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವೊಂದು ರಾಶಿಗಳನ್ನು ಕುಬೇರನ ಅತ್ಯಂತ ನೆಚ್ಚಿನ ರಾಶಿಗಳು ಎಂಬುದಾಗಿ ಪರಿಗಣಿಸಲಾಗುತ್ತದೆ ಹಾಗೂ ರಾಶಿಯವರು ಯಾರಲ್ಲಿ ಎಂಬುದನ್ನು ತಿಳಿಯೋಣ ಬನ್ನಿ.

ವೃಷಭ ರಾಶಿ: ಕುಬೇರ ಹಾಗೂ ಶುಕ್ರನ ಆಶೀರ್ವಾದ ನಿಮ್ಮ ಮೇಲೆ ಇರುವುದರಿಂದಾಗಿ ಜೀವನದಲ್ಲಿ ಇರುವಂತಹ ಕಷ್ಟಗಳೇ ಆಗಲಿ ಅಥವಾ ಆರ್ಥಿಕ ಸಮಸ್ಯೆಗಳೇ ಆಗಲಿ ಹೆಚ್ಚಿನ ದಿನಗಳ ಕಾಲ ಉಳಿಯುವುದಿಲ್ಲ ಹೀಗಾಗಿ ನೀವು ಸಮಾಜದಲ್ಲಿ ಗೌರವಯುತ ಹಾಗೂ ಸಂತೋಷದ ಜೀವನವನ್ನು ನಡೆಸಬಹುದಾಗಿದೆ.

ಕಟಕ ರಾಶಿ: ಕಟಕ ರಾಶಿಯವರು ಅತ್ಯಂತ ಪರಿಶ್ರಮದಿಂದ ಕಷ್ಟಪಟ್ಟು ದುಡಿಯುವವರು ಹೀಗಾಗಿ ಅವರ ಮೇಲೆ ಖಂಡಿತವಾಗಿ ಕುಬೇರನ ಆಶೀರ್ವಾದ ಇದ್ದೇ ಇರುತ್ತದೆ. ಕುಬೇರನ ಆಶೀರ್ವಾದದಿಂದಲೇ ಜನರು ಉನ್ನತ ಸ್ಥಾನದಲ್ಲಿ ಜೀವಿಸುತ್ತಾರೆ.

ತುಲಾ ರಾಶಿ: ತುಲಾ ರಾಶಿಯವರು ಹುಟ್ಟಿನಿಂದಲೇ ಹೋರಾಟಗಾರರಾಗಿರುತ್ತಾರೆ ಹೀಗಾಗಿ ಯಾವುದೇ ಕಷ್ಟದ ಪರಿಸ್ಥಿತಿ ಎದುರಾದರೂ ಕೂಡ ಅವರು ಸೋಲನ್ನು ಒಪ್ಪುವ ಮಾತೇ ಇರುವುದಿಲ್ಲ ಇಂಥವರಿಗಾಗಿ ಕುಬೇರ ಸಂಪೂರ್ಣ ಕೃಪಾಕಟಾಕ್ಷವನ್ನು ಬೀರುತ್ತಾನೆ ಹೀಗಾಗಿ ಇವರ ಪರಿಶ್ರಮದ ಫಲ ಖಂಡಿತವಾಗಿ ಇವರಿಗೆ ದೊರಕುತ್ತದೆ ಹಾಗೂ ಪ್ರತಿ ಬಾರಿ ಕೂಡ ಇವರ ಹಕ್ಕಿನ ವಿಚಾರಗಳನ್ನು ಇವರದ್ದಾಗಿಸಿಕೊಳ್ಳುವುದಕ್ಕೆ ಇವರು ದೊಡ್ಡಮಟ್ಟದ ಪರಿಶ್ರಮವನ್ನು ಪಡುವ ಅಗತ್ಯವಿರುವುದಿಲ್ಲ.

Leave a Comment

error: Content is protected !!