Astrology: ಮುಂದಿನ 15 ದಿನಗಳ ಕಾಲ ಈ ರಾಶಿಯವರಿಗೆ ಅತ್ಯಂತ ಕಷ್ಟ ಇರುತ್ತೆ. ನಿಮ್ಮ ರಾಶಿನೂ ಕೂಡ ಇದ್ಯಾ, ಚೆಕ್ ಮಾಡಿ.

Horoscope ಮಾರ್ಚ್ ತಿಂಗಳಿನಲ್ಲಿ ನಾಲ್ಕು ಪ್ರಮುಖ ಗ್ರಹಗಳು ತಮ್ಮ ರಾಶಿಯನ್ನು ಬದಲಾವಣೆ ಮಾಡಲಿದ್ದು ಇದರಿಂದಾಗಿ ನಾಲ್ಕು ರಾಶಿಯವರು ಸಾಕಷ್ಟು ಕಷ್ಟ ಪಡಬೇಕಾದ ಪರಿಸ್ಥಿತಿ ಎದುರಾಗಲಿದೆ. ಹಾಗಿದ್ದರೆ ಆ ನಾಲ್ಕು ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ. ಮೇಷ ರಾಶಿ(Mesha Rashi): ಗ್ರಹಗಳ ಸಂಯೋಜನೆ ಎನ್ನುವುದು ಮೇಷ ರಾಶಿಯವರಿಗೆ ಸಾಕಷ್ಟು ಸಮಸ್ಯೆಗಳನ್ನು ತಂದೊದಗಿಸಲಿದೆ. ಆರ್ಥಿಕ ಸಂಕಷ್ಟಗಳು ಕೂಡ ಕಂಡು ಬರಲಿವೆ. ಕೇವಲ ಆರ್ಥಿಕ ಸಮಸ್ಯೆ ಮಾತ್ರವಲ್ಲದೆ ಆರೋಗ್ಯ ಸಮಸ್ಯೆ ಕೂಡ ಕಂಡುಬರುವ ಕಾರಣದಿಂದಾಗಿ ಕೊಂಚಮಟ್ಟಿಗೆ ಜಾಗ್ರತೆಯಾಗಿರುವುದು ಒಳ್ಳೆಯದು.

ಸಿಂಹ ರಾಶಿ(Simha Rashi): ಮುಂದಿನ 15 ದಿನಗಳಲ್ಲಿ ನಿಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಬರುತ್ತವೆ ಅದರಲ್ಲಿಯೂ ಮಾನಸಿಕವಾಗಿ ಸಾಕಷ್ಟು ನೀವು ಕಷ್ಟ ಪಡಬೇಕಾದ ಪರಿಸ್ಥಿತಿ ಎದುರಾಗುತ್ತದೆ. ದಾಂಪತ್ಯ ಜೀವನ ಹಾಗೂ ಆರೋಗ್ಯ ಸಮಸ್ಯೆಯನ್ನು ಕೂಡ ನೀವು ಕಾಣಬೇಕಾಗುತ್ತದೆ ಈ ಸಂದರ್ಭದಲ್ಲಿ ಹಣದ ಸಮಸ್ಯೆ ಕೂಡ ನಿಮ್ಮನ್ನು ಕಾಡ ಬಹುದು.

ಕನ್ಯಾ ರಾಶಿ(Kanya Rashi); ಮುಂದಿನ 15 ದಿನಗಳ ಸಮಯದಲ್ಲಿ ನಿಮ್ಮ ಖರ್ಚು ವೆಚ್ಚ ಹೆಚ್ಚಾಗಲಿದ್ದು ಆರೋಗ್ಯ ಸಮಸ್ಯೆ ಕೂಡ ಕಂಡು ಬರಲಿದ್ದು ಇದರಿಂದಾಗಿ ನಿಮಗೆ ಸಾಕಷ್ಟು ಆರ್ಥಿಕ ನಷ್ಟಗಳು ಉಂಟಾಗಬಹುದಾದ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಈ ಪರಿಸ್ಥಿತಿಯಿಂದ ಹೊರಬರಲು ನೀವು ಸಾಕಷ್ಟು ಪರಿಶ್ರಮ ಪಡಬೇಕಾಗುತ್ತದೆ.

ಕುಂಭ ರಾಶಿ(Kumbha Rashi); ಗ್ರಹಗಳ ಕೂಡುವಿಕೆಯಿಂದಾಗಿ ಕುಂಭ ರಾಶಿಯವರು ಕೂಡ ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ಕೆಲಸ ಸ್ಥಳದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಹಾಗೂ ವ್ಯಾಪಾರದಲ್ಲಿ ಕೂಡ ನಷ್ಟ ಹೆಚ್ಚಾಗಲಿದೆ. ಮನೆಯವರೊಂದಿಗೆ ಉಂಟಾಗುವಂತಹ ಕಲಹ ನಿಮ್ಮ ಮಾನಸಿಕ ಆರೋಗ್ಯವನ್ನು ಕೆಡಿಸಬಹುದು. ಮುಂದಿನ 15 ದಿನಗಳಲ್ಲಿ ಸಾಕಷ್ಟು ಕಷ್ಟವನ್ನು ಅನುಭವಿಸಲಿರುವ ಆ ನಾಲ್ಕು ರಾಶಿಗಳು ಇವುಗಳೆ. ನಿಮ್ಮ ರಾಶಿ ಕೂಡ ಇವುಗಳಲ್ಲಿ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave a Comment

error: Content is protected !!