Astrology: ಶುಕ್ರದೆಸೆಯಿಂದಾಗಿ ಇನ್ನು ಮೂರುವಾರದಲ್ಲಿ ಶ್ರೀಮಂತರಾಗಲಿದ್ದಾರೆ ಈ ಮೂರು ಅದೃಷ್ಟವಂತ ರಾಶಿಗಳು!

Horoscope ಗ್ರಹಗಳ ರಾಶಿ ಬದಲಾವಣೆ ಎನ್ನುವುದು ಆಯಾ ರಾಶಿಯವರ ಮೇಲೆ ಪರಿಸ್ಥಿತಿಗೆ ಅನುಗುಣವಾಗಿ ಶುಭ ಹಾಗೂ ಅಶುಭ ಪರಿಣಾಮವನ್ನು ಬೀರುತ್ತವೆ. ಇನ್ನು ಸದ್ಯದ ಮಟ್ಟಿಗೆ ಶುಕ್ರ(Shukra) ರಾಶಿಯನ್ನು ಬದಲಾವಣೆ ಮಾಡಿದ್ದು ಇನ್ನು ಮೂರು ವಾರಗಳ ಕಾಲ ಮೂರು ರಾಶಿಯವರಿಗೆ ಶ್ರೀಮಂತ ಯೋಗ ಕಂಡು ಬರಲಿದೆ. ಅಷ್ಟಕ್ಕೂ ಇಷ್ಟೊಂದು ಅದೃಷ್ಟವನ್ನು ಹೊಂದುತ್ತಿರುವ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಮೇಷ ರಾಶಿ; ಶುಕ್ರನು ಮೇಷ ರಾಶಿಗೆ(Mesha Rashi) ಕಾಲಿಡುವ ಮೂಲಕ ಮೇಷ ರಾಶಿಯವರ ಅದೃಷ್ಟ ಹೆಚ್ಚಾಗಲಿದ್ದು ಕೆಲಸದಲ್ಲಿ ಆದಾಯ ಹೆಚ್ಚಾಗಲಿದ್ದು ಪ್ರಮೋಷನ್ ಸಿಗುವ ಸಾಧ್ಯತೆ ಕೂಡ ಇದೆ. ನಿಮ್ಮ ಪಾರ್ಟ್ನರ್ ನಿಂದ ನಿಮಗೆ ಜೀವನದಲ್ಲಿ ಸಂತೋಷ ಕೂಡ ಸಿಗಲಿದೆ. ಯಾವುದಾದರೂ ಹೊಸ ಯೋಜನೆಯನ್ನು ಪ್ರಾರಂಭಿಸಬೇಕು ಎನ್ನುವ ಯೋಚನೆ ಇದ್ದರೆ ಇದು ನಿಮಗೆ ಶುಭಕಾಲ. ಹಣಕಾಸಿನ ವಿಚಾರದಲ್ಲಿ ಯಾವುದೇ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ.

ಮಿಥುನ ರಾಶಿ(Mithuna Rashi): ಒಂದು ವೇಳೆ ನೀವು ಬೇರೆ ದೇಶದಲ್ಲಿ ಕೆಲಸ ಅಥವಾ ವ್ಯಾಪಾರವನ್ನು ಮಾಡುತ್ತಿದ್ದರೆ ದೊಡ್ಡ ಮಟ್ಟದ ಹಣದ ಲಾಭ ನಿಮಗಾಗಿ ಕಾದಿದೆ. ಪ್ರೀತಿ ಮಾಡುತ್ತಿರುವ ಪ್ರೇಮಿಗಳಿಗೆ ಶುಭ ಸುದ್ದಿ ಕಾದಿದೆ. ಅತಿ ಶೀಘ್ರದಲ್ಲೇ ನಿಮ್ಮ ಮನೆಯಲ್ಲಿ ದೇವರಿಗೆ ಸಂಬಂಧಿಸಿದ ಶುಭಕಾರ್ಯಗಳು ನಡೆಯುವ ಮೂಲಕ ನಿಮ್ಮ ಜೀವನದಲ್ಲಿ ಪುಣ್ಯ ಸಂಪಾದನೆ ಆಗಲಿದೆ.

ಮಕರ ರಾಶಿ(Makara Rashi); ಮಕರ ರಾಶಿಯಲ್ಲಿ ಶುಕ್ರನ ಆಗಮನದಿಂದಾಗಿ ತ್ರಿಕೋನ ಸಂಯೋಗ ರಾಜಯೋಗ ಪ್ರಾರಂಭವಾಗಲಿದೆ. ಜೀವನದಲ್ಲಿ ಸಾಕಷ್ಟು ಅಭಿವೃದ್ಧಿ ಕಂಡು ಬರಲಿದ್ದು ನಿಮ್ಮ ಕನಸಿನ ಮನೆ ಹಾಗೂ ವಾಹನವನ್ನು ಖರೀದಿಸುವ ಯೋಗ ಕೂಡ ಕೂಡಿ ಬರಲಿದೆ. ಎಲ್ಲದಕ್ಕಿಂತ ಹೆಚ್ಚಾಗಿ ನಿಮ್ಮ ಜೀವನಕ್ಕೆ ಬೇಕಾಗಿರುವ ನೆಮ್ಮದಿ ನಿಮ್ಮ ಕೈ ಸಿಗಲಿದೆ. ಒಂದು ವೇಳೆ ಈ ನಾಲ್ಕು ರಾಶಿಯಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ಓಂ ನಮಃ ಶಿವಾಯ ಎಂಬುದಾಗಿ ಕಾಮೆಂಟ್ ಮಾಡಿ.

Leave a Comment

error: Content is protected !!