Astrology: ಇಷ್ಟು ದಿನ ಕಷ್ಟಪಟ್ಟವರಿಗೆ ಇಂದಿನಿಂದ ಶನಿಯ ಆಶೀರ್ವಾದ! ರಾಜಯೋಗವನ್ನು ಅನುಭವಿಸಲಿದ್ದಾರೆ ಈ ಮೂರು ಅದೃಷ್ಟವಂತ ರಾಶಿಗಳು!

Horoscope ಶನಿಪರಮಾತ್ಮ*(Shani Paramathma) ಬೀರುವಂತಹ ಶಶ ಮಹಾಪುರುಷ ರಾಜಯೋಗ ಎಲ್ಲ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ ಆದರೆ ಈ ಮೂರು ರಾಶಿಯವರ ಮೇಲೆ ವಿಶೇಷವಾದ ಪರಿಣಾಮ ಬೀರುವುದರ ಜೊತೆಗೆ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡುವಂತೆ ಸಹಾಯಮಾಡುತ್ತದೆ. ಹಾಗಿದ್ದರೆ ಆ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲ ಎಂಬುದನ್ನು ತಿಳಿಯೋಣ ಬನ್ನಿ.

ಕುಂಭ ರಾಶಿ(Kumbha Rashi); ಕುಂಭ ರಾಶಿಯಲ್ಲಿಯೇ ಶನಿಯ ಉಗಮ ಆಗುವ ಕಾರಣದಿಂದಾಗಿ ಕುಂಭ ರಾಶಿಯವರಿಗೆ ಶಶಪುರುಷ ಮಹಾರಾಜ ಯೋಗವು ಸಾಕಷ್ಟು ದೊಡ್ಡ ಮಟ್ಟದ ಲಾಭವನ್ನು ನೀಡಲಿದೆ. ಮುಂದಿನ ದಿನಗಳಲ್ಲಿ ನೀವು ಮಾಡುವಂತಹ ಪ್ರತಿಯೊಂದು ಕೆಲಸಗಳಲ್ಲಿ ಕೂಡ ನಿಮ್ಮ ಸಂಗಾತಿಯ ಸಹಕಾರ ಇರಲಿದೆ. ಆತ್ಮವಿಶ್ವಾಸದಲ್ಲಿ ಪ್ರಗತಿ ಕಂಡು ಬರುವ ಕಾರಣ ನೀವು ಮಾಡುವಂತಹ ಪ್ರತಿಯೊಂದು ಕೆಲಸದಲ್ಲಿ ಕೂಡ ಗೆಲುವನ್ನು ಸಾಧಿಸಲಿದ್ದೀರಿ.

ಸಿಂಹ ರಾಶಿ(Simha Rashi); ಸಾಕಷ್ಟು ಸಮಯಗಳಿಂದ ಒಂಟಿಯಾಗಿರುವವರು ಆದಷ್ಟು ಶೀಘ್ರದಲ್ಲಿಯೇ ಮದುವೆ ಆಗುವ ಅಂತಹ ಕಂಕಣ ಭಾಗ್ಯ ಯೋಗವನ್ನು ಕೂಡ ಪಡೆಯಲಿದ್ದಾರೆ. ಸಂಬಳದಲ್ಲಿ ಹೆಚ್ಚಳಾಗುವ ಸಾಧ್ಯತೆಯಿದ್ದು ಸಾಕಷ್ಟು ಸಮಯಗಳಿಂದ ನಿಮ್ಮ ಕೈ ಸೇರಬೇಕಾಗಿರುವ ಹಣ ಈ ಸಮಯದಲ್ಲಿ ನಿಮ್ಮ ಕೈ ಸೇರಲಿದೆ. ಶನಿಮಹಾತ್ಮನ ಸಂಪೂರ್ಣ ಕೃಪಾಕಟಾಕ್ಷ ನಿಮ್ಮ ಮೇಲೆ ಇರುವ ಕಾರಣದಿಂದಾಗಿ ಪ್ರತಿಯೊಂದು ಕೆಲಸಗಳಲ್ಲಿ ಕೂಡ ವಿಜಯ ಶತಃಸಿದ್ಧ.

ಮೇಷ ರಾಶಿ(Mesha Rashi); ಶನಿಯ ಉಗಮ ಮೇಷ ರಾಶಿಯಲ್ಲಿ ಕೂಡ ನಡೆಯಲಿದ್ದು ಇದರಿಂದಾಗಿ ಮೇಷ ರಾಶಿಯವರಿಗೆ ಈ ಮಹಾರಾಜ ಯೋಗದ ಸಂಪೂರ್ಣ ಲಾಭವನ್ನು ಉಪಯೋಗಿಸಿಕೊಳ್ಳುವಂತಹ ಅವಕಾಶ ಹಲವಾರು ಬಾರಿ ಸಿಗಲಿದೆ. ಆರ್ಥಿಕ ಹಾಗೂ ನೈತಿಕ ರೀತಿಯ ಎಲ್ಲಾ ಗೆಲುವುಗಳನ್ನು ಕೂಡ ಈ ಸಮಯದಲ್ಲಿ ನೀವು ಪಡೆಯಲಿದ್ದು ಈ ವಿಚಾರ ನಿಮಗೆ ಖಂಡಿತವಾಗಿ ಜೀವನದಲ್ಲಿ ದೊಡ್ಡ ತಿರುವನ್ನು ನೀಡಲು ಸಹಕಾರಿಯಾಗಲಿದೆ ಹಾಗೂ ಆ ತಿರುವು ನಿಮ್ಮ ಪರವಾಗಿರಲಿದೆ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.

Leave A Reply

Your email address will not be published.