April Astrology: ಏಪ್ರಿಲ್ ತಿಂಗಳಿನಲ್ಲಿ ಲಾಭದ ರಾಶಿಯನ್ನೇ ಪಡೆಯಲಿರುವ ಮೂರು ಅದೃಷ್ಟವಂತ ರಾಶಿಯವರು ಯಾರೆಲ್ಲಾ ಗೊತ್ತಾ?

Horoscope ಈಗಾಗಲೇ ಮಾರ್ಚ್ ತಿಂಗಳು ಮುಗಿಯುತ್ತಾ ಬಂದಿದ್ದು ಇನ್ನೇನು ಎರಡು ದಿನಗಳಲ್ಲಿ ಏಪ್ರಿಲ್ ತಿಂಗಳು ಪ್ರಾರಂಭವಾಗಲಿದೆ. ಹಾಗಾದರೆ ಬನ್ನಿ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಏಪ್ರಿಲ್ ತಿಂಗಳಿನಲ್ಲಿ(April Month) ಅತ್ಯಂತ ಲಾಭವನ್ನು ಪಡೆಯಲಿರುವ ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ. ಇವುಗಳಲ್ಲಿ ನಿಮ್ಮ ರಾಶಿ ಕೂಡ ಇದ್ದರೆ ತಪ್ಪದೆ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

ಮೇಷ ರಾಶಿ(Mesha Rashi); ಯಾವುದೇ ಕಾರ್ಯಗಳಿರಲಿ ಅದು ಸುಲಭವಾಗಿ ನಡೆಯುತ್ತದೆ ಹಾಗೂ ಸಾಕಷ್ಟು ಸಮಯಗಳಿಂದ ಅರ್ಧಕ್ಕೆ ನಿಂತಿರುವಂತಹ ಕೆಲಸಗಳು ಪೂರ್ಣವಾಗುತ್ತದೆ. ನೀವು ನಿಮ್ಮ ಪ್ರೀತಿಪಾತ್ರ ಸಂಗಾತಿಯ ಜೊತೆಗೆ ವಿದೇಶಿ ಪ್ರವಾಸಗಳನ್ನು ಮಾಡುವಂತಹ ಯೋಗ ಕೂಡ ನಿಮ್ಮದಾಗಲಿದೆ. ರಿಯಲ್ ಎಸ್ಟೇಟ್ ಉದ್ಯಮ ಮಾಡುತ್ತಿರುವವರು ಈ ಸಮಯದಲ್ಲಿ ಸಾಕಷ್ಟು ಆರ್ಥಿಕ ಸಂಪತ್ತನ್ನು ಗಳಿಸಲಿದ್ದಾರೆ. ವಿದ್ಯುತ್ ಉಪಕರಣದ ಕೆಲಸ ಅಥವಾ ವ್ಯಾಪಾರ ಮಾಡುವವರಿಗೆ ದೊಡ್ಡ ಮಟ್ಟದ ಅದೃಷ್ಟ ಕಾದಿದೆ.

ಮಿಥುನ ರಾಶಿ(Mithuna Rashi); ಸಾಕಷ್ಟು ಸಮಯಗಳಿಂದ ಕಷ್ಟವನ್ನು ಪಡುತ್ತಿರುವ ಮಿಥುನ ರಾಶಿಯವರು ಈ ಸಂದರ್ಭದಲ್ಲಿ ಕೊನೆಗೂ ಕೂಡ ನೆಮ್ಮದಿಯ ಜೀವನವನ್ನು ನಡೆಸಲಿದ್ದಾರೆ. ಸಾಕಷ್ಟು ಸಮಯಗಳಿಂದ ನಿಮ್ಮ ಕೈ ಸೇರಬೇಕಾಗಿರುವ ಹಣ ನಿಮ್ಮ ಕೈ ಸೇರಲಿದೆ. ಆರೋಗ್ಯದ ಕುರಿತಂತೆ ಸ್ವಲ್ಪಮಟ್ಟಿಗೆ ಜಾಗ್ರತೆ ಆಗಿರುವುದು ಒಳ್ಳೆಯದು ಹಾಗೂ ವಿದ್ಯಾರ್ಥಿಗಳು ಸ್ವಲ್ಪ ಕಷ್ಟಪಟ್ಟು ಓದಿದರೆ ಮುಂದಿನ ಜೀವನ ಸುಖಮಯವಾಗಿ ಸಾಗಲಿದೆ.

ಧನು ರಾಶಿ(Dhanu Rashi); ಶನಿ ಬಲ ಹಾಗೂ ಗುರುಬಲ ಎರಡು ನಿಮಗೆ ಕೆಲಸ ವೇಗವಾಗಿ ನಡೆಯುವಂತೆ ಶಕ್ತಿಯನ್ನು ನೀಡುತ್ತದೆ. ಮನೆಯಲ್ಲಿ ಸಾಕಷ್ಟು ವರ್ಷಗಳಿಂದ ನಡೆಯಬೇಕಾಗಿದ್ದ ಶುಭ ಕಾರ್ಯಗಳು ಈ ಸಂದರ್ಭದಲ್ಲಿ ನಡೆಯಲಿದೆ. ಮದುವೆಯಾಗದೇ ಇರುವಂತಹ ಯುವಕ ಹಾಗು ಯುವತಿಯರಿಗೆ ಈ ಸಂದರ್ಭದಲ್ಲಿ ಕಂಕಣ ಭಾಗ್ಯ ಕೂಡಿ ಬರಲಿದೆ. ಸಾಕಷ್ಟು ವರ್ಷಗಳಿಂದ ಕೇಳಿ ಬರುತ್ತಿರುವಂತಹ ಕೋರ್ಟು ಕಚೇರಿಯ ವ್ಯಾಜ್ಯಗಳು ಮತ್ತು ಆಸ್ತಿ ವಿ’ ವಾದಗಳು ನಿಮ್ಮ ಪರವಾಗಿ ಆಗಲಿವೆ.

Leave a Comment

error: Content is protected !!