ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಅತ್ತೆ ಸೊಸೆಯ ಜಗಳವನ್ನು ಸಾಮಾನ್ಯವಾಗಿ ನಾವೆಲ್ಲಾ ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ನೋಡಿರುತ್ತೇವೆ ಆದರೆ ನಿಜಜೀವನದಲ್ಲಿ ಅತ್ತೆ ಮತ್ತು ಸೊಸೆ ನಡುವೆ ನಡೆದ ಒಂದೇ ಒಂದು ಪ್ರಕರಣ ಮಾತ್ರ ನಿಜಕ್ಕೂ ಜನರನ್ನು ಬೆಚ್ಚಿ ಬೀಳಿಸುತ್ತದೆ. ಕೇರಳ ರಾಜ್ಯದ ಕೊರಟ್ಟಿಯ ಎಂ ವೈಷ್ಣವಿ ಎಂಬ ಹುಡುಗಿ ಮತ್ತು ಅವಳ ಅತ್ತೆಯ ನಡುವೆ ನಡೆದ ಘಟನೆ ಇದೀಗ ದೇಶದಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ವೈಷ್ಣವಿ ಎಂಬ ಹುಡುಗಿ ಕೊನೆ ವರ್ಷದ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ಪಡೆಯುತ್ತಿದ್ದಾಳೆ.

ಎಂಜಿನಿಯರಿಂಗ್ ಓದುತ್ತಿರುವಾಗಲೇ ವೈಷ್ಣವಿ ಎಂಬ ಈ ಹುಡುಗಿ ರಾಜೇಶ್ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದಳು. ಕಳೆದ ಒಂದು ವರ್ಷಗಳಿಂದ ಈ ಜೋಡಿ ಪರಸ್ಪರ ಒಬ್ಬರನ್ನೊಬ್ಬರು ಭೇಟಿ ಮಾಡುತ್ತಿದ್ದರು. ಸುಮಾರು 6 ತಿಂಗಳ ಹಿಂದೆಯೇ ಈ ಜೋಡಿ ಮನೆಯವರ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದಾರೆ. ವೈಷ್ಣವಿ ತಂದೆತಾಯಿಯವರು ಮಗಳು ಪ್ರೀತಿಸಿದ ಹುಡುಗನಿಗೆ ಕೊಟ್ಟು ಸುಖವಾಗಿರು ಎಂದು ಅಳಿಯನ ಮನೆಗೆ ಕಳುಹಿಸಿದ್ದಾರು. ಆದರೆ ವೈಷ್ಣವಿ ಗಂಡನ ಮನೆಗೆ ಹೋದಾಗ ಅಲ್ಲಿ ನಡೆದಿದ್ದೇ ಬೇರೆ.

ವೈಷ್ಣವಿ ಗಂಡನ ಮನೆಗೆ ಹೋಗಿದ್ದ ಕೆಲವೇ ತಿಂಗಳಿಗೆ ಒಂದು ವಿಚಿತ್ರವಾದ ತಿಳಿದು ಬಂದಿದೆ. ಅದೇನೆಂದರೆ ತನ್ನ ಅತ್ತೆ ಬೇರೊಬ್ಬ ವ್ಯಕ್ತಿಯ ಜೊತೆ ಅ ಕ್ರಮ ಸಂಬಂಧ ಹೊಂದಿದ್ದಾಳೆ ಎಂಬುದು ತಿಳಿಯುತ್ತದೆ. ಈ ಸತ್ಯವನ್ನು ವೈಷ್ಣವ ಅರಗಿಸಿಕೊಳ್ಳಲು ಆಗಲಿಲ್ಲ. ವೈಷ್ಣವಿಯ ಅತ್ತೆ ಸುಮಾರು ದಿನಗಳಿಂದ ನೆರೆಹೊರೆಯ ವ್ಯಕ್ತಿಯನ್ನು ಲವ್ವಿಡವ್ವಿ ಆಡುತ್ತಿದ್ದಳು. ವೈಷ್ಣವಿಯ ಅತ್ತೆಯ ಮನೆಯಿಂದ ಅತ್ತೆಯ ಪ್ರಿಯಕರನ ಮನೆ 3 ಕಿ.ಮೀಟರ್ ಅಂತರದಲ್ಲಿತ್ತು.

ಅತ್ತೆಯ ಪ್ರಿಯಕರ ಆಗಾಗ ವೈಷ್ಣವಿಯ ಗಂಡನ ಮನೆಗೆ ಬರುತ್ತಿದ್ದ. ಒಂದು ದಿನ ವೈಷ್ಣವಿಯ ಮುಂದೆ ಅತ್ತೆ ಮತ್ತು ಅತ್ತೆಯ ಪ್ರಿಯಕರ ಲವ್ವಿಡವ್ವಿ ಆಡುವುದನ್ನು ಕಂಡು ವೈಷ್ಣವಿ ಅದನ್ನು ವಿರೋಧಿಸುತ್ತಾಳೆ. ಆಗ ಅತ್ತೆಯ ಪ್ರಿಯಕರ ಮುಖವನ್ನು ಮರೆಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾನೆ. ಇನ್ನೊಂದು ದಿನ ವೈಷ್ಣವಿ ನೆರೆಹೊರೆಯವರ ಜೊತೆ ಮಾತನಾಡುವಾಗ ಅತ್ತೆಯ ಪ್ರಿಯಕರ ಏಕಾಏಕಿಯಾಗಿ ಬಂದು ವೈಷ್ಣವಿಯ ಮೇಲೆ ಹ ಲ್ಲೆ ಮಾಡಿದ್ದಾನೆ. ಹಾಗೆ ಅಲ್ಲೇ ಪಕ್ಕದಲ್ಲಿದ್ದ ವೈಷ್ಣವಿಯ ಪತಿ ವೈಷ್ಣವಿಯನ್ನು ರಕ್ಷಿಸಲು ಹೋಗಿದ್ದಾನೆ.

ಆಗ ವೈಷ್ಣವಿಯ ಪತಿ ರಾಕೇಶ್ ಗೆ ಕೂಡ ಇವನು ಥ ಳಿಸಿದ್ದಾನೆ. ಅತ್ತೆಯ ಪ್ರಿಯಕರ ವೈಷ್ಣವಿಗೆ ಮುಖಕ್ಕೆ ಬಲವಾದ ಏ ಟನ್ನು ನೀಡಿದ್ದಾನೆ. ವೈಷ್ಣವಿ ಸದ್ಯದ ಮಟ್ಟಕ್ಕೆ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಈಕೆಯ ಆರೋಗ್ಯ ಚಿಂತಾ ಜನಕವಾಗಿದೆ. ಇವಳ ಮುಖ ಸಂಪೂರ್ಣವಾಗಿ ಬದಲಾಗಿಬಿಟ್ಟಿದೆ ಜೇನು ಕಚ್ಚಿದ ಮುಖದಂತೆ ಊದಿಕೊಂಡಿದೆ. ಹಾಗೆ ವೈಷ್ಣವಿ ಆಸ್ಪತ್ರೆಗೆ ದಾಖಲಾದ ಮೇಲೆ ಆಸ್ಪತ್ರೆಯ ಬೆಡ್ ಮೇಲೆ ಮಲಗಿ ಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾಳೆ.

ಅಷ್ಟೇ ಅಲ್ಲದೆ ವೈಷ್ಣವಿ ತಾನು ಅನುಭವಿಸಿದ ಎಲ್ಲ ಕಷ್ಟಗಳನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡಿರುವ ಪೋಸ್ಟ್ ಮಾಡಿದ್ದಾಳೆ. ಹಾಗೆ ತನ್ನ ಅತ್ತೆಯ ಸಂಬಂಧದ ಕುರಿತಾಗಿ ಎಳೆಎಳೆಯಾಗಿ ಬರೆದಿದ್ದಾಳೆ. ತನ್ನ ಅತ್ತೆ ಮತ್ತು ಗಂಡನ ಸಹೋದರ ಕೂಡ ತನಗೆ ತುಂಬಾ ಹಿಂ ಸೆ ಕೊಡುತ್ತಿದ್ದರು ಎಂಬ ಸತ್ಯವನ್ನು ಕೂಡ ಈಕೆ ಹೊರಹಾಕಿದ್ದಾಳೆ. ಪತಿ ರಾಕೇಶ್ ಆಫೀಸಿಗೆ ಹೋದ ನಂತರ ಅತ್ತೆಯ ಸಹೋದರ ನನ್ನನ್ನು ರೂಮಿನಲ್ಲಿ ಕೂಡಿ ಹಾಕಿ ಊಟ ನೀರು ಏನನ್ನು ಕೊಡದೆ ನನ್ನನ್ನು ಹಿಂ ಸೆ ಮಾಡುತ್ತಿದ್ದರು ಎಂದು ವೈಷ್ಣವಿ ಆರೋಪಿಸಿದ್ದಾಳೆ. ಮದುವೆ ಆದ ದಿನದಿಂದ ಅಷ್ಟೆ ನನಗೆ ಕಿರುಕು ಳ ಕೊಡುತ್ತಿದ್ದಾಳೆ ಎಂಬ ಸತ್ಯವನ್ನು ಈ ಇದೀಗ ಎಲ್ಲರ ಮುಂದೆ ಬಯಲು ಮಾಡಿದ್ದಾಳೆ.

Lovee

By admin

Leave a Reply

Your email address will not be published.