ಟೈಲರಿಂಗ್ ಬಿಸಿನೆಸ್ ದಿನಕ್ಕೆ 800 ರೂಪಾಯಿಗಿಂತ ಹೆಚ್ಚು ಸಂಪಾದಿಸಿ

ಹೊಲಿಗೆಯು ಸೂಜಿ ಮತ್ತು ದಾರದಿಂದ ಮಾಡಿದ ಕುಣಿಕೆಗಳನ್ನು ಬಳಸಿ ವಸ್ತುಗಳನ್ನು ಭದ್ರಪಡಿಸುವ ಅಥವಾ ಲಗತ್ತಿಸುವ ಕರಕೌಶಲ. ಹೊಲಿಗೆಯು ಅತ್ಯಂತ ಹಳೆಯ ಬಟ್ಟೆ ಕಲೆಗಳಲ್ಲಿ ಒಂದು ಮತ್ತು ಪೂರ್ವ ಶಿಲಾಯುಗದಲ್ಲಿ ಹುಟ್ಟಿಕೊಂಡಿತು. ಸಾವಿರಾರು ವರ್ಷಗಳವರೆಗೆ ಎಲ್ಲ ಹೊಲಿಗೆಯನ್ನು ಕೈಯಿಂದ ಮಾಡಲಾಗುತ್ತಿತ್ತು. 19ನೇ ಶತಮಾನದಲ್ಲಿ ಹೊಲಿಗೆಯಂತ್ರದ ಆವಿಷ್ಕಾರ ಮತ್ತು 20ನೇ ಶತಮಾನದಲ್ಲಿ ಗಣಕೀರಣದ ಏಳಿಗೆಯು ಹೊಲಿದ ವಸ್ತುಗಳ ರಾಶಿ ತಯಾರಿಕೆ ಹಾಗೂ ರಫ್ತಿಗೆ ಕಾರಣವಾಯಿತು. ಆದರೆ ಈಗಲೂ ಕೈಹೊಲಿಗೆಯನ್ನು ವಿಶ್ವದಾದ್ಯಂತ ಅಭ್ಯಾಸ ಮಾಡಲಾಗುತ್ತದೆ. ಆದ್ದರಿಂದ ಇದರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಟೆಲರಿಂಗ್ ಬಿಸಿನೆಸ್ ಅನ್ನು ಕೂಡ ಈಗಿನ ಕಾಲದಲ್ಲಿ ತುಂಬಾ ಹೆಚ್ಚಾಗಿ ಮಾಡುತ್ತಿದ್ದಾರೆ. ಇದರಲ್ಲಿ ತಮಿಳುನಾಡಿನ ಪ್ರಸಿದ್ಧ ಕಂಪನಿಯೊಂದಾದ ಫ್ಯಾಬ್ಕಟ್ ಟೆಕ್ನೋಲಜಿಸ್ ಈ ಟೈಲರಿಂಗ್ ಕಂಪನಿ 12 ವರ್ಷಗಳಿಂದ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ. ಅನೇಕ ಜನರಿಗೆ ಉದ್ಯೋಗಾವಕಾಶವನ್ನು ನೀಡಿದೆ. ಈ ಕಂಪನಿ ಕರ್ನಾಟಕದ ಬೆಂಗಳೂರಿನಲ್ಲಿ ಬ್ರಾಂಚನ್ನು ಮಾಡಿದೆ. ಇದೇ ರೀತಿಯಾಗಿ ಕರ್ನಾಟಕದ ಪ್ರತಿಯೊಂದು ಜಿಲ್ಲೆಗಳಲ್ಲು ತನ್ನ ಸಂಸ್ಥೆಯನ್ನು ಪ್ರಾರಂಭಿಸುವ ಆಶಯವನ್ನು ಕೂಡ ಹೊಂದಿದೆ. ಈ ಸಂಸ್ಥೆಯ ಕೆಲಸಕ್ಕೆ ಪೂರಕವಾಗಿ ಬುಕಿಂಗ್ ಏಜೆಂಟ್ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಬುಕಿಂಗ್ ಏಜೆಂಟ್ ಗಳು ಕಸ್ಟಮರ್ ಗಳು ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ಬುಕಿಂಗ್ ಮಾಡಿದವರನ್ನು ಹೋಗಿ ಸಂಪರ್ಕಿಸಬೇಕಾಗುತ್ತದೆ.

ಬುಕಿಂಗ್ ಏಜೆಂಟ್ ಗಳು ಅಲ್ಲಿ ಹೋಗಿ ಅವರ ಮೆಜರ್ಮೆಂಟ್ ಗಳನ್ನು ತೆಗೆದುಕೊಂಡು ಅವರ ಆರ್ಡರ್ ಗಳನ್ನು ತೆಗೆದುಕೊಂಡು ಬರಬೇಕಾಗುತ್ತದೆ. ಕಸ್ಟಮರ್ ಗಳು ನೀಡಿರುವ ಆರ್ಡರ್ ಬೆಲೆಯ ಮೇಲೆ 15 ಶೇಕಡಾ ಬುಕಿಂಗ್ ಏಜೆಂಟ್ ಗಳಿಗೆ ಸ್ಯಾಲರಿ ರೂಪದಲ್ಲಿ ನೀಡಲಾಗುತ್ತದೆ. ಅಂದರೆ ಕಸ್ಟಮರ್ ಗಳು ಒಂದು ಸಾವಿರ ರೂಗಳ ಆರ್ಡರನ್ನು ನೀಡಿದರೆ 150 ರೂಗಳು ಬುಕಿಂಗ್ ಏಜೆಂಟರಿಗೆ ದೊರಕುತ್ತದೆ. ಬುಕಿಂಗ್ ಏಜೆಂಟ್ ಆಗಲು ಬಯಸುವವರಿಗೆ ಸರಿಯಾದ ಟ್ರೈನಿಂಗ್ ವ್ಯವಸ್ಥೆಯನ್ನು ನೀಡಲಾಗುತ್ತದೆ. ಅಳತೆಯನ್ನು ತೆಗೆದುಕೊಳ್ಳುವ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲಾಗುತ್ತದೆ. ಜೊತೆಗೆ ಟ್ರಯಲ್ ಫಿಟಿಂಗ್ ಡ್ರೆಸ್ ಕಿಟ್ಟನು ನೀಡಲಾಗುತ್ತದೆ.

ಈ ಉದ್ಯೋಗಕ್ಕೆ ಸೇರಬಯಸುವವರು ಮೊದಲು 7ಸಾವಿರ ರೂಗಳನ್ನು ನೀಡಬೇಕಾಗುತ್ತದೆ. ಕಂಪನಿಯವರು ಬುಕ್ಕಿಂಗೆ ಏಜೆಂಟರಿಗೆ 13 ಸಾವಿರ ರೂಗಳ ಡ್ರೆಸ್ ಹಿಟ್ಟನ್ನು ಜೊತೆಗೆ ಟ್ರೈನಿಂಗ್ ಹಾಗೂ ಅವರ ಆರ್ಡರ್ ಮೇಲೆ 15 ಪರ್ಸೆಂಟ್ ಅಂತೆ ಹಣವನ್ನು ನೀಡಲಾಗುತ್ತದೆ. ಈ ಕಂಪನಿಯವರು ಕರ್ನಾಟಕದ ಪ್ರತಿಯೊಂದು ಜಿಲ್ಲೆ ಪ್ರತಿಯೊಂದು ತಾಲೂಕು ಪ್ರತಿಯೊಂದು ಊರಿನಲ್ಲಿಯೂ ಇಂತಹ ಬುಕಿಂಗ್ ಏಜೆಂಟರನ್ನು ಮಾಡಿಕೊಂಡು ಉದ್ಯೋಗ ನೀಡುವ ಕೆಲಸವನ್ನು ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

Leave a Comment

error: Content is protected !!