ಸ್ಯಾಂಡಲ್ ವುಡ್ ನಲ್ಲಿ ತನ್ನದೇ ಆದ ಗತ್ತು ಗಾಂಭೀರ್ಯ ಹಾಗೂ ನಟನಾ ಶೈಲಿಯಿಂದ ಜನರ ಗಮನ ಸೆಳೆದವರಲ್ಲಿ ನಮ್ಮ ರಾಜಕುಮಾರ್ ಅವರ ಪುತ್ರ ಶಿವರಾಜ್ ಕುಮಾರ್ ಅವರು ಕೂಡ ಒಬ್ಬರು ಅವರನ್ನು ನಾವೆಲ್ಲರೂ ಪ್ರೀತಿಯಿಂದ ಶಿವಣ್ಣ ಎಂದೇ ಕರೆಯುವುದು ಇವರು ರಾಜಕುಮಾರ ಅವರ ಹಿರಿಯ ಪುತ್ರ ಇವರು ಕೂಡ ತಮ್ಮನ್ನು ತಾವು ತಮ್ಮ ಅಪ್ಪನ ಹಾಗೆಯೇ ಸಿನಿಮಾರಂಗದಲ್ಲಿ ತೊಡಗಿಸಿಕೊಂಡಿದ್ದಾರೆ

ಹಲವರು ಸಿನಿಮಾ ಅಲ್ಲಿ ನಟನೆ ಮಾಡಿದ್ದು ಅವರ ನಟನೆ ಹಾಗೂ ನೃತ್ಯಕ್ಕೆ ಅಭಿಮಾನಿಗಳು ಮನಸೋತಿದ್ದಾರೆ ಅವರ ಮೊದಲ ಸಿನಿಮಾ ಆನಂದ ಆಗಿದ್ದು ಮುಂದಿನ ಎರಡು ಸಿನಿಮಾ ಕೂಡ ಶತ ‌ದಿನ ಓಡಿದ್ದು ಅಭಿನಯದ ಮೊದಲ ಬಾರಿಗೆ ಶತದಿನೋತ್ಸವ ಆಗಿದ್ದಕ್ಕೆ ಅವರನ್ನು ಹ್ಯಾಟ್ರಿಕ್ ಹೀರೋ ಎಂದೇ ಪ್ರಸಿದ್ಧ ಪಡೆದರು ಹೀಗೆ ಹಲವರು ಸಿನಿಮಾ ಅಲ್ಲಿ ನಟಿಸಿ ಹಲವಾರು ಪ್ರಶಸ್ತಿಗೆ ‌ ಭಾಜನರು ಆಗಿದ್ದಾರೆ

ಇವರು ಗೀತಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು ಇಬ್ಬರು ಪುತ್ರಿಯರು ಇದ್ದಾರೆ ಅವರ ಪುತ್ರಿ ಕೂಡ ಅಂಡಮಾನ್ ಸಿನಿಮಾ ಅಲ್ಲಿ ನಟನೆ ಮಾಡಿದ್ದಾರೆ ಹಾಗೂ ಶಿವರಾಜ್ ಕುಮಾರ್ ಅವರ ಕೆಲವೊಂದು ಸಿನಿಮಾಗಳಲ್ಲಿ ಹಿನ್ನಲೆ ಗಾಯನ ಕೂಡ ಮಾಡಿದ್ದಾರೆ ರವಿಚಂದ್ರನ್ ಉಪೇಂದ್ರ ಹಾಗೂ ರಮೇಶ ಅವರು ಇವರ ನೆಚ್ಚಿನ ಗೆಳೆಯರು ಅವರು ಕೆಲವೊಂದು ಜಾಹೀರಾತಿಗೆ ರಾಯಭಾರಿ ಕೂಡ ಆಗಿದ್ದಾರೆ

ಹಾಗಾದ್ರೆ ಅವರು ನಟಿಸಿದ ಕೆಲವೊಂದು ಸಿನಿಮಾ ವಿವರ ಇಲ್ಲಿದೆ ಆನಂದ ಜನುಮದ ಜೋಡಿ ನಮ್ಮೂರ ಮಂದಾರ ಹೂವೆ ಓಂ ಮಿಡಿದ ಶೃತಿ ಏ. ಕೆ 47 ಜೋಗಿ ಮನ ಮಿಡಿಯಿತು ಇವರ ನೂರನೇ ಚಿತ್ರ ಜೋಗಯ್ಯ ಆಗಿದ್ದು ಈ ಸಿನಿಮಾ ಕೂಡ ತುಂಬಾನೇ ಪ್ರಸಿದ್ಧ ಹಾಗೂ ಜನಮನನೆ ಗಳಿಸಿದೆ

ಇವತ್ತಿನ ಈ ಅಂಕಣದಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯದ 125 ನೇ ಚಿತ್ರದ ಬಗ್ಗೆ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ಶಿವರಾತ್ರಿ ಸಮಯದಲ್ಲಿ ವೇದ ಸಿನಿಮಾ ಟ್ರೈಲರ್ ಬಿಡುಗಡೆ ಆಗಿತ್ತು ಹಾಗೂ ಸಿನಿಮಾ ಬಗ್ಗೆ ತುಂಬಾ ಕುತೂಹಲ ಕೆರಳಿಸಿದ್ದ ಸಿನಿಮಾ ಇದಾಗಿದ್ದು ವಿಶೇಷ ಎಂದರೆ ಶಿವರಾಜ್ ಕುಮಾರ್ ಅವರ ಬ್ಯಾನರ್ ಅಲ್ಲಿ ಗೀತಾ ಪಿಕ್ಚರ್ ಅಲ್ಲಿ ನಿರ್ಮಾಣವಾಗಿದ್ದ ಮೊದಲ ಚೊಚ್ಚಲ‌ ಸಿನಿಮಾ ಆಗಿದೆ ಹಾಗೂ ಹರ್ಷ ಅವರ ಜೊತೆಗೆ ಇವರ ನಾಲ್ಕನೆಯ ಸಿನಿಮಾ ಆಗಿದ್ದು ಇದಕ್ಕೆ ಹರ್ಷ ಅವರು ಆಕ್ಷನ್ ಕಟ್ ಹೇಳಿದ್ದರು ಈ ಚಿತ್ರ ನಿರ್ಮಾಣ ಮುಗಿದಿದ್ದು ಅದರ ಪೋಸ್ಟರ್ ಅನ್ನು ಝೀ ಸ್ಟುಡಿಯೋ ಅಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದು

ಸಿನಿಮಾರಂಗದ ಹಲವಾರು ದಿಗ್ಗಜರು ಭಾಗಿಯಾಗಿದ್ದು ಗೀತಾ ಶಿವರಾಜ್ ಕುಮಾರ್ ಅವರು ಮೊದಲ ನಿರ್ಮಾಣ ಸಿನಿಮಾ ಆಗಿದ್ದು ರಾಜಕುಮಾರ ಅವರ ಎಲ್ಲ ಮೊಮ್ಮಕ್ಕಳು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು ಹಾಗೂ ಗೀತಾ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯಕ್ತ ಚಿತ್ರದ ಮೋಷನ್ ಪಿಕ್ಚರ್ಸ್ ಬಿಡುಗಡೆ ಮಾಡಿದ್ದು ಶಿವಣ್ಣ ಅವರ ಜೊತೆ ಎಲ್ಲ ಮೊಮ್ಮಕ್ಕಳು ಜೊತೆಗೆ ಇದ್ದರೂ ಹಾಗೂ ಅಪ್ಪು ಸರ್ ಅವರನ್ನು ಮಿಸ್ ಮಾಡಿಕೊಳ್ಳುತ್ತ ಇದ್ದರೂ ಆದರೆ ಅವರ ಪತ್ನಿ ಹಾಗೂ ಪುತ್ರಿಯರು ಕೂಡ ಭಾಗಿಯಾಗಿದ್ದರು

ಪುನೀತ್ ರಾಜ್ ಕುಮಾರ್ ಅವರ ಪುತ್ರಿಯರು ಎಲ್ಲರ ಜೊತೆ ಸರಳತೆ ಹಾಗೂ ಸಜ್ಜನತೆ ಇಂದ ಎಲ್ಲರ ಜೊತೆ ಬೆರೆತು ತುಂಬಾ ಖುಷಿಯಿಂದ ಇದ್ದರು ಇದರಲ್ಲಿ ಉಮಾಶ್ರೀ ಅರುಣ ಸಾಗರ್ ಅವರ ಪುತ್ರಿ ನಾಯಕಿಯಾಗಿ ಮಗಳು ಜಾನಕಿ ಪ್ರಸಿದ್ಧಿಯ ಗಾನವಿ ಬಣ್ಣ ಹಚ್ಚಿದ್ದು ಕುರಿ ಪ್ರತಾಪ್ ಜಗ್ಗಪ್ಪ ನಟಿಸಿದ್ದಾರೆ ಹಾಗೂ ಭಾರತೀಯ ಕ್ರಿಕೆಟಿಗ ಅನಿಲ್ ಕುಂಬ್ಳೆ ಕೂಡ ಭಾಗಿಯಾಗಿದ್ದರು ಹಾಗೂ ಇನ್ನೂ ಕೆಲವೊಬ್ಬರು ದುನಿಯಾ ವಿಜಯ್ ಯೋಗರಾಜ್ ಭಟ್ ರಾಘವೇಂದ್ರ ರಾಜ್ ಕುಮಾರ್ ಅವರ ಕುಟುಂಬ ಹಾಗೂ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರ ಪುತ್ರಿಯರು ಕೂಡ ಭಾಗವಹಿಸಿದ್ದರು

By admin

Leave a Reply

Your email address will not be published.