ಶನಿ ಪರಮಾತ್ಮನಿಂದ ರಾಜಯೋಗವನ್ನು ಪಡೆಯಲಿರುವ ಮೂರು ರಾಶಿಗಳು ಯಾವುವು ಗೊತ್ತಾ?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಶನಿಯ ನ್ನು ಧರ್ಮದ ಗ್ರಹ ಎಂಬುದಾಗಿ ಕರೆಯಲಾಗುತ್ತದೆ. ಸಾಮಾನ್ಯವಾಗಿ ಶನಿಯನ್ನು ನಾವು ನಮಗೆ ಕೆಟ್ಟ ದೋಷಗಳನ್ನು ನೀಡುವ ಗ್ರಹ ಎನ್ನುವುದಾಗಿ ಭಾವಿಸುತ್ತೇವೆ ಆದರೆ ಶನಿ ಕೇವಲ ಕೆಟ್ಟವರಿಗೆ ಕೆಟ್ಟ ಕರ್ಮವನ್ನು ಹಾಗೂ ಒಳ್ಳೆಯ ಕೆಲಸ ಮಾಡಿದವರಿಗೆ ಒಳ್ಳೆಯ ಶುಭಫಲವನ್ನು ಕರುಣಿಸುತ್ತಾನೆ. ಇನ್ನು ಇದೇ ಅಕ್ಟೋಬರ್ 23ರಿಂದ ಶನಿ ಮಕರ ರಾಶಿಯಲ್ಲಿ ನೇರವಾಗಿ ಚಲಿಸುವ ಕಾರಣದಿಂದಾಗಿ ಮೂರು ರಾಶಿಯವರಿಗೆ ಮಹಾ ಯೋಗ ದೊರಕಲಿದೆ. ಆ ಮೂರು ರಾಶಿಯವರು ಯಾರೆಂಬುದನ್ನು ತಿಳಿದುಕೊಳ್ಳೋಣ.

ಮೇಷ ರಾಶಿ; ಈ ಸಂದರ್ಭದಲ್ಲಿ ಮೇಷ ರಾಶಿಯವರ ಜೀವನದಲ್ಲಿ ವ್ಯಾಪಾರ ಹಾಗೂ ಉದ್ಯೋಗದಿಂದ ಸಾಕಷ್ಟು ಹಣದ ಹರಿವು ಮೂಡಿಬರಲಿದೆ. ಹೊಸ ಕೆಲಸ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಉತ್ತಮ ಸಮಯ. ವ್ಯಾಪಾರದಲ್ಲಿ ದೊಡ್ಡ ಮಟ್ಟದ ಲಾಭ ಹಾಗೂ ಕೆಲಸದಲ್ಲಿ ಸಂಬಳದ ಹೆಚ್ಚಳ ಹಾಗೂ ಪ್ರಮೋಷನ್ ಕೂಡ ದೊರಕಲಿದೆ. ಹೊಸ ಕೆಲಸವನ್ನು ಹುಡುಕುತ್ತಿರುವವರೆಗೂ ಕೂಡ ಅವರ ಮನಸ್ಸಿಗೆ ಇಷ್ಟ ಆಗುವಂತಹ ಕೆಲಸ ಸಿಗುತ್ತದೆ.

ಧನು ರಾಶಿ; ಕೆಲಸ ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಇರುವವರಿಗೆ ಅವರ ಮನಸ್ಸಿಗೆ ಹತ್ತಿರವಾಗುವಂತಹ ಶುಭ ಕೆಲಸಗಳು ಅತಿ ಶೀಘ್ರದಲ್ಲೇ ನಡೆಯಲಿವೆ. ಅದರಲ್ಲೂ ವಿಶೇಷವಾಗಿ ಡಿಜಿಟಲ್ ಮೀಡಿಯ ಹಾಗೂ ಮಾರ್ಕೆಟಿಂಗ್ ವಿಚಾರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಉದ್ಯೋಗಿಗಳು ದೊಡ್ಡಮಟ್ಟದ ಲಾಭವನ್ನು ಸಂಪಾದಿಸುತ್ತಾರೆ. ಸಾಕಷ್ಟು ದಿನಗಳಿಂದ ನಿಮ್ಮ ಕೈ ಸೇರಬೇಕಾಗಿದ್ದ ಹಣ ಕೊನೆಗೂ ಕೂಡ ನಿಮ್ಮ ಕೈಗೆ ಬಂದು ತಲುಪಲಿದೆ. ಒಟ್ಟಾರೆಯಾಗಿ ಆರ್ಥಿಕ ಸ್ಥಿತಿ ಎನ್ನುವುದು ದೃಢವಾಗಿರಲಿದೆ.

ಮೀನ ರಾಶಿ; ಮಹಾರಾಜ ಯೋಗ ನಿಮ್ಮ ರಾಶಿಯವರಿಗೆ ಆರ್ಥಿಕ ಸ್ಥಿತಿಯನ್ನು ನೆಕ್ಸ್ಟ್ ಲೆವೆಲ್ ನಲ್ಲಿ ಸುಧಾರಿಸಲು ಸಹಾಯ ಮಾಡಲಿದೆ. ಈ ಸಮಯದಲ್ಲಿ ನೀವು ಯಾವ ಲೆವೆಲ್ ನಲ್ಲಿ ಲಾಭವನ್ನು ಸಂಪಾದಿಸುತ್ತೀರಿ ಎಂದರೆ ಈ ಹಣದಲ್ಲಿ ನೀವು ನಿಮ್ಮ ಕನಸಿನ ಕಾರು ಹಾಗೂ ಮನೆಯನ್ನು ಕೂಡ ಖರೀದಿಸಬಹುದಾಗಿದೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!