RCB ತಂಡದಲ್ಲಿದ್ದಾಗ ಆತ್ಮ ಹ ತ್ಯೆ ಮಾಡಿಕೊಳ್ಳಲು ಮುಂದಾಗಿದ್ದರಂತೆ ರಾಬಿನ್ ಉತ್ತಪ್ಪ !

ಪ್ರತಿಯೊಬ್ಬರ ಜೀವನದಲ್ಲಿಯೂ ಏರು ಬೀಳುಗಳು ಇದ್ದೇ ಇರುತ್ತದೆ. ನಾವು ಟಿವಿಯಲ್ಲಿ, ಪರದೆಯ ಮೇಲೆ ಎಷ್ಟು ಸೆಲೆಬ್ರಿಟಿಗಳನ್ನ ನೋಡುತ್ತೇವೆ, ನಾವೆಲ್ಲರೂ ಅವರ ಜೀವನವು ತುಂಬಾನೇ ಸುಖಕರವಾಗಿ ಆನಂದದಿಂದ ಇರುತ್ತದೆ ಎಂದು ನಾವು ಅಂದುಕೊಂಡಿರುತ್ತೇವೆ. ಆದರೆ ಅವರ ಜೀವನದಲ್ಲಿಯೂ ಸಾಮಾನ್ಯ ಜನರಂತೆ ಹಲವು ಏರು ಇಳಿತ ಗಳು ಇದ್ದೇ ಇರುತ್ತವೆ. ರಾಬಿನ್ ಉತ್ತಪ್ಪ ಅವರು ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ.

ರಾಬಿನ್ ಉತ್ತಪ್ಪ ಒಬ್ಬ ಒಳ್ಳೆಯ ಕ್ರಿಕೆಟ್ ಆಟಗಾರ. ಇವರು ಈಗ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತಮ್ಮ ಆಟವನ್ನು ಆಡುತ್ತಿದ್ದಾರೆ. ಎಲ್ಲಾ ಆಟಗಾರರಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡಬೇಕು ಎಂಬ ಕನಸು ಇದ್ದೇ ಇರುತ್ತದೆ .ಆದರೆ ರಾಬಿನ್ ಉತ್ತಪ್ಪ ಅವರು ಮುಂಬೈ ತಂಡದಿಂದ ಬೆಂಗಳೂರು ತಂಡಕ್ಕೆ ಶಿಫ್ಟಾದ ಅವರು ಡಿಪ್ರಶನ್ ಗೆ ಒಳಗಾಗಿದ್ದರಂತೆ. ತಾನು ಆರ್ ಸಿಬಿ ತಂಡದಲ್ಲಿದ್ದಾಗ ನನ್ನ ಕುಟುಂಬದ ಸ್ಥಿತಿ ಚೆನ್ನಾಗಿರಲಿಲ್ಲ ನಾನು ಆ ಸೀಸನ್ ಕೂಡ ಚೆನ್ನಾಗಿ ಆಟವಾಡಿಲ್ಲ ನಾನು ಇದರಿಂದ ತುಂಬಾನೇ ಬೇಸರಗೊಂಡಿದದ್ದೆ. ನಾನು ಎಷ್ಟೇ ಒಳ್ಳೆಯ ಅಭ್ಯಾಸವನ್ನು ಮಾಡಿದರು ಪಂದ್ಯದಲ್ಲಿ ಮಾತ್ರ ಒಳ್ಳೆಯ ಆಟವನ್ನು ಆಡಲು ಆಗುತ್ತಿಲ್ಲ ಎಂಬ ತೂಕದಲ್ಲಿ ಕೂಡ ಈ ಕಾರಣದಿಂದ ಅವರು ಆತ್ಮ ಹ ತ್ಯೆ ಮಾಡಿಕೊಳ್ಳಲು ಕೂಡ ಯೋಚನೆ ಮಾಡಿದ್ದರು.

ರಾಬಿನ್ ಉತ್ತಪ್ಪ ಅವರು ಇಂಟರ್ ನ್ಯಾಷನಲ್ ಪಂದ್ಯದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲು ಪರದಾಡುತ್ತಿದ್ದರು. ಇವರು ಹಲವು ಬಾರಿ ಅವಕಾಶ ವಂಚಿತರಾಗಿದ್ದ ರಿಂದ ತಮ್ಮ ಪ್ರದರ್ಶನವನ್ನು ತೋರಿಸಲು ಅವರಿಗೆ ಸಾಧ್ಯವಾಗಿಲ್ಲ.2009 ರಲ್ಲಿ ಇವರು ಕೇವಲ ನೂರ ಎಪ್ಪತ್ತು ರನ್ ಗಳನ್ನು ಗಳಿಸಿದ್ದ ರಂತೆ ಇದು ಅವರ ಕಳಪೆ ಪ್ರದರ್ಶನವಾಗಿತ್ತು. ಮುಂಬೈ ತಂಡದಲ್ಲಿ ನಾನು ತುಂಬಾನೇ ನಿಷ್ಠಾವಂತ ನಿಷ್ಠೆ ಯಿಂದ ಹಾಡುತ್ತಿದ್ದೆ ಆದರೆ ಅವರು ನನ್ನನ್ನ ಬೆಂಗಳೂರು ತಂಡಕ್ಕೆ ಟ್ರಾನ್ಸ್ ಫರ್ ಮಾಡಲು ತಿಳಿಸಿದರು ನಾನು ಅದಕ್ಕೆ ಒಪ್ಪಿಕೊಂಡಿಲ್ಲ ಎಂದರೆ ನನಗೆ ಪ್ಲೇಯಿಂಗ್ ಇಲೆವೆನ್ ನಲ್ಲಿ ಸ್ಥಾನ ಸಿಗಲ್ಲ ಎಂದು ಹೆದರಿಸಿದ್ದರು ಎಂದಿದ್ದಾರೆ .

ಎಷ್ಟೋ ಬಾರಿ ತನ್ನ ವೈಯಕ್ತಿಕ ಸಮಸ್ಯೆಗಳ ಹಾಗೂ ತಮ್ಮ ಕ್ರಿಕೆಟ್ ಪ್ರದರ್ಶನದ ಬಗ್ಗೆ ಬೇಸರವಾಗಿ ಬಾಲ್ಕನಿಯಿಂದ ಜಿಗಿದು ಬಿಡಬೇಕು ಎಂದು ಎಷ್ಟೋ ಬಾರಿ ಅನಿಸಿದೆ ಎಂದಿದ್ದಾರೆ. ಎಸ್ಸಾರ್ ತೊಂಭತ್ತರ ಮುಂದಿನ ಸೀಸನ್ ನಲ್ಲಿ ಉತ್ತಪ್ಪ ಅವರು ಒಳ್ಳೆಯ ಕಂಬ್ಯಾಕ್ ಮಾಡುತ್ತಾರೆ . ಇದೀಗ ಉತ್ತಪ್ಪ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ತಮ್ಮ ಆಟವನ್ನು ಆಡುತ್ತಿದ್ದಾರೆ. ರಾಬಿನ್ ಉತ್ತಪ್ಪ ಅವರು ನಮ್ಮ ಕರ್ನಾಟಕದ ಆಟಗಾರರು ಅವರಿಗೆ ಒಳ್ಳೆಯ ಯಶಸ್ಸು ಸಿಗಲಿ ಎಂದು ನಾವೆಲ್ಲರೂ ಆಶಿಸೋಣ.

Leave a Comment

error: Content is protected !!