ನೀತಾ ಅಂಬಾನಿ ಅವರ ಬಳಿ ಇರುವ ಈ ಕಾರಿನ ಬೆಲೆ ಎಷ್ಟು ಕೋಟಿ ಗೊತ್ತಾ? ಇನ್ನು ಈ ಕಾರು ಚಾಲಕನ ಸಂಬಳ ಕೇಳಿದ್ರೆ ನಿಜಕ್ಕೂ ತಲೆ ತಿರುಗುತ್ತೆ

ಲಕ್ಷುರಿ ಲೈಫ್ ( ಐಷಾರಾಮಿ ಜೀವನ ) ಎಂದ ಕೂಡಲೇ ಸಾಕಷ್ಟು ಮಂದಿ ನೆನಪಾಗುತ್ತಾರೆ.ಅದ್ರಲ್ಲಿ ಅಂಬಾನಿ ಅವರು ಕೂಡ ನೆನಪಾಗುತ್ತಾರೆ.ಮುಖೇಶ್ ಅಂಬಾನಿ ಅವರ ಬಗ್ಗೆ ಎಲ್ಲರಿಗೂ ತಿಳಿದದ್ದೇ ಆದ್ರೆ ಅವರ ಮಡದಿ ನೀತಾ ಅಂಬಾನಿ ಬಗ್ಗೆ ತಿಳಿದವರು ಬೆರಳಣಿಕೆಯಷ್ಟು ಜನ ಮಾತ್ರ. ನೀತಾ ಅಂಬಾನಿ ಅವರ ದಿನದ ಕರ್ಚು ವೆಚ್ಚ ,ಉಡುಗೆ ತೊಡುಗೆ ,ಬಳಸುವ ಕಾರಿನ ಬೆಲೆಯ ಬಗ್ಗೆ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ. ಒಬ್ಬ ವ್ಯಕ್ತಿ ದಿನಕ್ಕೆ ಇಷ್ಟೆಲ್ಲಾ ಕರ್ಚು ಮಾಡೋಕೆ ಸಾಧ್ಯಾನಾ ಅನ್ನೋ ಅನುಮಾನ ಕೂಡ ಮೂಡುತ್ತೆ.ಆದ್ರೆ ಅದು ಸತ್ಯ ಹಾಗಿದ್ರೆ ನೀತಾ ಅಂಬಾನಿ ಅವರ ಐಷಾರಾಮಿ ಜೀವನ ಹೇಗಿದೆ ಅನ್ನೋದನ್ನ ನೋಡೋಣ ಬನ್ನಿ.

ನೀತಾ ಅಂಬಾನಿ ಅವರು ದಿರುಬಾಯಿ ಇಂಟರ್ನ್ಯಾಷನಲ್ ಸ್ಕೂಲ್ ನ ಸಂಸ್ಥಾಪಕಿ ಹಾಗೂ ರಿಲಾಯಾನ್ಸ್ ಕಂಪನಿಯ ಡೈರೆಕ್ಟರ್ ಕೂಡ ಆಗಿದ್ದಾರೆ. ನವಂಬರ್ 1 1963 ರಂದು ಮುಂಬೈನಲ್ಲಿ ಇವರ ಜನನವಾಗುತ್ತದೆ. ತನ್ನ ಮದುವೆಯ ಮೊದಲು ಇವರ ಹೆಸರು ನೀತಾ ದಲಾಲ ಎಂದು ಇತ್ತು. 1985 ರಲ್ಲಿ ಮುಕೇಶ್ ಅಂಬಾನಿ ಜೊತೆ ನೀತಾ ಅಂಬಾನಿ ಮದುವೆ ಆಗುವುದು ಮದುವೆಯ ನಂತರ ಇವರ ಹೆಸರು ಬದಲಾಗುತ್ತದೆ. ಮದುವೆಯ ಮೊದಲು ಇವರು ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುತ್ತಾರೆ ಮದುವೆಯ ನಂತರವೂ ಹಲವಾರು ವರ್ಷಗಳ ತನಕ ಶಾಲಾ ಶಿಕ್ಷಕಿಯಾಗಿ ಕೂಡ ಕಾರ್ಯನಿರ್ವಹಿಸುತ್ತಾರೆ ಇವರಿಗೆ ಆಕಾಶ್, ಈಶ, ಆನಂದ್ ಎಂಬ ಮೂವರು ಮಕ್ಕಳಿದ್ದಾರೆ.

ನೀತಾ ಅಂಬಾನಿ ಅವರಿಗೆ ಮೊದಲಿನಿಂದಲೂ ಲಕ್ಸುರಿ ಕಾರ್ ಎಂದರೆ ಬಹಳ ಇಷ್ಟ ಹಾಗಾಗಿ ಇವರ ಬಳಿ ದೇಶದಲ್ಲಿ ಇರುವ ಅತ್ಯಂತ ಲಕ್ಷುರಿ ಕಾರುಗಳು ಇವರ ಬಳಿ ಇವೆ. ಇವರ ಬಳಿ ಇವರ ಬಳಿ ಆಡಿ a9 , ಕೇನೋಲಿ ಎನ್ನುವ ಲಕ್ಸುರಿ ಕಾರ್ ಇದೆ. ಇದು ನಮ್ಮ ಭಾರತದಲ್ಲಿ ಇಷ್ಟೊಂದು ದುಬಾರಿ ಕಾರ್ ಹೊಂದಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆ ಇವರದ್ದು.ಇದರ ಬೆಲೆ ಸರಿ ಸುಮಾರು 100 ಕೋಟಿಗಿಂತಲೂ ಹೆಚ್ಚು ಹಾಗೂ ಇವರ ಚಾಲಕನ ವಾರ್ಷಿಕ ಸಂಬಳ ಸುಮಾರು 24 ಲಕ್ಷ .ನೀತಾ ಅಂಬಾನಿ ಅವರ ಹತ್ತಿರ ರೋಲ್ಸ್ ರಾಯ್ಸ್ ,ಫ್ಯಾಂಟಮ್, ಮರ್ಸಿಡಿಸ್ ಬೆನ್ಸ್ ಅಂತಹ ಎಷ್ಟೋ ಲಗ್ಜುರಿ ದುಬಾರಿ ಕಾರುಗಳು ಇವರ ಬಳಿ ಇವೆ. ಇಷ್ಟೊಂದು ದುಬಾರಿ ಕಾರನ್ನು ಬಳಸುವ ಇವರು ಇನ್ನು ಇವರು ಹಾಕುವ ಬಟ್ಟೆ, ಒಡವೆ ಇನ್ನೆಷ್ಟು ದುಬಾರಿಯಾಗಿರುವುದು.

ಇವರ ಬಳಿ ಕೋಟಿಗಿಂತಲೂ ಹೆಚ್ಚು ಬಂಗಾರದ ಆಭರಣಗಳು, ಪ್ಲಾಟಿನಮ್ ಮತ್ತು ಅಪರೂಪದ ವಜ್ರಗಳು ವಜ್ರ ವೈಢೂರ್ಯಗಳನ್ನು ಇವರು ಧರಿಸುತ್ತಾರೆ. ಹಾಗೂ ಇವರು ಬಳಸುವ ಸ್ಯಾಂಡಲ್ ಬಗ್ಗೆ ನೋಡುವುದಾದರೆ ಇವರು ಒಮ್ಮೆ ಒಂದು ಶ್ಯೂ ವನ್ನು ಧರಿಸಿದರೆ ಮತ್ತೊಮ್ಮೆ ಅದರ ಬಳಕೆ ಮಾಡುವುದಿಲ್ಲ. ಇವರು ಪೆಟ್ರೋ ಗರ್ನಿಯ ಮುಂತಾದ ದುಬಾರಿ ಲಕ್ಸುರಿ ಬ್ರಾಂಡ್ ಸ್ಯಾಂಡಲ್ ಅನ್ನು ಬಳಸುತ್ತಾರೆ. ಇಷ್ಟು ದುಬಾರಿ ವಸ್ತು ಬಳಸುತ್ತಿರುವವರು ಧರಿಸುವ ಸೀರೆಯ ಬಗ್ಗೆ ಹೇಳಲು ಪದಗಳು ಸಾಲದು ಇವರ ಮಗ ಆಕಾಶ್ ಮತ್ತು ಶ್ಲೋಕ ಅವರ ಮದುವೆಗೆ ಇವರು ಧರಿಸಿದ ಸೀರೆಯ ಬೆಲೆ ಸುಮಾರು 40 ಲಕ್ಷ ರೂಪಾಯಿ ಇದನ್ನು ಚೆನ್ನೈನ ಶಿವಲಿಂಗಮ್ ಅವರು ಡಿಸೈನ್ ಮಾಡಿದ್ದು ಇವರ ಬಳಿ ರಿಯಲ್ ಡೈಮಂಡ್ ಮತ್ತು ಚಿನ್ನದಿಂದ ಮಾಡಿದ ಅದೆಷ್ಟೋ ಕಾಸ್ಟ್ಲಿ ದುಬಾರಿ ಸೀರೆಗಳಿವೆ.

ಪ್ರತಿಯೊಂದು ಹೆಣ್ಣು ಅಲಂಕಾರಪ್ರಿಯೆ ಆಗಿರುತ್ತಾರೆ ಹಾಗೆಯೇ ನೀತಾ ಅಂಬಾನಿ ಅವರು ಕೂಡ ಒಬ್ಬ ಇವರ ಲಿಫ್ಟಿಕ್ ಬೆಲೆ ಸುಮಾರು 40 ಲಕ್ಷದಷ್ಟು ಆಗಿರುತ್ತದೆ ಇವರಿಗೆ ಲಿಪ್ಸ್ಟಿಕ್ ಮೇಲೆ ಜಾಸ್ತಿ ಮೋಹ ಇದೆ. ಹಾಗಾಗಿ ಇವರಲ್ಲಿ ಬೆಳ್ಳಿ ಮತ್ತು ಬಂಗಾರದಿಂದ ಕೂಡಿದೆ. ಇವರ ಹತ್ತಿರ ಪ್ರೈವೇಟ್ ಜೆಟ್ ಕೂಡ ಇದೆ ಈಜಿಪ್ಟನ್ನು ಮುಕೇಶ್ ಅಂಬಾನಿ ಅವರು ನೀತಾ ಅಂಬಾನಿ ಅವರ ಹುಟ್ಟುಹಬ್ಬದ ಪ್ರಯುಕ್ತ ಉಡುಗೊರೆಯಾಗಿ ನೀಡುತ್ತಾರೆ. ಇದರ ಬೆಲೆ ಸುಮಾರು 240 ಕೋಟಿ ಇದರಲ್ಲಿ ಒಂದು ಆಫೀಸ್ ರೂಮ್, ಲಕ್ಷುರಿ ಬಾತ್ರೂಂ, ಹಾಗೂ ಮಾಸ್ಟರ್ ಬೆಡ್ರೂಮ್ ಮತ್ತು ಸೆಟಲೈಟ್ ಕೂಡ ಇದೆ. ಹುಟ್ಟು ಹಬ್ಬದ ಉಡುಗೊರೆ ಎಂದು ಅಂಬಾನಿ ದುಬೈ ಇಂದ ಲಕ್ಸುರಿ ಕಾರ್ ಅನ್ನು ಗಿಫ್ಟ್ ಆಗಿ ನೀಡುತ್ತಾರೆ.ಆ ಕಾರನ್ನು ಸುಮಾರು 30000 ಅಷ್ಟು ವಜ್ರದಿಂದ ಡಿಸೈನ್ ಮಾಡಿದ್ದು ಇದರ ಬೆಲೆ 30 ಕೋಟಿ.

ನೀತಾ ಅಂಬಾನಿ ಅವರಿಗೆ ಪುರಾತನ ಕಾಲದ ವಸ್ತುಗಳು ಅಂದರೆ ತುಂಬಾ ಇಷ್ಟ. ಹಾಗಾಗಿ ಜಪಾನಿನ ಪುರಾತನ ಟಿಕೆಟ್ಗಳನ್ನು ಇವರು ಖರೀದಿ ಮಾಡಿರುತ್ತಾರೆ ಇದರ ಬೆಲೆ ಸುಮಾರು ಒಂದೂವರೆ ಕೋಟಿ ರೂಪಾಯಿ. ಇವರ ಹ್ಯಾಂಡ್ ಬ್ಯಾಗ್ ಕಾರ್ಪೊರೇಟ್ ಮೀಟಿಂಗ್ ಇಂದ ಹಿಡಿದು ಫ್ಯಾಮಿಲಿ ಫಂಕ್ಷನ್ ಬೇಕಾದ ಬ್ಯಾಗ್ ಇದ್ದು ಪ್ರಪಂಚದಲ್ಲಿ ಹೆಸರುವಾಸಿ ಅದ ಬ್ಯಾಗ್ ಇವರ ಬಳಿ ಇವೆ. ಇವರ ಬಳಿ ರೋಲೆಕ್ಸ್ ಕಾರ್ಟಿಯರ್ ಕಾರ್ಟಿಯರ್ ಬಗ್ಗೇರಿ ಮುಂತಾದ ಲಗ್ಜುರಿ ವಾಚ್ ಇವರ ಬಳಿ ಇವೆ. ನೀತಾ ಅಂಬಾನಿ ಅವರು ಕೆಲಸದಲ್ಲಿ ಎಷ್ಟೇ ಬ್ಯುಸಿ ಇದ್ದರೂ ಕೂಡ ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸುತ್ತಾರೆ. ಇವರು ಪ್ರತಿದಿನ ಬೆಳಿಗ್ಗೆ ಕುಡಿಯುವ ಟೀ ಬೆಲೆ ಮೂರು ಲಕ್ಷ ರೂಪಾಯಿ ಆಗಿದೆ.

ಇದನ್ನು ಜಪಾನ್ ಇಂದ ರಪ್ತು ಮಾಡಲಾಗುವುದು ಇವರು ಕುಡಿಯುವ ನೀರಿನ ಬೆಲೆ 760 ಎಂ ಲ್ ಗೆ ಸುಮಾರು 40ಲಕ್ಷ ಬೆಲೆ ಆಗಿದೆ. ಇವರ ವಾಟರ್ ಬಾಟಲ್ ಶುಭ್ರ ಚಿನ್ನದಿಂದ ಮಾಡಿದರೆ ಇವರು ಕುಡಿಯುವ ನೀರಿ ನ ಹೆಸರು ಅಕ್ವಾಡಿಕ್ ಕ್ರಿಸ್ಟಿಯಲೋ , ಟ್ರಿಬ್ಯೂಟ್ ಹಾಗೂ ಈ ನೀರಿನಲ್ಲಿ 5 ಗ್ರಾಂ ಅಷ್ಟು ಚಿನ್ನ ಸೇರಿಸಿದ್ದು ಈ ಚಿನ್ನವು ನಮ್ಮ ದೇಹಕ್ಕೆ ಒಳ್ಳೆಯದು ಹಾಗೂ ಮಾನವನ ದೇಹವನ್ನು ಫಿಟ್ ಆಗಿರಲು ಈ ನೀರು ಸಹಕಾರಿ ಅಂತೆ. ಇವರು ದಿನಾಲು ವ್ಯಾಯಾಮ ಮಾಡುತ್ತಾರೆ. ಐಐವರು ಬಳಸುವ ಫೋನ್ ಐ ಫೋನ್ supernova palkon ಈ ಫೋನ್ ಹಿಂದೆ ಒಂದು ಡೈಮಂಡ್ ಇದ್ದು ಇದರ ಪೂರ್ಣ ಕವರ್ ಪೂರ್ತಿ ಚಿನ್ನದು ಆಗಿರುವುದು. ಹೀಗೆ ನೀತ ಅಂಬಾನಿ ಅವರ ಒಂದು ದಿನದ ಕರ್ಚು ಒಂದು ಊರಿಗೆ ಒಂದು ವರ್ಷ ಪೂರ್ತಿ ಊಟವನ್ನು ಹಾಕಬಹುದು.

ಇವರಿಗೆ ಮಕ್ಕಳು ಅಂದ್ರೆ ತುಂಬಾ ಇಷ್ಟ ಮತ್ತು ತುಂಬಾ ಸೇವಾ ಸಂಸ್ಥೆಯನ್ನು ಕೂಡ ಸ್ಥಾಪಿಸಿದ್ದಾರೆ. ಹಾಗೂ ಕೋರೋನ ಕಾಲದಲ್ಲಿ ಇವರು ದೇಶಕ್ಕೆ ತುಂಬಾನೇ ಸಹಾಯ ಮಾಡಿದರೆ ಇವರಿಗೆ ಡ್ಯಾನ್ಸ್ ಅಂದರೆ ತುಂಬಾ ಇಷ್ಟ ತನ್ನ ಚಿಕ್ಕ ವಯಸ್ಸಿನಲ್ಲೇ ಇವರು ಭರತನಾಟ್ಯವನ್ನು ಕಲಿತಿದ್ದಾರೆ. ತಾನು ಶಿಕ್ಷಕಿ ಆಗಿದ್ದಾಗ ಅವರ ಸಂಬಳ ಕೇವಲ 800 ರೂಪಾಯಿ ನಂತರ ತನ್ನ ಫ್ಯಾಮಿಲಿ ಜೊತೆ ವ್ಯವಹಾರ ಕೈಗೊಂಡಿರುತ್ತೆ. ರಿಲಾಯನ್ಸ್ ಸಂಸ್ಥೆಯನ್ನು ಹುಟ್ಟುಹಾಕಿ ಗ್ರಾಮೀಣ ಜನರ ಆಸಕ್ತಿಯನ್ನು ಕಂಡು ಹಿಡಿದು ಅವರಿಗೆ ನೆರವಾಗುತ್ತಾರೆ. ಹಾಗೂ ದಿರುಬಾಯಿ ಶಿಕ್ಷಣ ಸಂಸ್ಥೆಯು ದೇಶದಲ್ಲೇ ಎಂಟು ಬಾರಿ ಬೆಸ್ಟ್ ಇಂಟರ್ನ್ಯಾಷನಲ್ ಸ್ಕೂಲ್ ಎಂಬ ರೆಕಾರ್ಡ್ ಮಾಡಿದೆ ಇವರು ತಮ್ಮ ಲಕ್ಷುರಿ ಲೈಫ್ ಜೊತೆಗೆ ಅನೇಕ ಚಾರಿಟಿ ಸಂಸ್ಥೆಗಳಿಗೂ ಕೂಡ ಸಹಾಯ ಹಸ್ತವನ್ನು ಚಾಚಿದ್ದಾರೆ.

Leave a Comment

error: Content is protected !!