ಭಾರತದಲ್ಲಿ ಶ್ರೀಮಾತ್ನ ಉದ್ಯಮಿ ಎನಿಸಿಕೊಂಡಿರುವ ಮುಖೇಶ್ ಅಂಬಾನಿ ಕೆಲವೊಮ್ಮೆ ಸುದ್ದಿ ಆಗುತ್ತಲೇ ಇರುತ್ತಾರೆ ಕೆಲವು ದುಬಾರಿ ವಸ್ತುಗಳನ್ನು ಕೊಳ್ಳುವಾಗ ಅಥವಾ ದುಬಾರಿ ಬೆಳೆಯ ಉಡುಗೊರೆ ಕೊಳ್ಳುವಾಗ ಅದೇ ನಿಟ್ಟಿನಲ್ಲಿ ಅಂಬಾನಿ ಮಗಳು ನಿಶಾ ಅಂಬಾನಿ ಹಾಕಿರುವ ಈ ಡ್ರೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಒಮ್ಮೆ ತಲೆ ತಿರುಗುವಂತಾಗುತ್ತೆ.

ಪ್ಯಾಷನ್ ಐಕಾನ್ ಆಗಿರುವಂತ ಅಂಬಾನಿ ಮಗಳು ನಿಶಾ ಅಂಬಾನಿ ಶ್ರೀಮಂತರಾಗಿದ್ದರು ಅವರು ಸರಳವಾಗಿದ್ದಾರೆ. ಆದರೆ ಕಾಲಕ್ಕೆ ತಕ್ಕ ಮೋಡರ್ನ್ ಆಗಿರುವ ಅವರ ಮಗಳು ಇಶಾ ಅಂಬಾನಿ ಪಕ್ಕಾ ಫ್ಯಾಷನ್ ಪ್ರಿಯೆ. ಇಶಾ ಅಂಬಾನಿಯ ಡ್ರೆಸ್ ಇತ್ತೀಚಿನ ಟಾಕ್ ಆಫ್ ಟೌನ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇತ್ತೀಚೆಗೆ ಇಶಾ ಅಂಬಾನಿಯ ಡ್ರೆಸ್ ನದ್ದೆ ಮಾತು.

ದಿನಕ್ಕೊಂದು ಹೊಸ ಹೊಸ ಡಿಸೈನ್ ಡ್ರೆಸ್ ಧರಿಸುವ ಇಶಾ ಅಂಬಾನಿ ಇಂಟರ್ ನೆಟ್ ನಲ್ಲಿ ಫ್ಯಾಷನ್ ಐಕಾನ್ ಆಗಿದ್ದಾರೆ. ಇಶಾ ಅಂಬಾನಿಯು ಧರಿಸಿರುವ ಚಿನ್ನದ ಬಣ್ಣದ ಉಡುಪು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದಕ್ಕೆ ಕಾರಣ ಇದರ ಬೆಲೆ.

ಈ ಹೊಸ ಡಿಸೈನ್ ಡ್ರೆಸ್ ಬೆಲೆ ಬರೋಬ್ಬರಿ ಮೂರು ಲಕ್ಷದ ಇಪ್ಪತ್ತು ಸಾವಿರದ ಒಂಬೈನೂರು ರೂಪಾಯಿಗಳು. ಬೆಲೆಯಂತೆ ಈ ಡ್ರೆಸ್ ನ ಡಿಸೈನ್ ಕೂಡ ತುಂಬಾ ಸ್ಮೂತಿಯಾಗಿದೆ. ಅಲ್ಲದೇ ವಿ ನೆಕ್ ಇರುವ ಈ ಡ್ರೆಸ್ ಮೇಲೆ ಅಂದವಾದ ಹೂವಿನ ಡಿಸೈನ್ ಇದೆ. ಇದನ್ನು ಡಿಸೈನ್ ಮಾಡಿದ್ದು ಇಂಟರ್ ನ್ಯಾಷನಲ್ ಫೇಮಸ್ ಡಿಸೈನರ್ ಆದ ಮೋನಿಕ್ ಲುಹಾಲಿಯರ್.

ಇವರು ಇಂತಹ ಡ್ರೆಸ್ ಡಿಸೈನ್ ಮಾಡಲು ಫೇಮಸ್ ಆಗಿದ್ದಾರೆ. ಭಾರತದ ಕುಬೇರ ಅಂಬಾನಿಯ ಮುದ್ದಿನ ಮಗಳು ಇಶಾ ಅಂಬಾನಿಗೆ ತಮ್ಮ ಹೊಸ ಡಿಸೈನ್ ಮೂಲಕ ಫ್ಯಾಷನಿಸ್ಟ್ ಲುಕ್ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಇಶಾ ಅಂಬಾನಿಯ ಹೊಸ ಲುಕ್ ಹಾಗೂ ಡ್ರೆಸ್ ನದ್ದೆ ಮಾತು.

By admin

Leave a Reply

Your email address will not be published.