ನಮೆಗೆಲ್ಲ ಗೊತ್ತಿರುವ ಹಾಗೆ ಈ ಪ್ರೀತಿ ಅನ್ನೋ ಮಾಯೆಗೆ ಕಣ್ಣಿಲ್ಲ ಹಾಗೂ ವಯಸ್ಸಿನ ಅಂತರ ಕೂಡ ಗಣನೆಗೆ ಬರೋದಿಲ್ಲ ಇಂತಹ ಹಲವಾರು ಘಟನೆಗಳನ್ನು ನಾವು ತಿಳಿದುಕೊಂಡಿರುವುದು ಸಹಜ ಹಾಗೆಯೇ ಮದುವೆಗೆ ಹುಡುಗಿಯ ವಯಸ್ಸಿಗಿಂತ ಹುಡುಗನ ವಯಸ್ಸು ಹೆಚ್ಚಿರಬೇಕು ಎಂಬುದು ನಮ್ಮ ಹಿರೀಕರು ಪಾಲಿಸುತ್ತಾ ಬಂದ ನಿಯಮ.ಆದರೆ ಇತ್ತೀಚೆಗೆ ಆ ನಿಯಮಗಳೆಲ್ಲಾ ಗಾಳಿಗೆ ತೂರಿ ಹೋಗಿವೆ.ಇಲ್ಲಿ ಒಬ್ಬಾಕೆ ತನಗಿಂತ 13 ವರ್ಷ ಚಿಕ್ಕವನನ್ನು ಮದುವೆಯಾಗಲು ಹೊರಟಿದ್ದಾಳೆ. ನಂಬಲು ಸಾಧ್ಯವಾಗದಿದ್ದರೂ ನಂಬಲೇ ಬೇಕು. ಹಾಗಾದರೆ ಯಾರು ಜೋಡಿಗಳು ಎಂದು ಇಂದಿನ ಲೇಖನದಲ್ಲಿ ಕಥೆಯನ್ನು ನೋಡೋಣ ಬನ್ನಿ.

ಖ್ಯಾತ ನಿರ್ಮಪಕ ಬೋನಿ ಕಪೂರ್ ಅವರ ಮಗ ಅರ್ಜುನ ಕಪೂರ್ ಹಾಗೂ ಚೈಯ ಚೈಯಾ ಹಾಡಿನ ಮೂಲಕ ಪ್ರಸಿದ್ಧಿ ಆಗಿರುವ ಮಲೈಕಾ ಅರೋರಾ ಇವರದ್ದೇ ಒಂದು ಸುಂದರ ಪ್ರೇಮ ಕಥೆ ಇದು.
ಮಲೈಕಾ ಅರೋರಾ ಅವರು ಮಾಜಿ ಪತಿ ಸಲ್ಮನ ಖಾನ್ ಅವರ ಸಹೋದರ ಅರ್ಫಾಜ್ ಖಾನ್ ಅವರು ಯಾಕೆ ಅರ್ಜುನ್ ಹಾಗೂ ಮಲೈಕಾ ಆವ್ರ ಪ್ರೀತಿಯ ಬಗ್ಗೆ ಅಷ್ಟೊಂದು ಮಾತುಕತೆ ಆಗುತ್ತ ಇದೆ ಅಂದರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮದುವೆಗೆ ತಮ್ಮದೇ ಆದ ರೀತಿ ನೀತಿ ಇದೆ ಹಾಗಾಗಿ ಮದುವೆ ಆಗುವ ಹೆಣ್ಣಿನ ವಯಸ್ಸು ಗಂಡಿನ ವಯಸ್ಸಿಗಿಂತ ಕಡಿಮೆ ಇರಬೇಕು ಆದರೆ ಇವರಿಬ್ಬರ ನಡುವೆ ವಯಸ್ಸಿನ ಅಂತರ 13 ವರ್ಷ ಇದ್ದು ಮಲೈಕಾ ಅರೋರಾ 50 ವರ್ಷ ಆಸುಪಾಸು ಹಾಗೂ ಅರ್ಜುನ ಅವರಿಗೆ 32 ವರ್ಷದ ಆಸುಪಾಸು ಹಾಗಾಗಿ ಇಲ್ಲಿ ವಯಸ್ಸಿನ ಅಂತರ ಹೆಚ್ಚು ಆಗಿದೆ ಆದರೂ ಇವರಿಬ್ಬರೂ ಪ್ರೀತಿಸಿ ಮದುವೆ ಆಗಲು ಹೊರಟಿದ್ದಾರೆ.

ಇನ್ನು ಸಚಿನ್ ತೆಂಡೂಲ್ಕರ್ ಅವರ ಪತ್ನಿ 3 ವರ್ಷ ದೊಡ್ಡವರು ಆದರೆ ಇವರದ್ದು ಬರೋಬ್ಬರಿ 13 ವರ್ಷ ಇದಕ್ಕೆ ಹೇಳೋದು ಅನಿಸುತೆ ಪ್ರೀತಿಗೆ ಕಣ್ಣು ಇಲ್ಲ ಇನ್ನೂ ಇವರಿಬ್ಬರ ಪ್ರೀತಿ ಹೇಗೆ ಹುಟ್ಟಿಕೊಂಡಿತು ಎನ್ನುವುದನ್ನು ನೋಡೋಣ ಬನ್ನಿ. ಮಲೈಕಾ ಅರೋರಾ ನೃತ್ಯಗಾರ್ತಿ ವಿ ಜೆ ಹಾಗೂ ಮಾಡೆಲ್ ಮತ್ತು ನಟಿ. ತನ್ನ ಆರಂಭದಲ್ಲಿ ಫ್ಯಾಷನ್ ಶೋ ಅಲ್ಲಿ ಕಾಣಿಸಿಕೊಂಡು ಇದ್ದರು ತದನಂತರ ಶಾರುಕ್ ಖಾನ್ ಅವರ ದಿಲ್ ಸೆ ಚಿತ್ರದಲ್ಲಿ ಚೈಯ ಚಾಯ್ಯ ಹಾಡಲ್ಲಿ ನೃತ್ಯ ಮಾಡಿದ್ದು ಜನರ ಮನಸೂರೆಗೊಂಡಿದೆ. ಈ ನೃತ್ಯ ನಂತರ ಹಲವರು ಸಿನಿಮಾಗಳಲ್ಲಿ ನೃತ್ಯ ಮಾಡಿದ್ದು ದಾಭಂಗ ಸಿನಿಮಾ ಅಲ್ಲಿ ಮುನ್ನಿ ಬದನಮ್ ಹಾಯ್ ಅಲ್ಲಿ ಕೂಡ ಅದ್ಬುತ ನೃತ್ಯ ಮಾಡಿದ್ದಾರೆ. ಇವರು ಸಲ್ಮಾನ್ ಖಾನ್ ಅವರ ಸಹೋದರ ಅರ್ಫಜ್ ಖಾನ್ ಅವರನ್ನು ಪ್ರೀತಿಸಿ 1998 ಅಲ್ಲಿ ಮದುವೆ ಆಗಿರುತ್ತಾರೆ.ಆರಂಭದಲ್ಲಿ ಸುಂದರ ಜೀವನದ ಅವರದ್ದು ಆಗಿರುತ್ತದೆ.

ಬೋನಿ ಕಪೂರ್ ಅವರು ಪ್ರಸಿದ್ಧ ನಿರ್ಮಾಪಕ ಹಾಗೂ ಶ್ರೀದೇವಿ ಅವರ ಪತಿ ಆದರೆ ಅರ್ಜುನ್ ಕಪೂರ್ ಅವರು ಶ್ರೀ ದೇವಿ ಅವರ ಮಗ ಅಲ್ಲ ಬೋನಿ ಕಪೂರ್ ಅವರ ಮೊದಲ ಪತ್ನಿಯ ಮಗ ಇವರು ಕೂಡ ಸಿನಿಮ ಸಂಸ್ಥೆ ಅಲ್ಲಿ ಹೆಸರುವಾಸಿ ಆಗಿದ್ದಾರೆ. ಪ್ರಾರಂಭಿಕವಾಗಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು ತದನಂತರ ಸಿನಿಮಾ ಇಂಡಸ್ಟ್ರಿಗೆ ಪಾದರ್ಪಣೆ ಮಾಡುತ್ತಾರೆ. ತನ್ನ ದೇಹವು ದಪ್ಪ ಇದ್ದ ಕಾರಣ ಮೊದಲಿಗೆ ಸಿನಿಮಾ ಅವಕಾಶ ಕೈ ತಪ್ಪಿ ಹೋಗುವುದು ತನ್ನ ವ್ಯಾಯಾಮ ಮೂಲಕ ಸ್ಲಿಮ್ ಆದ ನಂತರ ಸಿನಿಮಾ ಅವಕಾಶ ಸಿಗುವುದು. ಟು ಸ್ಟೇಟ್ಸ್ ಹಾಫ್ ಗರ್ಲ್ ಫ್ರೆಂಡ್, ಪಾಣಿಪತ್ ಏಕ್ ವಿಲನ್ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದು ಅವರ ಅದ್ಭುತ ನಟನೆಗೆ ಜನರು ಮನಸೋತ್ತಿದ್ದಾರೆ.

ಅರ್ಜುನ ಕಪೂರ್ ಅವ್ರು ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತಾ ಅವರನ್ನು ಪ್ರೀತಿಸುತ್ತಾ ಇರುತ್ತಾರೆ ಇವರಿಬ್ಬರ ಪ್ರೀತಿಯು ಸಾರ್ವಜನಿಕವಾಗಿ ಎಲ್ಲರಿಗೂ ತಿಳಿಯುವ ಮಟ್ಟಿಗೆ ಅನ್ಯೋನ್ಯತೆಯಿಂದ ಕೂಡಿದ್ದು ಎಲ್ಲಾ ಕಡೆಯೂ ಒಟ್ಟಾಗಿ ಓಡಾಡುತ್ತಿದ್ದರು. ಅರ್ಪಿತಾ ಅವರನ್ನು ನೋಡುವ ಸಲುವಾಗಿ ಅವಾಗವಾಗ ಸಲ್ಮಾನ್ ಖಾನ್ ಅವರ ಮನೆಗೆ ಆಗಮಿಸಿದ್ದರು. ಸಲ್ಮಾನ್ ಖಾನ್ ಅವರು ತಮ್ಮ ಕೊಡು ಕುಟುಂಬದೊಂದಿಗೆ ವಾಸ ಮಾಡುತ್ತಿದ್ದು ಈ ಸಂದರ್ಭದಲ್ಲಿ ಅರ್ಜುನ್ ಕಪೂರ್ ಅವರಿಗೆ ಮಲೈಕ ಅರೋರಾ ಅವರು ಕಣ್ಣಿಗೆ ಕಾಣಿಸಿಕೊಳ್ಳುತ್ತಾರೆ.

ಮೊದಲಿಗೆ ಕಣ್ಣ ಕಣ್ಣ ಸಲಿಗೆ ಶುರುವಾಗಿ ಆಮೇಲೆ ಸ್ನೇಹವಾಗಿ ಸ್ನೇಹವು ಪ್ರೀತಿಯಾಗಿ ಇಂದು ಇವರಿಬ್ಬರೂ ಮದುವೆಯ ಹಂತಕ್ಕೆ ಬಂದು ತಲುಪಿದೆ ಆಮೇಲೆ ಸಲ್ಮಾನ್ ಖಾನ್ ಅವರ ತಂಗಿ ಅರ್ಪಿತ ಅವರ ಜೊತೆ ಅರ್ಜುನ್ ಕಪೂರ್ ಅವರು ಬ್ರೇಕಪ್ ಮಾಡಿಕೊಳ್ಳುತ್ತಾರೆ. ಇದು ಕೂಡ ಬಹಳ ಮಟ್ಟಿಗೆ ಸುದ್ದಿ ಮಾಡಿದ ವಿಚಾರ ಹಾಗೂ ಇವರಿಬ್ಬರ ಪ್ರೀತಿಯು ಮುಂದುವರೆದು ಸಲ್ಮಾನ್ ಖಾನ್ ಸಹೋದರ ಮತ್ತು ಮಲೈಕ ಅರೋರ ನಡುವೆ ಹಲವಾರು ಭಿನ್ನಾಭಿಪ್ರಾಯಗಳು ಮೂಡಿಬರುತ್ತದೆ. ತದನಂತರ ಇಬ್ಬರು 2016ರಲ್ಲಿ ಡೈವರ್ಸ್ ಪಡೆದುಕೊಳ್ಳಲು ಮೆಟ್ಟಿಲೇರುತ್ತಾರೆ 2017ರಲ್ಲಿ ಕಾನೂನು ಮೂಲಕ ಇವರಿಬ್ಬರು ವಿಚ್ಛೇದನ ಪಡೆಯುತ್ತಾರೆ.

ಇಷ್ಟೆಲ್ಲಾ ನಡೆದರೂ ಕೂಡ ಎಲ್ಲೂ ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ ಆಮೇಲೆ 2018 ಅಲ್ಲಿ ಅರೋರ ಹಾಗೂ ಅರ್ಜುನ ಅವರು ಬೇರೆ ಬೇರೆ ವೇದಿಕೆಯಲ್ಲಿ ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ತೊಡಗುತ್ತಾರೆ ಆರಂಭಿಕವಾಗಿ ಇವರಿಬ್ಬರ ಒಡನಾಟದ ಬಗ್ಗೆ ಯಾರಿಗೂ ಅನುಮಾನ ಬರುವುದಿಲ್ಲ ಆದರೆ ಇವರಿಬ್ಬರ ಖಾಸಗಿ ಫೋಟೋಗಳು ತುಂಬಾನೇ ವೈರಲ್ ಆದ ನಂತರ ಇವರಿಬ್ಬರ ಒಡನಾಟದ ಸಂಬಂಧದ ಬಗ್ಗೆ ಚರ್ಚೆಗಳು ಶುರುವಾಗಿದ್ದು ನಂತರ ಇವರಿಬ್ಬರೂ ಜೋಡಿ ಆಗಿದ್ದಾರೆ ಎಂಬ ಸತ್ಯ ಹೊರಬರುವುದು.

ತಮ್ಮ ಜೀವನದ ಆರಂಭಿಕ ಕ್ಷಣದಲ್ಲಿ ಮಲೈಕ ಅರೋರ ಅವರು ಚಿಕ್ಕವಯಸ್ಸಿನಲ್ಲಿ ಅವರ ತಂದೆ-ತಾಯಿ ಕೂಡ ಬೇರೆ ಪಟ್ಟಿರುತ್ತಾರೆ ಹಾಗಾಗಿ ಅವರಿಗೆ ಸಂಬಂಧದ ಬಗ್ಗೆ ಯಾವುದೇ ಅರಿವು ಇರುವುದಿಲ್ಲ. ಇದೆ ಸ್ಥಿತಿಯೂ ಅರ್ಜುನ ಕಪೂರ್ ಅವರದ್ದು ಶ್ರೀದೇವಿ ಅವರು ಮಲ ತಾಯಿ ಆಗಿದ್ದರು ಹಾಗಾಗಿ ಇವರಿಗೆ ಸಂಬಂಧದ ಮಹತ್ವ ಗೊತ್ತಿಲ್ಲ ಏನೇ ಆಗಲಿ ಸದ್ಯದಲ್ಲೇ ಇವರಿಬ್ಬರೂ ಜೋಡಿಯಾಗಿ ವಿವಾಹ ಬಂಧನಕ್ಕೆ ಒಳಗಾಗುತ್ತಿದ್ದಾರೆ ಎಂದು ಮಾದ್ಯಮ ಮೂಲಗಳು ಹೇಳಿದ್ದಾರೆ.

By admin

Leave a Reply

Your email address will not be published.