ಯಾವ ರಾಶಿಯವರು ಏನು ಮಾಡಿದರೆ ಲಕ್ಷ್ಮಿ ನಿಮಗೆ ಒಲಿಯುತ್ತಾಳೆ ಗೊತ್ತಾ?

ಶ್ರೀಮಂತರಾಗಲು ಮೊದಲಿಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿಯನ್ನು ವಲಿಸಿಕೊಳ್ಳುವುದು ಪ್ರಮುಖವಾಗಿರುತ್ತದೆ. ಹೀಗಾಗಿ ಪ್ರತಿಯೊಂದು ರಾಶಿಗಳು ಲಕ್ಷ್ಮಿಯನ್ನು ಯಾವ ಮೂಲಕ ಒಲಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳೋಣ. ಮೇಷ; ಲಕ್ಷ್ಮಿಗೆ ಕೆಂಪು ಹೂವನ್ನು ಅರ್ಪಿಸಿ ಲಕ್ಷ್ಮಿ ಸ್ತೋತ್ರವನ್ನು ಪಠಿಸಬೇಕು. ವೃಷಭ; ದೀಪಾವಳಿಯ ದಿನದಂದು ಲಕ್ಷ್ಮೀ ದೇವಿಗೆ ಕೆಂಪು ಕುಂಕುಮವನ್ನು ಇಡಬೇಕು. ಮಿಥುನ; ದೀಪಾವಳಿಯ ದಿನದಂದು ಕೇವಲ ಲಕ್ಷ್ಮಿಯ ಪೂಜೆ ಮಾತ್ರವಲ್ಲದೆ ಲಕ್ಷ್ಮೀಯ ಜೊತೆಗೆ ಗಣಪತಿಯ ಪೂಜೆಯನ್ನು ಕೂಡ ಮಾಡಿದರೆ ಸಿದ್ಧಿಯಾಗುತ್ತದೆ.

ಕರ್ಕ; ಜೀವನದಲ್ಲಿ ಯಶಸ್ಸು ಸಾಧಿಸಲು ದೀಪಾವಳಿ ದಿನದಂದು ಲಕ್ಷ್ಮಿಗೆ ಕಮಲದಲ್ಲಿ ಪೂಜೆ ಮಾಡಬೇಕು. ಸಿಂಹ; ದೀಪಾವಳಿ ದಿನದಂದು ಪೂಜಾ ಸ್ಥಳದಲ್ಲಿ ಕೆಂಪು ಬಟ್ಟೆಯನ್ನು ಇಟ್ಟು ಅದರ ಮೇಲೆ ಹೊಸ ಲಕ್ಷ್ಮಿ ಹಾಗೂ ಗಣಪತಿ ಮೂರ್ತಿಯನ್ನು ಪೂಜಿಸಬೇಕು. ಕನ್ಯಾ; ವಿಜಯವನ್ನು ಸಾಧಿಸುವ ಇಚ್ಚೆ ಇದ್ದರೆ ಲಕ್ಷ್ಮೀದೇವಿಗೆ ಪಾಯಸ ಹಾಗೂ ಕಮಲದ ಹೂವುಗಳನ್ನು ಅರ್ಪಿಸಿ ಪೂಜಿಸಬೇಕು.

ತುಲಾ; ದೀಪಾವಳಿಯ ದಿನದಂದು ಲಕ್ಷ್ಮಿ ತಾಯಿಯನ್ನು ಕೆಂಪು ಬಟ್ಟೆಯಿಂದ ಅಲಂಕರಿಸಿ ಕೆಂಪು ಹೂವುಗಳನ್ನು ಅರ್ಪಿಸಿ ಪೂಜಿಸಬೇಕು. ವೃಶ್ಚಿಕ; ದೀಪಾವಳಿಯ ದಿನದಂದು ಲಕ್ಷ್ಮಿ ತಾಯಿಗೆ ಕೆಂಪು ಕುಂಕುಮವನ್ನು ಅರ್ಪಿಸಿ ಪೂಜಿಸಿ ನಿಮಗೆ ಒಳ್ಳೆಯದಾಗುತ್ತದೆ. ಧನು; ದೀಪಾವಳಿಯ ದಿನದಂದು ಲಕ್ಷ್ಮಿ ತಾಯಿಗೆ ಬಿಳಿ ಕಮಲದ ಹೂವನ್ನು ಅರ್ಪಿಸಿ ಪೂಜಿಸಿ.

ಮಕರ; ದೀಪಾವಳಿ ದಿನದಂದು ಲಕ್ಷ್ಮೀದೇವಿಗೆ ಸಾಸಿವೆ ಎಣ್ಣೆಯಿಂದ ದೀಪವನ್ನು ಬೆಳಗಿಸಿದರೆ ಆಕೆ ನಿಮ್ಮ ಇಷ್ಟಾರ್ಥಗಳನ್ನು ಈಡೇರಿಸುತ್ತಾಳೆ. ಕುಂಭ; ಬೆಳ್ಳಿಯಿಂದ ನಿರ್ಮಿಸಲಾಗಿರುವ ವಸ್ತುವಿನಿಂದ ಲಕ್ಷ್ಮೀದೇವಿಯ ಪೂಜೆಯನ್ನು ದೀಪಾವಳಿ ದಿನ ಮಾಡಿ. ಮೀನ; ದೀಪಾವಳಿಯ ಶುಭದಿನದಂದು ಲಕ್ಷ್ಮೀದೇವಿಗೆ ಚುನರಿಯನ್ನು ಅರ್ಪಿಸಿ ಪೂಜಿಸಿ ಒಳ್ಳೆಯದಾಗುತ್ತದೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!