ಸಿಸಿಟಿವಿ ಕ್ಯಾಮರಾ ದಲ್ಲಿ ರೆಕಾರ್ಡ್ ಅದ ವಿಚಿತ್ರ ವಿಷಯಗಳು ನೋಡಿ
ಎಲ್ಲರ ಜೀವನದಲ್ಲಿಯೂ ಲಕ್ ಎನ್ನುವುದು ಇದ್ದೇ ಇರುತ್ತದೆ. ಆದರೆ ಕೆಲವರಲ್ಲಿ ಮಾತ್ರ ಬೇರೆ ರೀತಿಯಲ್ಲಿ ಇರುತ್ತದೆ. ಈ ಲೇಖನದಲ್ಲಿ ನಾವು ತಿಳಿಸುವಂತಹ ಕೆಲವು ಘಟನೆಗಳ ಬಗ್ಗೆ ನಿಮಗೆ ತಿಳಿದುಕೊಂಡರೆ ಇವರು ತುಂಬಾ ಲಕ್ಕಿ ಅಂತ ನಿಮಗೆ ಅನಿಸುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ. ತಿಳಿಯದೆ ಆದಂತಹ ಕೆಲವು ಆಕಸ್ಮಿಕ ಘಟನೆಗಳ ಬಗ್ಗೆ ಹಾಗೂ ಅಂತಹ ವ್ಯಕ್ತಿಗಳು ಅವರ ಲಕ್ ನಿಂದ ಹೇಗೆ ಉಳಿದುಕೊಂಡಿದ್ದಾರೆ ಎನ್ನುವುದರ ಬಗ್ಗೆ ತಿಳಿದುಕೊಳ್ಳೋಣ.
ಕೆಲವೊಮ್ಮೆ ಆಕ್ಸಿಡೆಂಟ್ ಹಾಗೆಯೇ ಸಹ ಕೆಲವು ಜನರು ಬದುಕಿರುತ್ತಾರೆ. ಇಲ್ಲಪ್ಪ ಬೈಕ್ ಸವಾರ ವೇಗವಾಗಿ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದುಕೊಂಡು ಅದರ ಹಿಂಭಾಗದಲ್ಲಿ ಹೋಗಿ ಕುಳಿತುಕೊಂಡು ಬಿಡುತ್ತಾನೆ. ಆದರೆ ಅವನ ಜೀವಕ್ಕೆ ಯಾವುದೇ ರೀತಿಯ ಅಪಾಯವು ಉಂಟಾಗುವುದಿಲ್ಲ. ಅದೇ ರೀತಿ ಒಬ್ಬ ಸೈಕಲ್ ಸವಾರ ವೇಗವಾಗಿ ಬರುತ್ತಿದ್ದ ಕಾರೊಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದಿದ್ದರೆ ಸೈಕಲ್ ಅರ್ಧಭಾಗ ಕಾಡಿನ ಒಳಕ್ಕೆ ಹೋಗಿ ಹೋಗಿದ್ದರು ಸಹ ಜೀವಾಪಾಯದಿಂದ ಉಳಿದುಕೊಳ್ಳುತ್ತಾನೆ.
ಒಬ್ಬ ಮಹಿಳೆ ಸ್ಟೈಲಾಗಿ ನಿಂತು ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತ ನಿಂತಿರುತ್ತಾಳೆ. ಜನಾರ್ದನ ಅದೇ ಮಾರ್ಗವಾಗಿ ಬಂದ ಬಂದು ಅವಳನ್ನು ಹೊಡೆದುಕೊಂಡೆ ಹೋಗುತ್ತದೆ. ಆದರೂ ಸಹ ಮಹಿಳೆಗೆ ಯಾವುದೇ ಅಪಾಯ ಕೂಡ ಉಂಟಾಗುವುದಿಲ್ಲ. ಒಬ್ಬ ರಿಪೋರ್ಟರ್ ರಸ್ತೆಯ ಪಕ್ಕದಲ್ಲಿ ತನ್ನ ನಿರೂಪಣೆಯಲ್ಲಿ ತೊಡಗಿದ್ದಾಗ ಬಂದ ಬಸ್ಸು ಅವನನ್ನು ಹೊಡೆದುಕೊಂಡೆ ಹೋಗುತ್ತಿತ್ತು ಸ್ವಲ್ಪ ಅಂತರದಲ್ಲಿ ರಿಪೋರ್ಟರ್ ಉಳಿದುಕೊಂಡ. ಇನ್ನೂ ಒಬ್ಬ ಮಹಿಳೆ ಸ್ಟೈಲಾಗಿ ಸ್ವಿಮ್ಮಿಂಗ್ ಪೂಲ್ ಗೆ ಹಾರಲು ಹೋದಾಗ ಅವಳಿಗೆ ಅರಿವಿರಲಿಲ್ಲ ಯಾವ ಲೆಕ್ಕದಲ್ಲಿ ಹಾರಬಹುದು ಎಂದು. ಸ್ವಲ್ಪ ಆಚೆ ಈಚೆ ಆಗಿದ್ದರೂ ಅವಳ ತಲೆ ಸ್ವಿಮ್ಮಿಂಗ್ ಪೂಲ್ ನ ಕಟ್ಟೆಗೆ ಹೊಡೆದುಕೊಳ್ಳುತ್ತಿತ್ತು. ಯುವಕನೊಬ್ಬ ಸ್ಕೇಟಿಂಗ್ ಮಾಡಿಕೊಂಡು ಬರುತ್ತಿರುವಾಗ ಆಯತಪ್ಪಿ ರಸ್ತೆಯ ಮೇಲೆ ಬಂದು ಕಾರ್ ಬಂದು ಡಿಕ್ಕಿ ಹೊಡೆಯುವುದರಿಂದ ಸ್ವಲ್ಪದರಲ್ಲಿ ಉಳಿದುಕೊಂಡಿದ್ದ. ಲಕ್ ಎನ್ನುವುದು ಲಾಟರಿ ತರ ಹೊಡೆದುಕೊಂಡು ಬಂದರೆ ಎಂಥದೇ ಸಂದರ್ಭ ಗಳಿಂದಲೂ ವ್ಯಕ್ತಿ ಪಾರಾಗಬಹುದು ಎನ್ನುವುದಕ್ಕೆ ಈ ಘಟನೆಗಳು ಸಾಕ್ಷಿಯಾಗಿವೆ.