ಕಾಮಾಲೆ ನಿವಾರಿಸುವ ಕರಿಮೆಣಸು
ಸಾಮಾನ್ಯವಾಗಿ ಮನುಷ್ಯನಿಗೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಅಂತಹ ಸಮಸ್ಯೆಗಳಲ್ಲಿ ಈ ಕಾಮಾಲೆ ಕೂಡ ಒಂದಾಗಿದೆ ಇದು ದೈಹಿಕವಾಗಿ ತೊಂದರೆ ಕೊಡದಿದ್ದರೂ ಇದನ್ನು ಹೀಗೆ ಬಿಟ್ಟರೆ ಮುಂದೊಂದಿನ ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಕಾಮಾಲೆಗೆ ಮನೆಮದ್ದು ಯಾವುದು ಹಾಗು ಇದರೊಂದಿಗೆ ಇನ್ನಷ್ಟು ಬೇನೆಗಳಿಗೆ ಈ ಮೂಲಕ ಮನೆಮದ್ದು ತಿಳಿದುಕೊಳ್ಳೋಣ ನಿಮಗೆ ಈ ಉಪಯುಕ್ತ ವಿಚಾರ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ.
ಕಾಮಾಲೆ ನಿವಾರಣೆಗೆ ಕರಿ ಮೆಣಸು ಹಾಗು ಜೇನುತುಪ್ಪವನ್ನು ಮಾವಿನ ಕಾಯಿಯೊಂದಿಗೆ ಸೇರಿಸಿಕೊಂಡು ತಿನ್ನುತ್ತಿದ್ದರೆ ಪಿತ್ತ ಕೋಶವು ಜಾಗ್ರತವಾಗಿ ಪಿತ್ತರಸ ಅಧಿಕವಾಗಿ ಸ್ರವಿಸುತ್ತದೆ, ಇದರಿಂದಾಗಿ ರೋಗ ಕಾಡುವ ಭಯವಿಲ್ಲ.
ಇನ್ನು ಹಲ್ಲು ನೋವು ಏನಾದ್ರು ಕಾಣಿಸಿಕೊಂಡರೆ ಜೀವ ಹೋಗುವ ರೀತಿಯಲ್ಲಿ ನೋವು ಕೊಡುತ್ತದೆ ಈ ನೋವಿಗೆ ಪರಿಹಾರ ಕಾಣಲು ಮೆಣಸನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚುವುದರಿಂದ ಹಲ್ಲಿನಲ್ಲಿ ಇರುವಂತ ಬ್ಯಾಕ್ಟಿರಿಯಾಗಳು ಹೊರ ಬರುತ್ತದೆ ಇದರಿಂದ ನೋವು ನಿವಾರಣೆಯಾಗುತ್ತದೆ.
ಅಜೀರ್ಣತೆ ಕಾಡುತ್ತಿದ್ದರೆ ಅಥವಾ ಸರಿಯಾಗಿ ಹಸಿವು ಆಗದಿದ್ದರೆ ಸ್ವಲ್ಪ ಮೆಣಸಿನಕಾಳನ್ನು ತಗೆದುಕೊಂಡು ಚನ್ನಾಗಿ ಪುಡಿ ಮಾಡಿ ಜೇನುತುಪ್ಪದೊಂದಿಗೆ ಸೇವಿಸದಿರೆ ಅಜೀರ್ಣ ದೂರವಾಗುತ್ತದು. ಇನ್ನು ವಾಂತಿ ಆಗುತ್ತಿದ್ದರೆ ಏಕೆಂಟು ಮಾಎನಸಿನಕಾಳನ್ನು ಒಂದು ಈರುಳ್ಳಿ ಸಮೇತ ಅರೆಯಿರಿ ಅದನ್ನು ತೆಳುವಾದ ಬಟ್ಟೆಯಲ್ಲಿ ಕಟ್ಟಿ ರಸ ಹಿಂದಿ, ಈ ರಸವನ್ನು ಅತಿಯಾದ ವಾಂತಿಯಿಂದ ನರಳುವವರಿಗೆ ನೀಡಿದರೆ ವಾಂತಿ ನಿಯಂತ್ರಣಕ್ಕೆ ಬರುವುದು.