ಮದುವೆಯಾಗಿ 2ವರ್ಷ ಆದ್ರೂ ಸರಿಯಾಗಿ ಸುಖ ಕೊಡದ ಗಂಡ, ಕಾದು ಕಾದು ಸಾಕಾದ ಹೆಂಡ್ತಿಗೆ, ಕೊನೆಗೆ ಗೊತ್ತಾಯ್ತು ಈತನ ಅಸಲಿಮುಖ


Marriage Couples Family Story: ಸ್ನೇಹಿತರೆ ಒಂದು ಕಾಲದಲ್ಲಿ ಮದುವೆ ಎಂದರೆ ಪವಿತ್ರ ಬಂಧನ ಎನ್ನುವುದಾಗಿ ಹೇಳಲಾಗುತ್ತಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅಥವಾ ಇತ್ತೀಚಿನ ವರ್ಷಗಳಲ್ಲಿ ಇದೊಂದು ಕೇವಲ ಹಣ ಮಾಡುವ ಬಿಸಿನೆಸ್(Business) ಆಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ಮದುವೆ ಮಾಡಿಸುವವರು ಕೂಡ ಕಮಿಷನ್(Commission) ಆಸೆಗಾಗಿ ಯಾರನ್ನೋ ಯಾರಿಗೆ ಗಂಟು ಹಾಕಿಬಿಡುತ್ತಾರೆ. ಇಂದಿನ ಲೇಖನಿಯಲ್ಲಿ ಕೂಡ ಇದೇ ರೀತಿಯ ವಿಚಾರಕ್ಕೆ ಸಂಬಂಧಪಟ್ಟಂತಹ ಒಂದು ಘಟನೆಯ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ.

ಇಂತಹ ಘಟನೆಗಳಲ್ಲಿ ಮೊದಲಿಗೆ ಒಬ್ಬ ವ್ಯಕ್ತಿ ಮದುವೆಯಾಗಿ ಹಣ ಆಭರಣವನ್ನು ಮತ್ತು ವರದಕ್ಷಿಣೆಯಾಗಿ ಬಂದ ಹಣವನ್ನು ಕೂಡ ದೋಚಿ ಓಡಿ ಹೋದರೆ ಇನ್ನೊಬ್ಬ ಮೊದಲ ಹೆಂಡತಿಗೆ ಮೋಸ ಮಾಡಿ ಪರಾರಿಯಾಗಿದ್ದಾನೆ. ಮೊದಲಿಗೆ ಆ ತಾಯಿ 2018ರಲ್ಲಿ ಸಾಫ್ಟ್ವೇರ್(Software) ಉದ್ಯೋಗಿಯನ್ನು ಮದುವೆಯಾಗಿದ್ದ. ಮೊದಲ ರಾತ್ರಿಯ ವಿಚಾರವಾಗಿ ಆಕೆ ಬಂದಾಗಲೆಲ್ಲಾ ಆತ ದೂರ ಹೋಗುತ್ತಲೇ ಇದ್ದ. ಒಂದಲ್ಲ ಒಂದು ಕಾರಣಗಳನ್ನು ಹೇಳಿ ಇದರಿಂದ ತಪ್ಪಿಸಿಕೊಳ್ಳುತ್ತಲೇ ಇದ್ದ. ಮೊದಲಿಗೆ ಆಕೆ ತಾನು ಓದಬೇಕು ಕಲಿಯಬೇಕು ಎನ್ನುವ ಕಾರಣದಿಂದಾಗಿ ಇದರ ಕುರಿತಂತೆ ಹೆಚ್ಚಿಗೆ ತಲೆಕೆಡಿಸಿಕೊಳ್ಳಲು ಹೋಗಲಿಲ್ಲ.

ಆದರೆ ಕೊನೆ ಕೊನೆಗೆ ಮನೆಯವರೆ ಇದರ ಕುರಿತಂತೆ ಸ್ವಲ್ಪಮಟ್ಟಿಗೆ ಚಿಂತಿತರಾಗುತ್ತಾರೆ ಯಾಕೆಂದರೆ, ಮದುವೆಯಾಗಿ 2 ವರ್ಷಗಳು ಕಳೆದಿದ್ದರೂ ಕೂಡ ಯಾಕೆ ಇನ್ನೂ ಮಕ್ಕಳಾಗಿಲ್ಲ ಎಂದು ಮೊದಲ ರಾತ್ರಿಯ ಏರ್ಪಾಟನ್ನು(Arrangements) ಕೂಡ ತಾವೇ ಮಾಡುತ್ತಾರೆ. ಇಷ್ಟು ದಿನ ಆಕೆಯನ್ನು ದೂರ ತಳ್ಳುತ್ತಿದ್ದದ್ದು ಯಾಕೆ ಎಂಬುದನ್ನು ಕೊನೆಗೂ ಕೂಡ ಆತ ಒಪ್ಪಿಕೊಳ್ಳಲೇ ಬೇಕಾಗಿತ್ತು. ಅದನ್ನು ಅವನೇ ತನ್ನ ಹೆಂಡತಿಗೆ ಹೇಳುತ್ತಾನೆ.

ಇದನ್ನೂ ಓದಿ..ಡಿ ವೋರ್ಸ್ ಕೊಡೋಕೆ ಸಿದ್ಧವಾದ್ರಾ ನಟ ತಲಪತಿ ವಿಜಯ್? ವಿಜಯ್ ದಾಂಪತ್ಯ ಹಾಳಾಗಲು ಕಾರಣವಾದ ನಟಿ ಯಾರು?

ಕೊನೆಗೆ ಮನೆಯವರೆಲ್ಲರೂ ವಿಚಾರಿಸಿದ ನಂತರ ಆತ ಸತ್ಯವನ್ನು ಬಾಯ್ ಬಿಡುತ್ತಾನೆ. ವಿಚಾರಣೆಯ ನಂತರ ತಿಳಿದು ಬಂದಿದ್ದೇನೆಂದರೆ ಆತನಿಗೆ ಹುಡುಗಿಯರಲ್ಲಿ ಆಸಕ್ತಿ(Interested) ಇರಲಿಲ್ಲ ಬದಲಾಗಿ ಹುಡುಗರಲ್ಲಿ ಆಸಕ್ತಿ ಇತ್ತು. ಹಲವಾರು ವೆಬ್ಸೈಟ್ ಗಳಲ್ಲಿ ಕೂಡ ಆತನ ಪ್ರೊಫೈಲ್ ಕ್ರಿಯೇಟ್ ಆಗಿರುವುದು ಕಂಡುಬರುತ್ತದೆ. ನಂತರ ಹುಡುಗಿಯ ಮನೆಯವರು ಇದರ ಕುರಿತಂತೆ ಪೊಲೀಸ್ ಠಾಣೆಯಲ್ಲಿ ಕೂಡ ದೂರನ್ನು ದಾಖಲಿಸುತ್ತಾರೆ. ಪೊಲೀಸರು ಕೂಡ ಈಗಾಗಲೇ ವಿಚಾರಣೆ ನಡೆಸುತ್ತಿದ್ದು ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.


Leave A Reply

Your email address will not be published.