ಕಣ್ಣೀರು ಹಾಕುವ ಕಥೆ, ಹೆಂಡತಿ ಮರಣ ಹೊಂದುತ್ತಾಳೆ ಎಂದು ತಿಳಿದು ಗಂಡ ಕೊನೇದಾಗಿ ಮಾಡಿದ್ದೇನು ಗೊತ್ತಾ?

Married couple Life Style ಒಂದು ಕಾಲದಲ್ಲಿ ಗಂಡ ಹೆಂಡತಿಯ ಸಂಬಂಧ ಎಂದರೆ ಪವಿತ್ರ ಸಂಬಂಧ ಎಂಬುದಾಗಿ ಭಾವಿಸಲಾಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ಅದರಲ್ಲಿಯೂ ಮಾಡರ್ನ್(Modern) ಜೀವನ ಶೈಲಿಯನ್ನು ಹೊಂದಿರುವ ದಂಪತಿಗಳ ನಡುವೆ ಅಂತಹ ಅವಿನಾಭಾವ ಸಂಬಂಧ ಈಗ ಉಳಿದಿಲ್ಲ ಎಂದು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಆದರೆ ಅಂಥವರ ನಡುವಲ್ಲಿಯೂ ಕೂಡ ಇಂದು ನಾವು ಹೇಳಲು ಹೊರಟಿರುವ ನೈಜ ಘಟನೆಯ ದಂಪತಿಗಳು ಮಾತ್ರ ವಿಶೇಷ ಹಾಗೂ ವಿಭಿನ್ನವಾಗಿ(Unique) ನಿಲ್ಲುತ್ತಾರೆ ಎಂದು ಹೇಳಬಹುದಾಗಿದೆ.

ಇದು ಕೇರಳದ ರಮೇಶ್ ಅವರ ಜೀವನದಲ್ಲಿ ನಡೆದಿರುವಂತಹ ನೈಜ ಘಟನೆಯ ವೃತ್ತಾಂತ. ರಮೇಶ್ ಅವರು ತಮ್ಮ ಹೆಂಡತಿಯನ್ನು ತಮ್ಮ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದರು. ಆದರೆ ಮಹಾಮಾರಿ ಕ್ಯಾ’ನ್ಸರ್ ಎನ್ನುವುದು ಅವರ ಹೆಂಡತಿಯನ್ನು ಆವರಿಸಿಕೊಳ್ಳುತ್ತದೆ. ವೈದ್ಯರು ರಮೇಶ್ ಅವರಿಗೆ ಈಗಾಗಲೇ ನಿಮ್ಮ ಹೆಂಡತಿ ಫೈನಲ್ ಸ್ಟೇಜ್(Final Stage) ನಲ್ಲಿದ್ದಾರೆ

ಇದನ್ನೂ ಓದಿ..ಹಲವಾರು ವರ್ಷಗಳಿಂದ ಗ್ಲಾಮರ್ ಉಳಿಸಿಕೊಂಡು ಬಂದಿರುವ ನಟಿ ಶುಭಪೂಂಜ ಹಾಗೂ ಅವರ ಗಂಡನ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

ಇನ್ನು ಕೆಲವೇ ತಿಂಗಳುಗಳ ಕಾಲ ಮಾತ್ರ ಅವರು ಬದುಕಿ ಉಳಿಯುತ್ತಾರೆ ಎಂಬುದಾಗಿ ಕಹಿ ಸುದ್ದಿಯನ್ನು ನೀಡುತ್ತಾರೆ. ತಮ್ಮ ಹೆಂಡತಿಯನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದರೂ ಕೂಡ ವೈದ್ಯರಿಂದ ಕೊನೆಯ ಬಾರಿಗೆ ಈ ಉತ್ತರವನ್ನು ಪಡೆದ ನಂತರ ರಮೇಶ್ ಅವರು ಸಂಪೂರ್ಣವಾಗಿ ಹತಾಶರಾಗಿ ಬಿಡುತ್ತಾರೆ.

Sachin Tendulkar
Sachin Tendulkar

ಹೀಗಿದ್ದರೂ ಕೂಡ ಬಿಡದೆ ತಮ್ಮ ಪತ್ನಿಗೆ ಚಿಕಿತ್ಸೆಯನ್ನು ನೀಡುತ್ತಲೇ ಬರುತ್ತಾರೆ. ಇನ್ನು ಅವರ ಪತ್ನಿಗೆ ಸಚಿನ್ ತೆಂಡೂಲ್ಕರ್ ಎಂದರೆ ತುಂಬಾ ಇಷ್ಟ. ಹೀಗಾಗಿ ಜೀವನದಲ್ಲಿ ಒಮ್ಮೆಯಾದರೂ ಅವರನ್ನು ನೋಡಬೇಕು ಎನ್ನುವ ಆಸೆ ಅವರ ಪತ್ನಿಗಿತ್ತು. ಇದೇ ಸಂದರ್ಭದಲ್ಲಿ ಕೇರಳದ ಸಮೀಪದ ಸ್ಟೇಡಿಯಂ ನಲ್ಲಿ(Stadium) ಇಂಡಿಯನ್ ಫುಟ್ಬಾಲ್ ಮ್ಯಾಚ್(Football Match) ನೋಡಲು ಸಚಿನ್ ತೆಂಡೂಲ್ಕರ್ ಬರುತ್ತಾರೆ ಎಂಬ ಸುದ್ದಿ ಕೇಳಿ ಅವರನ್ನು ನೋಡುವ ಆಸೆಯನ್ನು ಅವರ ಪತ್ನಿ ನಿವೇದಿಸಿಕೊಳ್ಳುತ್ತಾರೆ.

ಮೊದಲಿಗೆ ಇನ್ನೊಮ್ಮೆ ನೋಡಿದರಾಯ್ತು ಈ ಪರಿಸ್ಥಿತಿಯಲ್ಲಿ ಬೇಡ ಎಂದು ಹೇಳುವ ರಮೇಶ್ ನಂತರ ಇನ್ಯಾವತ್ತೂ ನನಗೆ ನನ್ನ ಹೆಂಡತಿಯ ಆಸೆಯನ್ನು ಪೂರೈಸುವ ಅವಕಾಶ ಸಿಗುತ್ತದೋ ಇಲ್ಲವೋ ಎಂಬುದಾಗಿ ತಿಳಿದು ಮತ್ತೆ ಟಿಕೆಟ್ ಅನ್ನು ಬುಕ್ ಮಾಡುತ್ತಾರೆ.

ಸ್ಟೇಡಿಯಂಗೆ ಹೋಗುವ ಮುನ್ನ ಹತ್ತಿರದಲ್ಲೇ ಇದ್ದ ಆಸ್ಪತ್ರೆ ಹಾಗೂ ಪೊಲೀಸ್ ಠಾಣೆ ಎರಡು ಕಡೆಗಳಲ್ಲಿ ಕೂಡ ತನ್ನ ಪತ್ನಿಯ ವಿಚಾರವಾಗಿ ತಿಳಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ಟೇಡಿಯಂ ಹತ್ತಿರ ಆಂಬುಲೆನ್ಸ್(Ambulance) ನಿಲ್ಲುವಂತೆ ವ್ಯವಸ್ಥೆ ಮಾಡುತ್ತಾರೆ. ಮ್ಯಾಚ್ ದಿನ ರಮೇಶ್ ಅವರ ಹೆಂಡತಿ ಸ್ಟೇಡಿಯಂ ಗೆ ಹೋಗಿ ಸಚಿನ್ ತೆಂಡೂಲ್ಕರ್ ಅವರನ್ನು ಹತ್ತಿರದಲ್ಲೇ ನೋಡುತ್ತಾರೆ.

ಇದನ್ನೂ ಓದಿ..ಹೋಟೆಲ್ ರೂಂನಲ್ಲಿ ತನ್ನ ಪ್ರೇಯಸಿಯ ಜೊತೆಗೆ ಗಂಡ ಡಿಂಗ್ ಡಾಂಗ್ ಮಾಡುತ್ತಿದ್ದನ್ನು ನೋಡಿ ಅವನ ಹೆಂಡತಿ ಮಾಡಿದ್ದೇನು ಗೊತ್ತಾ?

ಅದಾದ ಕೆಲವೇ ದಿನಗಳಲ್ಲಿ ರಮೇಶ್ ಅವರ ಹೆಂಡತಿ ಮರಣವನ್ನು ಹೊಂದುತ್ತಾರೆ. ಇಂತಹ ಬೇಸರದ ಸಮಯದಲ್ಲಿ ಕೂಡ ತಮ್ಮ ಹೆಂಡತಿಯ ಕೊನೆಯ ಆಸೆಯನ್ನು ನೆರವೇರಿಸಿದ ತೃಪ್ತಿ(Satisfaction) ರಮೇಶ್ ಅವರಲ್ಲಿತ್ತು. ಸದ್ಯಕ್ಕೆ ತಮ್ಮ ಹೆಂಡತಿಯ ನೆನಪಿನಲ್ಲಿ ತಮ್ಮ ಮಗುವಿನ ಜೊತೆಗೆ ಜೀವನವನ್ನು ನಡೆಸುತ್ತಿದ್ದಾರೆ ರಮೇಶ್.

Leave a Comment

error: Content is protected !!