ರಸ್ತೆಗಳು ಯಾಕೆ ಕಪ್ಪು ಬಣ್ಣವನ್ನು ಹೊಂದಿರುತ್ತವೆ ಇದರ ಹಿಂದಿರುವ ಕಾರಣವೇನು ಗೊತ್ತೇ?

ಕೆಲವೊಂದು ವಿಚಾರಗಳು ನಮಗೆ ಅಚ್ಚರಿ ಅನಿಸಿದರೂ ಕೂಡ ಅದರ ಹಿಂದಿರುವ ಸತ್ಯ ಸತ್ಯತೆಗಳು ತಿಳಿದಿರುವುದಿಲ್ಲ ಅದೇ ನಿಟ್ಟಿನಲ್ಲಿ ಒಂದಿಷ್ಟು ವಿಹಸ್ಯಗಳ ಬಗ್ಗೆ ಇಲ್ಲಿ ತಿಳಿಯುವುದಾದರೆ, ನಮಗೆ ಭಯ ಯಾಕೆ ಆಗುತ್ತೆ, ನಾವು ಯಾವುದಕ್ಕೂ ಭಯ ಪಡದಿರಲು ಏನೂ ಮಾಡ ಬೇಕು ಗೊತ್ತಾರಸ್ತೆಗಳ ಬಣ್ಣ ಕಪ್ಪು ಯಾಕೆ ಇರುತ್ತದೆ?ಇಂತಹ ಇಂಟ್ರೇಸ್ಟಿಂಗ್ ಫ್ಯಾಕ್ಟ್ಸ್ ಬಗ್ಗೆ ತಿಳಿಯೋಣ.

ನಿಮ್ಮ ಶರೀರಕ್ಕೆ ಹೇಲ್ದಿಯೇಷ್ಟ್ ಹ್ಯಾಬಿಟ್ ಏನು.ಧ್ಯಾನ, ವರ್ಕೌಟ್ ಒಕೆ ಆದರೆ ವಿಜ್ಞಾನದ ಪ್ರಕಾರ ನೀವು ಓಡುವುದರಿಂದ ನಿಮ್ಮ ದೇಹ ಸ್ವಾಸ್ಥ್ಯವಾಗಿರುತ್ತದೆ.ನೀವು ಪ್ರತಿದಿನ ಒಂದುಗಂಟೆ ಓಡಿದ್ರೆ ನಿಮ್ಮ ಜೀವತಾವಧಿಗೆ ಹೆಚ್ಚುವರಿ 3 ಗಂಟೆ ಸೇರುತ್ತದೆ. ಇದರ ವಿರುದ್ಧವಾಗಿ ಸಿಗರೇಟು ಸೇದುವುದರಿಂದ ಜೀವತಾವಧಿ ನಿಮಿಷಗಳು ಕಡಿತವಾಗುತ್ತೆ.

ಗೌತಮ ಬುದ್ಧರ ಬಳಿ ಒಂದು ಸಲ ಐ ಲೈಕ್ ಯು ಹಾಗೂ ಐ ಲವ್ ಯು ಗೆ ಇರುವ ವ್ಯತ್ಯಾಸವನ್ನ ಕೇಳಲಾಯಿತು. ಅದಕ್ಕೆ ಅವರು ನೀವು ಯಾವುದಾದರೂ ಹೂವನ್ನು ಇಷ್ಟ ಪಟ್ಟರೆ ಕೀಳ್ತೀರಾ? ಅದೇ ಹೂವನ್ನು ಪ್ರೀತಿಸಿದ್ರೆ ನೀವು ಅದನ್ನ ಪೋಷಣೆ ಮಾಡ್ತೀರಾ ಅಂದ್ರು.ಇದನ್ನು ಯಾರು ಅರ್ಥ ಮಾಡಿಕೋಳ್ತಾರೋ ಜೀವನವನ್ನು ಅರ್ಥ ಮಾಡಿಕೋಳ್ತರೇ.

ಒಂದು ಸಲ ಬಿಯರ್ ಗ್ರೀಲ್ಸ್ ರವರ ಪ್ಯಾರಜೂಟ್ ಆಕಾಶದಲ್ಲಿ ಬ್ಲಾಸ್ಟ್ ಆಗಿತ್ತು.ಇನ್ನು ಮುಂದೆ ಬಿಯರ್ ಗ್ರೀಲ್ಸ್ ನಡೆಯೋದಕ್ಕೆ ಆಗಲ್ಲ ಅಂತಾ ವೈದ್ಯರು ಹೇಳಿದರು. ಅದಾಗಿ ಎರಡು ವರ್ಷದ ನಂತರ ಬಿಯರ್ ಗ್ರೀಲ್ಸ್ ಮೌಂಟ್ ಎವೆರೇಸ್ಟ್ ಎರಿ ವಾಪಸ್ಸು ಕೂಡ ಬಂದ್ರು. ವಿಲ್ ಪವರ್ ಇಂದ್ರೆ ಎಲ್ಲವೂ ಸಾಧ್ಯ ಅನ್ನೋದು ಇದಕ್ಕೆ ಅಲ್ವಾ.

ಗತ ರಾಜಧಾನಿ ದೋಹದಲ್ಲಿ ಒಂದು ಮಾಲ್ ಇದೆ. ಅದರ ಹೆಸರು ವಿಲ್ಲಾ ಗುಮಾಲ್ ಈ ಮಾಲ್ ನಲ್ಲಿ ಆರ್ಟಿಫೀಷಿಯಲ್ ನದಿ ಇದೆ ಆಕಾಶ, ಮೋಡಗಳು ಇದೆ. ಇದೆಲ್ಲಾ ನ್ಯಾಚುರಲ್ ರೀತಿ ಕಾಣಿಸೋದು ಒಂದು ಬಿಲ್ಡಿಂಗ್ ಒಳಗೆ.ನಿಮ್ಮ ದೇಹದ ಯಾವುದೇ ಭಾಗದಲ್ಲಿ ಸಣ್ಣ ಗಾಯವಾದ್ರೂ ದೇಹವು ತನ್ನ ಸೇನೆಯನ್ನು ಕಳಿಸುತ್ತೆ.ಈ ಮೂಲಕ ಗಾಯವು ವಾಸಿಆಗುತ್ತಾ ಹೋಗುತ್ತದೆ. ಆದರೆ ದೇಹದ ಒಂದು ಭಾಗ ರಿಪೇರಿ ಆಗೋದಿಲ್ಲ ಅದು ನಿಮ್ಮ ಹಲ್ಲು. ದೇಹದ ಜೊತೆ ನೇರ ಸಂಪರ್ಕವಿದ್ದು ರಿಪೇರಿ ಆಗದ ಭಾಗ ಇದು.ಉದಾಹರಣೆ ತಲೆ ಕೂದಲು ಕಟ್ ಮಾಡಿದ್ರೆ ಬೆಳೆಯುತ್ತದೆ. ಹಲ್ಲು ಕಟ್ ಆದ್ರೆ ಬೆಳೆಯೋದಿಲ್ಲ.

ಸ್ವಿಜರ್ಲ್ಯಾಂಡ್ ನ ಗೋತ್ತರ್ಡ್ ಟನಲ್ ವಿಶ್ವದ ಅತೀ ಉದ್ದವಾದ ಸುರಂಗ ಮಾರ್ಗ ಹಾಗೂ ಉತ್ತಮ ಟ್ರಾಫಿಕ್ ಟನಲ್ ಆಗಿದೆ. ಈ ಸುರಂಗದ ನಿರ್ಮಾಣ ಕಾರ್ಯ ಪ್ರಾರಂಭವಾಗಿದ್ದು 1999 ರಲ್ಲಿ ಮುಗಿದಿದ್ದು 2016ರಲ್ಲಿ ಅಂದ್ರೆ ಸುರಂಗ ಮಾರ್ಗಕ್ಕೆ ಬರೋಬ್ಬರಿ 17 ವರ್ಷ ಗಳು ಬೇಕಾಯಿತು.

ಮಿದುಳಿನ ಅಮಿಗ್ ಡೆಲ್ಲಾ ಅನ್ನೊ ಭಾಗ ಭಯವನ್ನು ಕಂಟ್ರೋಲ್ ಮಾಡುತ್ತದೆ.ಬ್ರೇನಿನ ಈ ಭಾಗವನ್ನು ತೆಗೆದ್ರೆ ಭಯ ಕೂಡ ಭಯ ಮಾಯ ವಾಗುತ್ತದೆ.ಅಂದ್ರೆ ಯಾರಿಂದಲೂ ಭಯ ಆಗೋದಿಲ್ಲ.ಪ್ರಪಂಚ ದಲ್ಲಿ ಅತೀ ಹೆಚ್ಚು ಕಿತ್ತಲೆ ಹಣ್ಣು ಬೆಳೆಯೋ ದೇಶ ಬ್ರೆಜಿಲ್. ವಿಶ್ವ ದ 30 % ರಷ್ಟು ಕಿತ್ತಲೆಯನ್ನು ಈ ದೇಶದಲ್ಲಿ ಬೆಳೆಯಲಾಗುತ್ತೆ. ಇದರ ನಂತರದ ಸ್ಥಾನದಲ್ಲಿ ಚೀನಾ ಮತ್ತು ಅಮೆರಿಕಾ ದೇಶಗಳು ಕಿತ್ತಲೆ ಬೆಳೆಯಲಾಗುತ್ತದೆ. ಭಾರತದಲ್ಲಿ ಕಿತ್ತಲೆ ಬೆಳೆಯೂದು ತುಂಬಾ ಕಡಿಮೆ.

ಜಪಾನ್ ನಲ್ಲಿ ಟ್ರೈನ್ ಗಳು ಟೈಮ್ ಸೇನ್ಸ್ ಫಾಲೋ ಮಾಡ್ತವೇ. ನಮ್ಮ ದೇಶದಲ್ಲಿ ಟ್ರೈನ್ ಗಳು ಲೇಟಾಗಿ ಸರಾಸರಿ ಸಮಯ 1 ರಿಂದ 2 ಗಂಟೆ ಅದೇ ಜಪಾನ್ ನಲ್ಲಿ 18 ಸೆಕೆಂಡ್ ಗಳು ಮಾತ್ರ ಟ್ರೈನ್ ಗಳು ಲೇಟಾಗಿ ಬರೋದು.

ರಸ್ತೆಗಳು ಕಪ್ಪು ಕಲರ್ ಯಾಕೆ ಇರುತ್ತದೆ ಯಾಕೆ ಗೊತ್ತಾ.ಯಾಕಂದ್ರೆ ಈ ರಸ್ತೆಗೆ ಹಾಕುವ ಕಪ್ಪು ಮಿಶ್ರಣವನ್ನು ಆಸ್ ಪಾಲ್ಟ್ (Asphalt) ಅಂತಾ ಕರಿಯುತ್ತಾರೆ. ಇವುಗಳಿಂದ ತಯಾರಿಸಿದ ರಸ್ತೆಗಳು ಪರಿಸರ ಸ್ನೇಹಿ ಆಗಿರುತ್ತದೆ. ಜೊತೆಗೆ ರಿ ಸೈಕಲೇಬಲ್ ನಿಮ್ಮ ಮನೆ ಬಳಿ ಆಸ್ ಪಾಲ್ಟ್ ನಿಂದ ಮಾಡಿದ ರಸ್ತೆ ಹಳೆಯದಾಗಿದ್ರೂ ಅದನ್ನ ಹೋಡೆದು ಮತ್ತೆ ಬಳಸಬಹುದು. ಹಾಗಾಗಿ ಆಸ್ ಪಾಲ್ಟ್ ನಿಂದ ಮಾಡಿದ ರಸ್ತೆಗಳು ಕಪ್ಪಾಗಿ ಇರುತ್ತದೆ.

Leave a Comment

error: Content is protected !!