ಹಾಸಿಗೆಯಲ್ಲಿ ಹೆಚ್ಚು ಸುಖ ನೀಡುವ ಆಹಾರಗಳಿವು


ಸಾಮಾನ್ಯವಾಗಿ ಪ್ರತಿ ಪುರುಷನಿಗೂ ಈ ಅಸೆ ಇದ್ದೆ ಇರುತ್ತದೆ ತಾನು ಹಾಸಿಗೆಯಲ್ಲಿ ಕುದುರೆಯ ಬಲವನ್ನು ಪಡೆಯಬೇಕು ಹಾಗೂ ತನ್ನ ಸಂಗಾತಿಯೊಂದಿಗೆ ಹೆಚ್ಚು ಸುಖವನ್ನು ಅನುಭವಿಸಬೇಕು ಎಂಬುದಾಗಿ, ಆದ್ರೆ ಕೆಲವರಲ್ಲಿ ಆಸಕ್ತಿ ಕಡಿಮೆ ಇರಬಹುದು ಯಾಕೆಂದರೆ ತಾವುಗಳು ಸೇವನೆ ಮಾಡುವಂತ ಆಹಾರ ಪದ್ದತಿಯಾಗಲಿ ಅಥವಾ ಯಾವುದೇ ದುಶ್ಚಟಗಳಿಗೆ ಬಲಿಯಾಗಿ ಈ ವಿಚಾರದಲ್ಲಿ ಆಸಕ್ತಿ ಕಡಿಮೆ ಕಾಣಿಸಿಕೊಳ್ಳಬಹುದು. ಆದ್ರೆ ಇಲ್ಲಿ ತಿಳಿಸಲು ಹೊರಟಿರುವ ವಿಚಾರ ಏನು ಅಂದ್ರೆ ಹಾಸಿಗೆಯಲ್ಲಿ ಹೆಚ್ಚು ಸುಖ ನೀಡುವಂತ ಆಹಾರ ಪದ್ದತಿಯ ಬಗ್ಗೆ. ಅಷ್ಟಕ್ಕೂ ಆ ಆಹಾರಗಳು ಯಾವುವು ಅನ್ನೋದನ್ನ ಈ ಮೂಲಕ ತಿಳಿಯೋಣ.

ಹಾಸಿಗೆಯನ್ನು ಏರುವ ಮುನ್ನ ಪ್ರತಿ ಮನುಷ್ಯ ತನ್ನ ಶಕ್ತಿಯನ್ನು ಪ್ರದರ್ಶಿಸಲು ಮುಂದಾಗುತ್ತಾನೆ ಅಂತಹ ಶಕ್ತಿಯನ್ನು ನೀಡುವಂತ ಆಹಾರ ಕ್ರಮಗಳನ್ನು ತಿಳಿಯುವುದಾದರೆ ಮೊದಲನೆಯದಾಗಿ ಕೆಂಪು ಮೂಲಂಗಿ ಇದರ ಪಲ್ಯವನ್ನು ಮಾಡಿ ಸೇವನೆ ಮಾಡುವುದರಿಂದ ಪುರುಷರಲ್ಲಿ ವೀರ್ಯ ವೃದ್ಧಿಯಾಗುತ್ತದೆ ಹಾಗೂ ಸಂಭೋಗ ನಡೆಸಲು ಹೆಚ್ಚು ಶಕ್ತಿ ಲಭಿಸುತ್ತದೆ ಇನ್ನು ಈ ಕೆಂಪು ಮೂಲಂಗಿ ಸಿಗೋದು ಕಡಿಮೆ ಆದ್ರೆ ಮಾರುಕಟ್ಟೆಯಲ್ಲಿ ಸಿಗುವ ಸಾಧ್ಯತೆ ಇರುತ್ತದೆ.

ಎರಡನೆಯದಾಗಿ ನುಗ್ಗೆ ಕಾಯಿ ಹೂವು ಎಳೆಯ ರಸ ಇವೆಲ್ಲವೂ ಕೂಡ ಹಿಂದಿನ ಕಾಲದಿಂದಲೂ ಕೂಡ ಪುರುಸರಲ್ಲಿ ಹೆಚ್ಚಿನ ಸುಖವನ್ನು ನೀಡುವ ಆಯುವೇದ ಗಿಡ ಮೂಲಿಕೆಗಳಾಗಿವೆ ಅನ್ನೋದನ್ನ ತಿಳಿಯಲಾಗಿದೆ. ಆಗಾಗ ನುಗ್ಗೆ ಹೂವನ್ನು ಹಸು ಹಾಲಿನಲ್ಲಿ ಬೇಯಿಸಿ ಅದಕ್ಕೆ ಶುದ್ಧವಾದ ಜೇನುತುಪ್ಪವನ್ನು ಸೇರಿಸಿ ಕುಡಿಯುತ್ತಿದ್ದರೆ ಪುರುಷರಿಗೆ ಶಕ್ತಿ ವೃದ್ಧಿಯಾಗುತ್ತದೆ ಹಾಸಿಗೆಯಲ್ಲಿ ಒಳ್ಳೆ ಸುಖವನ್ನು ಪಡೆಯಬುದಾಗಿದೆ.

ಕೆಲವರಲ್ಲಿ ನರಾ ದೌರ್ಬಲ್ಯ ಸಮಸ್ಯೆ ಕಾಣಿಸಿಕೊಂಡಿರುತ್ತದೆ ಅಂತವರು ಎಳನೀರಿಗೆ ಜೇನುತುಪ್ಪ ಸೇರಿಸಿ ದಿನವೂ ಸೇವನೆ ಮಾಡುತ್ತ ಬಂದ್ರೆ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ, ಇನ್ನು ಅಡುಗೆಗೆ ಬಳಸುವಂತ ಉದ್ದಿನಬೇಳೆಯನ್ನು ನೆನೆಸಿ ತುಪ್ಪದಲ್ಲಿ ಹುರಿದು ತಿಂದರೆ ಪುರುಷರಲ್ಲಿ ವೀರ್ಯ ವೃದ್ಧಿಯಾಗುವುದು.

ಈ ಆಹಾರ ಕ್ರಮಗಳಲ್ಲಿ ನಿಮಗೆ ಯಾವುದು ಸುಲಭವೋ ಅದನ್ನು ಅನುಸರಿಸಿ ನಿಮ್ಮ ಸಂಗಾತಿಯ ಜೊತೆ ಉತ್ತಮ ಬಾಂಧವ್ಯವನ್ನು ಪಡೆದುಕೊಳ್ಳಬಹುದು, ಹಾಗೂ ಜೀವನ ಯಾವಾಗಲು ಸುಖಮಯವಾಗಿರುವಂತೆ ಮಾಡಿಕೊಳ್ಳಬಹುದಾಗಿದೆ.


Leave A Reply

Your email address will not be published.