ಡಿ ಬಾಸ್ ಕೈನಲ್ಲಿ ಹಾಕಿಕೊಂಡಿರುವ ವಾಚ್ ಬೆಲೆ ಕೇಳಿ ದಂಗಾದ ಜನತೆ! ಈ ವಾಚ್ ಬೆಲೆ ಕೇಳಿದರೆ ತಲೆತಿರುಗುತ್ತೆ ಸ್ವಾಮಿ

ನಮ್ಮ ಕನ್ನಡ ಚಿತ್ರರಂಗದ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸದ್ಯದ ನಟರ ಪೈಕಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೊದಲಿಗರಾಗಿ ಕಾಣುತ್ತಾರೆ ಎಂದರೆ ತಪ್ಪಾಗಲಾರದು. ಅದರಲ್ಲೂ ವಿಶೇಷವಾಗಿ ಮಾಸ್ ಅಭಿಮಾನಿಗಳ ಪೈಕಿಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರನ್ನು ಮೀರಿಸುವ ನಟ ಇನ್ನೊಬ್ಬ ಇಲ್ಲ ಎಂದು ಹೇಳಬಹುದಾಗಿದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಅಭಿಮಾನಿಗಳನ್ನು ತಮ್ಮ ಕುಟುಂಬಕ್ಕಿಂತ ಹೆಚ್ಚಾಗಿ ಪ್ರೀತಿ ಹಾಗೂ ಗೌರವಗಳಿಂದ ಕಾಣುತ್ತಾರೆ. ನನ್ನ ಕುಟುಂಬವನ್ನು ಕೂಡ ಬಿಟ್ಟು ಕೊಡ್ತೀನಿ ಆದ್ರೆ ನನ್ನ ಅಭಿಮಾನಿಗಳನ್ನು ಮಾತ್ರ ಎಂದಿಗೂ ಬಿಟ್ಟು ಕೊಡುವುದಿಲ್ಲ ನನ್ನ ಕಷ್ಟಕಾಲದಲ್ಲಿ ನನಗೆ ಅನ್ನ ಹಾಕಿದವರು ಅವರೇ ಎಂಬುದಾಗಿ ದರ್ಶನ್ ರವರು ಇದಾಗಲೆ ಹೇಳಿಕೊಂಡಿದ್ದಾರೆ. ಇನ್ನು ಸಿನಿಮಾ ಹಾಗೂ ಅಭಿನಯಕ್ಕಿಂತ ಹೆಚ್ಚಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಜನರು ಇಷ್ಟಪಡುವುದಕ್ಕೆ ಮತ್ತೊಂದು ಕಾರಣ ಕೂಡ ಇದೆ.

ಹೌದು ಸ್ನೇಹಿತರೆ ವರ್ಷಕ್ಕೆ ಎರಡರಿಂದ ಮೂರು ಕೋಟಿ ರೂಪಾಯಿಗಳನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ತಮ್ಮ ಬಳಿ ಸಹಾಯ ಕೇಳಿಕೊಂಡು ಬರುವ ಅಸಹಾಯಕ ಬಡವರಿಗೆ ಅವರ ಚಿಕಿತ್ಸೆ ಆರ್ಥಿಕ ಸಮಸ್ಯೆ ಹಾಗೂ ಶಿಕ್ಷಣಕ್ಕಾಗಿ ಸಹಾಯ ಮಾಡುವುದಕ್ಕೆ ವಿನಿಯೋಗಿಸುತ್ತಾರೆ. ಇದಕ್ಕಾಗಿ ಅವರು ಎಲ್ಲರ ನೆಚ್ಚಿನ ನಟ ಆಗಿದ್ದಾರೆ ಎಂದರೆ ತಪ್ಪಾಗಲಾರದು. ಇತ್ತೀಚಿನ ದಿನಗಳಲ್ಲಿ ಸಮಾರಂಭ ಒಂದಕ್ಕೆ ಡಿ ಬಾಸ್ ಹಾಕಿಕೊಂಡು ಹೋಗಿರುವ ವಾಚಿನ ಬೆಲೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡುತ್ತಿದೆ.

ಹೌದು ಇತ್ತೀಚಿಗಷ್ಟೇ ಡಿ ಬಾಸ್ ಅವರ ಕೈನಲ್ಲಿ ಪ್ರತಿಷ್ಠಿತ ಫ್ರಾಂಕ್ ಮುಲ್ಲರ್ ಸಂಸ್ಥೆಯ ವಿ45 ವಾಚ್ ಕಂಗೊಳಿಸಿತ್ತು. ಇದರ ಬೆಲೆ ಬರೋಬ್ಬರಿ 54,57,000 ಪ್ಲಸ್ ಟ್ಯಾಕ್ಸ್. ಒಟ್ಟಾರೆಯಾಗಿ ಇದರ ಬೆಲೆಯನ್ನು ಲೆಕ್ಕಾಚಾರ ಮಾಡುವುದಾದರೆ ಒಂದು ಕೋಟಿ ರೂಪಾಯಿಗೂ ಹೆಚ್ಚು ಎಂಬುದಾಗಿ ತಿಳಿದು ಬಂದಿದೆ. ದುಬಾರಿ ಬೆಲೆಗಳ ಕಾರ್ ಜೊತೆಗೆ ದುಬಾರಿ ವಾಚ್ ಕೂಡ ಡಿ ಬಾಸ್ ಅವರ ಹೆಸರಿನ ಪಾಲಾಗಿದೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!