ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಕಳೆದು ಹೋದ ಹುಡುಗಿಯನ್ನು ಹುಡುಕಿಕೊಟ್ಟ ಆಕೆಯ ಇನ್ಸ್ಟಾಗ್ರಾಮ್ ಖಾತೆ!. ಇಂದು ಸೋಶಿಯಲ್ ಮೀಡಿಯಾ ಇಲ್ಲದೆ ಯಾವ ಮನುಷ್ಯನಿಗೂ ಬದುಕೋದಕ್ಕೆ ಆಗಲ್ಲ ಕೆಟ್ಟ ತರ ವಿಷಯ ಆಗಿರಲಿ ನಾವು ಇಂದು ಸೋಶಿಯಲ್ ಮಾಡಿರುವ ಒಂದು ಅತ್ಯುತ್ತಮ ಕೆಲಸ ಕೊಟ್ಟಿದ್ದು ಆಕೆಯ ಇನ್ಸ್ಟಾಗ್ರಾಮ್ ಖಾತೆ. ಆಕೆಯ ಹೆಸರು ಸಖೀ ರೆಡ್ಡಿ ವರ್ಷಿಣಿ ಹೈದರಾಬಾದ್ ನ ಮೇಡ್ಚಲ್ ಜಿಲ್ಲೆಯ ಕೊಂಡ್ಲಕೊಯ ನಗರದಲ್ಲಿರುವ ಸಿಎಂಆರ್ ಟೆಕ್ನಿಕಲ್ ಕ್ಯಾಂಪಸ್ ನಲ್ಲಿ ಬಿ ಟೆಕ್ ಓದುತ್ತಿರುವ ವಿದ್ಯಾರ್ಥಿನಿ. ಒಂದು ದಿನ ಇದ್ದಕಿದ್ದ ಹಾಗೆ ಕಾಲೇಜಿನಿಂದ ನಾಪತ್ತೆಯಾಗುತ್ತಾಳೆ ವರ್ಷಿಣಿ ಕೊನೆಗೂ ಪೊಲೀಸರ ಬುದ್ದಿವಂತಿಕೆಯಿಂದ ಆಕೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗುತ್ತಾರೆ.

ಅದು ವರ್ಷಿಣಿ ಸಿಕ್ಕಿದ್ದು ದೂರದ ಮುಂಬೈನಲ್ಲಿ! ವರ್ಷಿಣಿ ಜುಲೈ ಏಳರಿಂದ ತಮ್ಮ ಮನೆಗೆ ಹಿಂತಿರುಗಿ ಬಂದಿರಲಿಲ್ಲ ಕಾಲೇಜಿಗೆ ತನ್ನ ಸಂಬಂಧಿ ವಂಶಿ ಮೋಹನ ರೆಡ್ಡಿ ಎನ್ನುವರ ಜೊತೆ ಕಾಲೇಜಿಗೆ ಹೋಗಿದ್ದಳು. ಅಲ್ಲಿಂದ ತಾನು ಐಡಿ ಕಾರ್ಡ್ ಫೋನ್ ತಂದಿಲ್ಲ ಅಂತ ಕಾಲೇಜಿನಿಂದ 10 ಗಂಟೆಗೆ ಹೊರಬಿದ್ದಿದ್ದಾಳೆ ವರ್ಷಿಣಿ. ಆದರೆ ಅಲ್ಲಿಂದ ಎಲ್ಲಿಗೆ ಹೋದಳು ಪತ್ತೆ ಇಲ್ಲ. ಇದರಿಂದ ಗಾಬರಿಯಾದ ವರ್ಷಿಣಿ ಅವರ ತಂದೆ ಶಿವಾಜಿ ಅವರು ಪೊಲೀಸ್ ಅಟ್ಟಾಣೆಗೆ ದೂರು ನೀಡುತ್ತಾರೆ. ಅಲ್ಲದೇ ವರ್ಷಿಣಿ ಕಾಲೇಜಿಗೆ ಫೋನ್ ಕೂಡ ಒಯ್ಯುತ್ತಿರಲಿಲ್ಲ ಅವಳ ಬಳಿ ಹಣವು ಇರಲಿಲ್ಲ ಹಾಗಾಗಿ ವರ್ಷಿಣಿ ಎಲ್ಲಿ ಮಿಸ್ ಆಗಲೂ ಅಂತ ಶಿವಾಜಿ ಅವರು ತುಂಬಾನೇ ತಲೆ ಕೆಡಿಸಿಕೊಳ್ಳುತ್ತಾರೆ.

ಇನ್ನು ಇವರಿಗೆ ಸಾಂತ್ವಾನ ಹೇಳಿದ ಪೊಲೀಸರು ಕಾಲೇಜಿನ ಸಿಸಿಟಿವಿ ಚೆಕ್ ಮಾಡಿದಾಗ ಆಕೆ ತನ್ನ ಕಾಲೇಜ್ ಹಿಡಿದು ಹೋರಾಡಿದಿರುವ ಸುಳಿವು ಸಿಗುತ್ತೆ. ಆದರೆ ಎಲ್ಲಿಗೆ ಹೋಗಿರಬಹುದು ಅಂತ ಊಹಿಸುವುದಕ್ಕೂ ಆಗಲ್ಲ. ಅಷ್ಟರಲ್ಲಿ ಅದೃಷ್ಟ ವರ್ಷದ ವರ್ಷಿಣಿಯ ಕಿರಿಯ ಸಹೋದರಿಯ ಮೊಬೈಲ್ ಗೆ ಇಮೇಲ್ ನಲ್ಲಿ ಒಂದು ಸಂದೇಶ ಬರುತ್ತೆ. ನಿಮ್ಮ ಖಾತೆಯನ್ನು ಬೇರೊಬ್ಬ ವ್ಯಕ್ತಿ ಬೇರೆ ಸ್ಥಳದಲ್ಲಿ ಲಾಗಿನ್ ಆಗಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಇಮೇಲ್ ಅದಾಗಿತ್ತು. ವರ್ಷಿಣಿ ತನ್ನ ಸಹೋದರಿಯ ಇ-ಮೇಲ್ ಐಡಿ ಮೂಲಕ ತನ್ನ ಮೊಬೈಲ್ ರಿಜಿಸ್ಟರ್ ಮಾಡಿಕೊಂಡಿದ್ಳು.

ಇದೇ ಈ ಮೇಲ್ ನ ಸಂದೇಶದ ಮೇರೆಗೆ ವರ್ಷಿಣಿಯ ಜಾಡು ಹಿಡಿದು ಹೊರಡುತ್ತಾರೆ ಪೊಲೀಸರು. ಆಕೆ ಇನ್ಸ್ಟಾಗ್ರಾಮ್ ನಲ್ಲಿ ಆಕ್ಟಿವೇಟ್ ಆಗಿರೋದು ಮುಂಬೈನಲ್ಲಿ ಎನ್ನುವ ವಿಚಾರ ಪೊಲೀಸರಿಗೆ ತಿಳಿಯುತ್ತೆ. ಆಗ ಮುಂಬೈ ಪೊಲೀಸರನ್ನೂ ಸಂಪರ್ಕಿಸುತ್ತಾರೆ ಹೈದರಾಬಾದ್ ಪೊಲೀಸರು. ಮುಂಬೈ ಪೊಲೀಸರು ಘರ್ಷಿಣಿ ಅವರ ಬಗ್ಗೆ ತಲಾಷ್ ಮಾಡಿದಾಗ ಆಕೆ ದುರ್ಗಾ ರೈಲು ನಿಲ್ದಾಣದಲ್ಲಿ ಸಿಗುತ್ತಾಳೆ. ತಾನು ಹೈದರಾಬಾದ್ ನಿಂದ ಬಂದಿರುವುದಾಗಿ ವರ್ಷಿಣಿ ಹೇಳಿಕೊಂಡಿದ್ದಾಳೆ.

ಇದು ಹೈದ್ರಾಬಾದ್ ಪೊಲೀಸರಿಗೆ ಗೊತ್ತಾಗ್ತಿದ್ದ ಹಾಗೆ ತಕ್ಷಣವೇ ಹೋಗಿ ವರ್ಷಿಣಿ ಅವರನ್ನು ಸುರಕ್ಷಿತವಾಗಿ ಹಿಂತಿರುಗಿ ಕರೆದುಕೊಂಡು ಬಂದಿದ್ದಾರೆ. ಆದರೆ ವರ್ಷಿಣಿ ಹೀಗೆ ಏಕಾಯಕಿ ನಾಪತ್ತೆಯಾಗಿದ್ದು ಯಾಕೆ ಅವಳನ್ನು ಕಿಡ್ನಾಪ್ ಮಾಡಿದ್ರು ಅಥವಾ ಮಾನವ ಕಳ್ಳ ಸಾಕಾಣಿಕೆ ಆಗಿರಬಹುದು ಅಂತ ಗುಮಾನಿ ಇದೆ. ಹಾಗಾಗಿ ಪೊಲೀಸರು ವಿಶೇಷ ತನಿಖೆಯನ್ನು ಮಾಡಿ ವರ್ಷಿಣಿ ಅವರು ಹೀಗೆ ಮನೆ ಬಿಟ್ಟು ಹೋಗಲು ಕಾರಣ ಏನು ಅನ್ನೋದನ್ನ ತಿಳಿದುಕೊಳ್ಳುವ ಪ್ರಯತ್ನದಲ್ಲಿದ್ದಾರೆ.

By admin

Leave a Reply

Your email address will not be published.