Chanakya Neethi: ವಯಸ್ಸಿನ ಹುಡುಗರು ಆಂಟಿಯರನ್ನು ಇಷ್ಟಪಡೋದು ಯಾಕೆ ಗೊತ್ತಾ? ಇಲ್ಲಿದೆ ನೋಡಿ ನಿಜವಾದ ಕಾರಣ.

Chanakya Neethi ವಯಸ್ಸಿನ ಹುಡುಗರಿಗೆ ಮಹಿಳೆಯರ ಮೇಲೆ ಆಕರ್ಷಣೆ ಬರೋದು ಸರ್ವೇಸಾಮಾನ್ಯ ಆದರೆ ಕೆಲವೊಂದು ಹುಡುಗರಿಗೆ ತಮಗಿಂತಲೂ ಅಧಿಕ ವಯಸ್ಸಿನ ಮಹಿಳೆಯರ ಮೇಲೆ ಆಕರ್ಷಣೆ ಹೆಚ್ಚಾಗಿ ಬರುತ್ತದೆ ಹಾಗೂ ಅವರ ಜೊತೆಗೆ ಸಂಬಂಧವನ್ನು ಹೊಂದಲು ಇಷ್ಟ ಪಡುತ್ತಾರೆ. ಇದರ ಕುರಿತಂತೆ ಆಚಾರ್ಯ ಚಾಣಕ್ಯರು(Acharya Chanakya) ತಮ್ಮ ಚಾಣಕ್ಯ ನೀತಿ ಗ್ರಂಥದಲ್ಲಿ ಕೂಡ ಉಲ್ಲೇಖಿಸಿದ್ದು ಏನಿದರ ಗುಟ್ಟು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ.

ಹೌದು ತಮಗಿಂತ ಹೆಚ್ಚಿನ ವಯಸ್ಸಿನ ಮಹಿಳೆಯರು, ಈಗಾಗಲೇ ವಿವಾಹಿತರಾಗಿರುವ ಮಹಿಳೆಯರು(Married Women) ಅಥವಾ ವಿಚ್ಛೇದನವನ್ನು ಹೊಂದಿರುವ ಮಹಿಳೆಯರ ಬಗ್ಗೆ ವಯಸ್ಸಿನ ಹುಡುಗರು ಸಮಾನ ವಯಸ್ಕ ಹುಡುಗಿಯರಿಗಿಂತ ಹೆಚ್ಚಾಗಿ ಆಸಕ್ತಿಯನ್ನು ಹೊಂದಿರುತ್ತಾರೆ. ಅದಕ್ಕಿರುವಂತಹ ಹಲವಾರು ಕಾರಣಗಳನ್ನು ಕೂಡ ಚಾಣಕ್ಯರು(Chanakya) ವಿವರಿಸಿದ್ದಾರೆ. ಹೆಚ್ಚು ವಯಸ್ಸಿನ ಮಹಿಳೆಯರು ಜೀವನದ ಕುರಿತಂತೆ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಬೇರೆಯವರಿಗಿಂತ ಹೆಚ್ಚಿನ ಪ್ರಭುದ್ಧತೆಯನ್ನು ಹೊಂದಿರುತ್ತಾರೆ.

ದೈಹಿಕ ಸಂಬಂಧದ ವಿಚಾರದಲ್ಲಿ ಕೂಡ ಹುಡುಗಿಯರಿಗೆ ಹೋಲಿಸಿದರೆ ವಯಸ್ಸಿನ ಮಹಿಳೆಯರು ಸಾಕಷ್ಟು ಅನುಭವವನ್ನು ಹೊಂದಿರುತ್ತಾರೆ ಹೀಗಾಗಿ ಹುಡುಗರಿಗೆ ಅವರು ಈ ವಿಚಾರದಲ್ಲಿ ಕೂಡ ಇಷ್ಟ ಆಗುತ್ತಾರೆ. ಜೀವನವನ್ನು ಸಾಕಷ್ಟು ಅವರು ನೋಡಿರುವ ಕಾರಣದಿಂದಾಗಿ ಕಠಿಣ ಪರಿಸ್ಥಿತಿಯಲ್ಲಿ ಕೂಡ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ ಅವರಲ್ಲಿರುತ್ತದೆ ಇದು ಕೂಡ ವಯಸ್ಸಿನ ಹುಡುಗರಿಗೆ ಇಷ್ಟವಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಕೂಡ ಇವರು ಈಗಾಗಲೇ ಸದೃಢವಾಗಿ ಇರುತ್ತಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಒಂದು ವೇಳೆ ಈಗಾಗಲೇ ಮದುವೆಯಾಗಿ ಗಂಡನನ್ನು ಬಿಟ್ಟಿದ್ದರೆ ಅಂತಹ ಮಹಿಳೆಯರಿಗೆ ದಾಂಪತ್ಯ ಜೀವನದಲ್ಲಿ(Marriage Life) ಯಾವ ರೀತಿ ನಡೆದುಕೊಳ್ಳಬೇಕು ಎನ್ನುವ ಅರಿವು ಇರುತ್ತದೆ. ಹೀಗಾಗಿ ಇಂತಹ ಮಹಿಳೆಯರಿಗೆ ಹುಡುಗರ ಇಷ್ಟ ಕಷ್ಟಗಳು ವಯಸ್ಸಿನ ಹುಡುಗಿಯರಿಗಿಂತ ಹೆಚ್ಚಾಗಿ ತಿಳಿದಿರುತ್ತದೆ. ತಾವು ಬಯಸುವಝತಹ ಹುಡುಗರ ಕಷ್ಟ ಹಾಗೂ ಸುಖದಲ್ಲಿ ಅವರ ಹಿಂದಿನ ದೊಡ್ಡ ಶಕ್ತಿಯಾಗಿ ನಿಲ್ಲುವಂತಹ ಕ್ಷಮತೆ ಅವರಲ್ಲಿರುತ್ತದೆ. ಹೀಗಾಗಿ ಇವೆಲ್ಲಾ ಕಾರಣಗಳಿಂದಾಗಿ ಅವರು ಸಾಮಾನ್ಯ ವಯಸ್ಸಿನ ಹುಡುಗಿಯರಿಗಿಂತ ಹೆಚ್ಚಾಗಿ ವಯಸ್ಸಿನ ಹುಡುಗರಿಗೆ ಇಷ್ಟವಾಗುತ್ತಾರೆ.

Leave a Comment

error: Content is protected !!