ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲ ಆಗಲಿ ಈಗಾಗಲೇ 11 ತಿಂಗಳು ಕಳೆಯುತ್ತಾ ಬಂದಿವೆ. ಕಳೆದ ವರ್ಷದ ಅಕ್ಟೋಬರ್ ತಿಂಗಳ 29ನೇ ತಾರೀಕು ಎನ್ನುವುದು ನಿಜಕ್ಕೂ ಕೂಡ ಇಡೀ ಭಾರತೀಯ ಚಿತ್ರರಂಗದಲ್ಲಿಯೇ ಕರಾಳ ದಿನ ಎಂದರು ತಪ್ಪಾಗಲಾರದು. ಅಂದು ಕೇವಲ ಇಡೀ ಕರ್ನಾಟಕ ರಾಜ್ಯ ಮಾತ್ರವಲ್ಲದೆ ಇಡೀ ಭಾರತವೇ ಕಣ್ಣೀರು ಹಾಕಿತ್ತು. ಅಪ್ಪು ಅವರನ್ನು ವೀಕ್ಷಿಸಲು ಪ್ರತಿಯೊಂದು ಮೂಲೆಗಳಿಂದಲೂ ಕೂಡ ಜನಸಾಗರವೇ ಹರಿದು ಬಂದಿತ್ತು.

ಕಂಠೀರವ ಸ್ಟೇಡಿಯಂ ನಲ್ಲಿ ಅಪ್ಪು ಅವರ ಕೊನೆಯ ಕ್ಷಣವನ್ನು ಕಣ್ತುಂಬಿಕೊಳ್ಳಲು ಬರೋಬ್ಬರಿ ೨೫ ಲಕ್ಷಕ್ಕೂ ಅಧಿಕ ಜನರು ಬಂದಿದ್ದರು. ಪ್ರತಿಯೊಬ್ಬರ ಕಣ್ಣಿನಂಚಿನಲ್ಲಿ ಕೂಡ ಯಾಕೆ ನಮ್ಮನ್ನೆಲ್ಲ ಅನಾಥವಾಗಿ ಬಿಟ್ಟು ಹೋಗ್ಬಿಟ್ರಿ ಎನ್ನುವ ಪ್ರಶ್ನಾರ್ಥಕ ಚಿಹ್ನೆ ಎದ್ದು ಕಾಣುತ್ತಿತ್ತು. ಆದರೆ ಅಷ್ಟೊಂದು ಅಭಿಮಾನಿಗಳಿಗೆ ಉತ್ತರ ನೀಡಲು ಅಪ್ಪು ಅವರೇ ಮೌನವಾಗಿದ್ದರು. ಅದು ಕೂಡ ಶಾಶ್ವತವಾಗಿ.

ಈಗ ಇಷ್ಟೊಂದು ದಿನಗಳು ಕಳೆದರೂ ಕೂಡ ಈಗ ಮತ್ತೊಮ್ಮೆ ಇಡೀ ರಾಜ್ಯದ ಜನತೆ ಅಪ್ಪು ಅವರ ಕಾರಣದಿಂದಾಗಿ ಕಣ್ಣೀರು ಹಾಕುತ್ತಿದ್ದಾರೆ. ಇದೇನಪ್ಪಾ ಇದು ಬೇರೆಯವರು ಕಣ್ಣೀರು ಹಾಕುವುದಕ್ಕೆ ಅಪ್ಪು ಕಾರಣ ಅಂತ ಹೇಗೆ ಹೇಳ್ತೀರಾ ಎಂಬುದಾಗಿ ನೀವು ಕೋಪಗೊಳ್ಳಬಹುದು ಆದರೆ ಅದಕ್ಕೆ ಕಾರಣ ಕೂಡ ಒಂದಿದೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ಡಾರ್ಲಿಂಗ್ ಕೃಷ್ಣ ನಾಯಕನಾಗಿ ಕಾಣಿಸಿಕೊಂಡಿರುವ ಲಕ್ಕಿ ಮ್ಯಾನ್ ಸಿನಿಮಾ ಬಿಡುಗಡೆಯಾಗಿದೆ.

ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅತಿಥಿ ಕಲಾವಿದನಾಗಿ ಕಾಣಿಸಿಕೊಂಡಿದ್ದು ಮತ್ತೊಮ್ಮೆ ದೊಡ್ಡಪರಿದ ಮೇಲೆ ಅಪ್ಪು ಅವರ ನಟನೆ ಹಾಗೂ ಡ್ಯಾನ್ಸ್ ನೋಡಿ ಎಲ್ಲರೂ ಕೂಡ ಭಾವನಾತ್ಮಕವಾಗಿ ಕಣ್ಣೀರ ಸುರಿಮಳೆಯನ್ನೇ ರಾಜ್ಯದ್ಯಂತ ಚಿತ್ರಮಂದಿರಗಳಲ್ಲಿ ಸುರಿಸಿದ್ದಾರೆ. ನಮ್ಮನ್ನೆಲ್ಲ ಅಗಲಿರುವ ಅಪ್ಪು ಅವರನ್ನು ಮತ್ತೆ ದೊಡ್ಡ ಪರದೆ ಮೇಲೆ ನೋಡಿ ಸಿನಿಮಾ ಪ್ರೇಮಿಗಳು ಕಣ್ಣೀರು ಹಾಕಿರುವುದಕ್ಕೆ ಮತ್ತೆ ಅವರ ಕಣ್ಣೀರಿಗೆ ಅಪ್ಪು ಅವರೇ ಕಾರಣ ಆಗಿದ್ದಾರೆ ಎಂದು ಹೇಳಬಹುದು. ಕೆಲವರು ಅಪ್ಪು ಅವರನ್ನು ನೋಡಿ ದುಃಖದಿಂದ ಕಣ್ಣೀರು ಹಾಕಿದರೆ ಇನ್ನು ಕೆಲವರು ಅವರನ್ನು ಮತ್ತೊಮ್ಮೆ ದೊಡ್ಡ ಪರದೆ ಮೇಲೆ ನೋಡಲು ಸಾಧ್ಯವಾಯಿತಲ್ಲ ಎನ್ನುವ ಸಂತೋಷದ ಕಣ್ಣೀರು ಹಾಕಿದ್ದಾರೆ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By admin

Leave a Reply

Your email address will not be published.