ಐಶ್ವರ್ಯ ರೈ ಒಬ್ಬರಲ್ಲ ಇಬ್ಬರು, ಏನಿದು ಗೊತ್ತಾ ಫುಲ್ ಕನ್ಫ್ಯೂಷನ್

ಮಂಗಳೂರು ಮೂಲದ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಐಶ್ವರ್ಯ ರೈ ಅವರ ಬಗ್ಗೆ ಎಲ್ಲರಿಗೂ ಗೊತ್ತು. ಮಕ್ಕಳಿಂದ ಹಿಡಿದು ಹಣ್ಣು ಹಣ್ಣು ಮುದುಕರ ತನಕ ಕೂಡ ಐಶ್ವರ್ಯ ರೈ ಅವರ ಅಭಿಮಾನಿಗಳು ಪ್ರತಿಯೊಂದು ಭಾಷೆಗಳಲ್ಲಿ ಪ್ರತಿಯೊಂದು ರಾಜ್ಯದಲ್ಲಿ ಕೂಡ ಇದ್ದಾರೆ. ಐಶ್ವರ್ಯ ರೈ ಅವರಂತೆ ನಟಿ ಆಗಬೇಕು ಎನ್ನುವ ಆಸೆ ಹಲವಾರು ಯುವತಿಯರಲ್ಲಿ ಕೂಡ ಇದೆ.

ಭುವನ ಸುಂದರಿಯಾಗಿ ಕಿರೀಟ ತೊಟ್ಟ ನಂತರ ಮೊದಲಿಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಐಶ್ವರ್ಯ ರೈ ಅವರು ನಟಿಸುತ್ತಾರೆ ನಂತರದ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ನಟಿಸಿ ಅಲ್ಲಿಯೇ ಕಾಯಂ ಆಗಿ ನಟಿಸಿಕೊಂಡು ತಮ್ಮ ಸಿನಿಮಾ ಜೀವನವನ್ನು ಕಳೆಯುತ್ತಾರೆ. ನಂತರ ಐಶ್ವರ್ಯ ರೈ ಅವರು ಬಾಲಿವುಡ್ ಚಿತ್ರರಂಗದ ಲೆಜೆಂಡರಿ ನಟ ಅಮಿತಾಬ್ ಬಚ್ಚನ್ ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗುತ್ತಾರೆ.

ಇಬ್ಬರು ದಂಪತಿಗಳಿಗೆ ಕೂಡ ಒಬ್ಬ ಹೆಣ್ಣುಮಗಳಿದ್ದು ಅವಳ ಹೆಸರು ಆರಾಧ್ಯ. ವಯಸ್ಸು 50 ಆಗುತ್ತಾ ಬಂದರೂ ಕೂಡ ಐಶ್ವರ್ಯ ಬಚ್ಚನ್ ಅವರು ನೋಡುವುದಕ್ಕೆ 25ರ ಹರೆಯದ ಯುವತಿಯಂತೆ ಸೌಂದರ್ಯ ವತಿಯಾಗಿ ಕಾಣಿಸಿಕೊಳ್ಳುತ್ತಾರೆ. ಇನ್ನು ಈಗ ಸಾಮಾಜಿಕ ಜಾಲತಾಣಗಳಲ್ಲಿ ಐಶ್ವರ್ಯ ರೈ ಒಬ್ಬರಲ್ಲ ಇಬ್ಬರು ಎನ್ನುವಷ್ಟರ ಮಟ್ಟಿಗೆ ಗೊಂದಲ ಏರ್ಪಟ್ಟಿದೆ.

ನೋಡುವುದಕ್ಕೆ ಐಶ್ವರ್ಯ ರೈ ಅವರ ಹಾಗೆ ಇರುವಂತಹ ಆಶಿತಾ ರಾಥೋಡ್ ಎನ್ನುವ ಹುಡುಗಿಯ ಫೋಟೋ ಸಾಮಾಜಿಕವಾದ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೋಡಲು ಥಿಯೇಟ ಐಶ್ವರ್ಯ ರೈ ಅವರ ಹಾಗೆ ಇರುವುದರಿಂದ ಎಲ್ಲರೂ ಕೂಡ ಇವರನ್ನು ಐಶ್ವರ್ಯ ರೈ ಅವರ ಅವಳಿ ಎಂಬುದಾಗಿ ಕರೆಯುತ್ತಿದ್ದಾರೆ. ಅವರ ಫೋಟೋವನ್ನು ನೋಡಿದರೆ ಒಂದು ಕ್ಷಣ ನೀವು ಕೂಡ ಕನ್ಫ್ಯೂಸ್ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಕೇರಳದ ಶ್ರೀಮಹಾಭೈರವಿ ಜೋತಿಷ್ಯ ತಂತ್ರಿಕ ಪೀಠ ಪ್ರಧಾನ್ ತಾಂತ್ರಿಕ ಶ್ರೀ ರಘುನಾಥ್ ಪಣಿಕಾರ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900804442
ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Comment

error: Content is protected !!