ದರ್ಶನ್ ಹೆಂಡ್ತಿ ಹಾಗೂ ಮಗ ಎಲ್ಲೋಗಿದ್ದಾರೆ ಗೊತ್ತಾ, ವೈರಲ್ ಆಯ್ತು ವಿಡಿಯೋ

Actor Darshan Wife and Son: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಇದೇ ಜನವರಿ 26ರಂದು ಬಿಡುಗಡೆ ಆಗಲಿರುವ ಕ್ರಾಂತಿ ಸಿನಿಮಾದ ಪ್ರಮೋಷನ್ ಕಾರ್ಯದಲ್ಲಿ ಸತತವಾಗಿ ನಿರತರಾಗಿದ್ದಾರೆ. ಈಗಾಗಲೇ ಮೊದಲ ಮೂರು ಹಾಡುಗಳನ್ನು ಮೈಸೂರು ಹೊಸಪೇಟೆ ಹಾಗೂ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ಬಿಡುಗಡೆ ಮಾಡಲಾಗಿದೆ.

Actor Darshan Wife and Son trip Maldives

ವಿಭಿನ್ನ ರೀತಿಯಲ್ಲಿ Kranti Movie promotion ಕ್ರಾಂತಿ ಸಿನಿಮಾದ ಪ್ರಮೋಷನ್ ಮಾಡುತ್ತಿರುವ D Boss ಡಿ ಬಾಸ್ ಹಾಗೂ ಕ್ರಾಂತಿ ಚಿತ್ರ ತಂಡ ಈಗಾಗಲೇ ರಾಜ್ಯಾದ್ಯಂತ ಎಲ್ಲಾ ಪ್ರೇಕ್ಷಕರು ಕೂಡ ಕ್ರಾಂತಿ ಸಿನಿಮಾದ ಬಿಡುಗಡೆಗೆ ಕಾಯುವಂತೆ ಮಾಡಿದ್ದಾರೆ. ಚಿತ್ರದ ಕಂಟೆಂಟ್ ಕೂಡ ಪ್ರೇಕ್ಷಕರನ್ನು ಆಕರ್ಷಿಸುವಂತೆ ಚಿತ್ರತಂಡ ಪ್ರಮೋಷನ್ ಮಾಡುತ್ತಿದೆ. ಇನ್ನೂ ಈ ಸಂದರ್ಭದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ ಹಾಗೂ ಪುತ್ರ ವಿನೀಶ್ ಫಾರಿನ್ ಟೂರ್ ಗೆ ಹೋಗಿದ್ದಾರೆ ಎನ್ನುವ ವಿಡಿಯೋಗಳು ಲಭ್ಯವಾಗಿವೆ. ಹಾಲಿಡೇ ಅನ್ನು ಎಂಜಾಯ್ ಮಾಡಲು ತಾಯಿ ಮಗ ಇಬ್ಬರೂ ಕೂಡ ವಿದೇಶಕ್ಕೆ ಟ್ರಿಪ್ ಹೋಗಿದ್ದಾರೆ.

ಹೌದು ಗೆಳೆಯರೇ Challenging Star Darshan ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ಆಗಿರುವ ವಿಜಯಲಕ್ಷ್ಮಿ ಹಾಗೂ ಪುತ್ರ ಆಗಿರುವ ವಿನೀಶ್ ದರ್ಶನ್ ರವರು ಮಾಲ್ಡಿವ್ಸ್ ದ್ವೀಪಗಳಿಗೆ ತಮ್ಮ ರಜಾ ದಿನಗಳನ್ನು ಕಳೆಯಲು ಹೋಗಿದ್ದಾರೆ ಎಂಬುದಾಗಿ ಅವರ Social Media ಸೋಶಿಯಲ್ ಮೀಡಿಯಾ ಹ್ಯಾಂಡಲ್ಗಳಲ್ಲಿ ಸಿಕ್ಕಿರುವ ಸ್ಟೋರಿಗಳ ಮುಖಾಂತರ ತಿಳಿದುಬಂದಿದೆ. ಆಗಾಗ ದರ್ಶನ್ ಅವರು ಬ್ಯುಸಿ ಇದ್ದ ಸಂದರ್ಭದಲ್ಲಿ ತಾಯಿ ಮಗ ಹೀಗೆ ಟೂರ್ ಗೆ ಹೋಗೋದು ಸರ್ವೇಸಾಮಾನ್ಯವಾಗಿದ್ದು ಈಗಲೂ ಕೂಡ ಹೋಗಿದ್ದಾರೆ ಎಂಬುದು ಇಲ್ಲಿ ತಿಳಿದು ಬರುತ್ತದೆ.

ಮೊನ್ನೆ ದರ್ಶನ್ ಗೆ ಬೆಂಬಲ ಸೂಚಿಸಿದ್ದ ದುನಿಯಾ ವಿಜಯ್ ಇಂದು ಹೇಳ್ತಿರೋದೇನು ಗೊತ್ತಾ..

ಇನ್ನು ಈ ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಚಿತ್ರದ ಬಿರುಸಿನ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿದ್ದು ಮುಂದಿನ ವರ್ಷದ ಜನವರಿ 26ರಂದು ಬಿಡುಗಡೆ ಆಗಲಿರುವ ತಮ್ಮ ಕ್ರಾಂತಿ ಸಿನಿಮಾದ ಕುರಿತಂತೆ ಸಾಕಷ್ಟು ನಿರೀಕ್ಷೆಯನ್ನು ಹೊಂದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನಾಯಕನಟನಾಗಿ ಇದ್ದಾರೆ ಎಂದ ಮೇಲೆ ಖಂಡಿತವಾಗಿ ಸಿನಿಮಾ ದಾಖಲೆಯ ಮಟ್ಟದಲ್ಲಿ ಪ್ರದರ್ಶನ ಹಾಗೂ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬುದಾಗಿ ಸಿನಿಮಾ ಪಂಡಿತರು ಈಗಾಗಲೇ ಲೆಕ್ಕಾಚಾರ ಹಾಕಿದ್ದಾರೆ. ಕ್ರಾಂತಿ ಸಿನಿಮಾದ ಬಗ್ಗೆ ನಿಮಗಿರುವ ನಿರೀಕ್ಷೆಗಳನ್ನು ತಪ್ಪದೆ ಕಾಮೆಂಟ್ ರೂಪದಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Comment

error: Content is protected !!