ಮಗುವನ್ನೂ ಕೊಂ’ದು ತಾನೂ ಪ್ರಾಣ ಬಿಟ್ಟ ಟೆಕ್ಕಿ; ಕ್ಷುಲ್ಲಕ ಕಾರಣಕ್ಕೆ ಜೀವವನ್ನು ಬಲಿ ಕೊಟ್ಟ ತಾಯಿ


ಇಂಥ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸಾದರೂ ಹೇಗೆ ಬರುತ್ತೋ ಅಂಥ ನಾವು ಒಮ್ಮೆ ಯೋಚಿಸುವಷ್ತರ ಮಟ್ಟಿಗೆ ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಜೀವಕ್ಕೇ ಹಾನಿ ಮಾಡಿಕೊಳ್ಳುವವರಿದ್ದಾರೆ. ಇಂಥ ನಿರ್ಧಾರ್‍ಅವನ್ನು ಮಾಡಿರುವ ತಾಯಿಯೊಬ್ಬಳ ಕಥೆ ಇದು! ಬೆಂಗಳೂರಿನ ಟೆಕ್ಕಿಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ಮಗಳನ್ನು ಬಲಿ ಕೊಟ್ಟು ತನ್ನ ಜೀವವನ್ನು ಕಳೆದುಕೊಂಡ ಘಟನೆ ನಡೆದಿದೆ .

ಸಕಲ ಸಂಪತ್ತಿದ್ದರೂ, ಅದನ್ನ ಅನುಭವಿಸುವುದಕ್ಕೆ ಆಕೆಯೇ ಇಲ್ಲ. ಮಹಿಳೆಯೊಬ್ಬಳು ತನ್ನ ಪುಟ್ಟ ಮಗುವನ್ನೂ ಕೊಂ’ದು ತಾನೂ ಪ್ರಾ’ಣ ಬಿಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಘಟನೆ ಬೆಂಗಳೂರಿನ ಆರ್ ಆರ್ ನಗರದಲ್ಲಿ ನಡೆದಿದ್ದು, ಆರ್ ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃ’ತಪ’ಟ್ಟ ಯುವತಿ ದೀಪ. ಆಕೆಗೆ ಸುಮಾರು 31 ವರ್ಷ ವಯಸ್ಸಾಗಿತ್ತು. ಇನ್ನು ಅವಳ ಜೊತೆ ಮೃತಪಟ್ಟ ಅವಳ ಮಗಳು ಮೂರುವರೆ ವರ್ಷದ ರಿಯಾ. ತನ್ನ ಮಗಳನ್ನು ಕೊಂ’ದು ತಾನು ಕೊನೆಯುಸಿರೆಳೆದ ದೀಪ ಸಾ’ಯುವುದಕ್ಕೂ ಮೊದಲು ಡೆತ್ ನೋಟ್ ಒಂದನ್ನು ಬರೆದು ಇಟ್ಟಿದ್ದಾರೆ ಇದು ಈಗಾಗಲೇ ಪೊಲೀಸರಿಗೆ ಸಿಕ್ಕಿದೆ.

ದೀಪಾ ಅವರು 2017ರಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆದರ್ಶ ಅವರನ್ನು ಮದುವೆಯಾಗಿದ್ದರು. ಬ್ರಹ್ಮಾವರದ ದೀಪ ಕೂಡ ಸಾಫ್ಟ್ ವೇರ್‍ ನಲ್ಲಿ ಕೆಲಸ ಮಾಡುತ್ತಿದ್ದರು. ಆರ್ ಆರ್ ನಗರದ ಮಂತ್ರಿ ಅಪಾರ್ಟ್ಮೆಂಟ್ ನಲ್ಲಿ ಆದರ್ಶ ದೀಪ ತಮ್ಮ ಮುದ್ದಿನ ಮಗಳು ರಿಯಾ ಜೊತೆ ಸಂತೋಷವಾಗಿ ಜೀವನ ನಡೆಸುತ್ತಿದ್ದರು. ಇವರಿಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಆದರೆ ದುರದೃಷ್ಟವಶಾತ್ ಗುರುವಾರ ದೀಪ ತಾನು ಕುತ್ತಿಗೆಗೆ ಬಟ್ಟೆ ಯನ್ನು ಬಿಗಿದುಕೊಂಡು ಮಗುವಿಗೂ ಹಾಗೆ ಮಾಡಿ ಕೊನೆಯಿಸಿರೆಳೆದಿದ್ದರೆ.

ಇನ್ನು ದೀಪ ಅವರು ಬರೆದಿಟ್ಟ ಡೆತ್ ನೋಟ್ ನಲ್ಲಿ nobody is responsible for it I just felt life is full of shits. I’m sorry mom and Divya love you Shona (ಇದಕ್ಕೆ ಬೇರೆ ಯಾರೂ ಕಾರಣರಲ್ಲ ನನಗೆ ಜೀವನ ಕೆಟ್ಟದ್ದು ಎಂಬ ಅನುಭವವಾಗುತ್ತಿದೆ. ಅಮ್ಮ ನನ್ನನ್ನು ಕ್ಷಮಿಸಿಬಿಡಿ ದಿವ್ಯ ಲವ್ ಯು ಶೋನಾ) ಹೀಗೆ ಬರೆದಿಟ್ಟು ದೀಪ ಪ್ರಾಣಕ್ಕೆ ಕುತ್ತನ್ನು ತಂದುಕೊಂಡಿದ್ದಾರೆ. ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Leave A Reply

Your email address will not be published.