ದಯವಿಟ್ಟು ಶೇರ್ ಮಾಡಿ ಗೆಳೆಯರೇ

ಮನೆ ಮಕ್ಕಳು ಗಂಡ ಎಲ್ಲರೂ ಇದ್ದರೂ ಕೂಡ ಮಹಿಳೆಯೊಬ್ಬಳು ಹದಿ ನಾಲ್ಕು ವರ್ಷದ ವಯಸ್ಸಿನ ಚಿಕ್ಕ ಹುಡುಗನ ಹಿಂದೆ ಬಿದ್ದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಕೆಲವು ದಿನಗಳ ಹಿಂದೆ ಈ ನ್ಯೂಸ್ ತುಂಬಾನೇ ಸುದ್ದಿ ಮಾಡಿತ್ತು. ಆಂಧ್ರ ಪ್ರದೇಶದ ಕೃಷ್ಣ ಜಿಲ್ಲೆಯ ಗುಡಿವಾಡದ ಬಾಲಕ ಮನೆಯಿಂದ ಕಾಣೆಯಾಗಿದ್ದ ಕೇಸ್ ಇದೀಗ ಹೊಸ ರೂಪವನ್ನು ಪಡೆದುಕೊಂಡಿದೆ. ಈ ಸ್ಟೋರಿಗೆ ಇದೀಗ ಸಖತ್ ಟ್ವಿಸ್ಟ್ ಸಿಕ್ಕಿದ್ದು ತನಿಖೆಯನ್ನು ನಡೆಸಿದಿ ಪೊಲೀಸರಿಗೆ ಸತ್ಯ ಗೊತ್ತಾಗಿ ಆಶ್ಚರ್ಯವಾಗಿದೆ.

ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶದ ಗುಡಿವಾಡದ ಊರಿನಲ್ಲಿ ಬಾಲಕ ಕಾಣೆಯಾಗಿದ್ದಾನೆ ಎಂದು ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು ಈ ತನಿಖೆಯನ್ನು ಬೆನ್ನತ್ತಿದ ಪೊಲೀಸರಿಗೆ ಸಿಕ್ಕ ಇಂಟರೆಸ್ಟಿಂಗ್ ಸಂಗತಿಯೇನೆಂದರೆ ಬಾಲಕ ವಾಸಮಾಡುತ್ತಿದ್ದ ನೆರೆಮನೆಯ ಮಹಿಳೆ ಕೂಡ ಕಾಣೆಯಾಗಿದ್ದಾಳೆ ಎಂಬುದು. ನೆರೆಮನೆಯ ಮಹಿಳೆ ಮತ್ತು ಬಾಲಕ ಇಬ್ಬರೂ ಒಂದೇ ದಿನ ಒಂದೇ ಸಮಯದಲ್ಲಿ ಕಾಣೆಯಾಗಿರುವುದು ಪೊಲೀಸರಲ್ಲಿ ಅನುಮಾನವನ್ನು ಮೂಡಿಸಿತು.

ನಂತರ ಮಹಿಳೆಯ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡಿ ಲೊಕೇಶನ್ ಅನ್ನು ಪೊಲೀಸರು ಕಂಡುಹಿಡಿಯುತ್ತಾರೆ. ಹೈದರಾಬಾದ್ ನ ಬಾಲ ನಗರದಲ್ಲಿ ಮಹಿಳೆ ವಾಸ ಮಾಡುತ್ತಿರುವ ವಿಷಯ ಪೊಲೀಸರಿಗೆ ತಿಳಿಯುತ್ತೆ. ಬಾಲ ನಗರದಲ್ಲಿ ವಾಸವಾಗಿದ್ದ ಮನೆಗೆ ರೈಡ್ ಮಾಡಿದಾಗ ಪೊಲೀಸರಿಗೆ ಬೆಚ್ಚಿ ಬೀಳುವ ಸಂಗತಿ ತಿಳಿಯುತ್ತದೆ. ಅದು ಏನೆಂದರೆ ಮಹಿಳೆ ವಾಸವಾಗಿದ್ದ ಮನೆಯಲ್ಲಿಯೇ ಕಾಣೆಯಾಗಿದ್ದ ಬಾಲಕ ಕೂಡ ಕಾಣಿಸುತ್ತಾನೆ. ಕೆಲ ದಿನಗಳಿಂದ ಮಹಿಳೆ ಆ ಚಿಕ್ಕ ಬಾಲಕನ ಜತೆಗೆ ಸಹ ಜೀವನ ನಡೆಸುತ್ತಿದ್ದಳು. ಪೊಲೀಸರು ಮಹಿಳೆಗೆ ಬೆಂಡೆತ್ತಿ ತನಿಖೆ ನಡೆಸಿದಾಗ ನಿಜಾಂಶ ತಿಳಿದಿದೆ.

ನಿಜಾಂಶ ಏನೆಂದರೆ ಮಹಿಳೆ ಆ ಚಿಕ್ಕ ಬಾಲಕನಿಗೆ ಮರುಳು ಮಾಡಿ ತನ್ನ ವಶಪಡಿಸಿಕೊಂಡಿದ್ದಳು. ನಾಲ್ಕು ಮಕ್ಕಳ ತಾಯಿಯಾಗಿರುವ ಮಹಿಳೆಯ ಗಂಡ ಅನಾರೋಗ್ಯದಿಂದ ಬಳಲುತ್ತಿದ್ದ. ಮಹಿಳೆ ತನ್ನ ಗಂಡ ಮತ್ತು ಮಕ್ಕಳನ್ನು ಬಿಟ್ಟು ಒಬ್ಬಂಟಿಯಾಗಿ ವಾಸವಾಗಿದ್ದಳು. ಪ್ರತಿದಿನವೂ ಸಮಯ ಸಿಕ್ಕಾಗ ಮಕ್ಕಳೊಂದಿಗೆ ಸಲುಗೆಯಿಂದ ಈ ಮಹಿಳೆ ಆಟವಾಡುತ್ತಿದ್ದಳು. ಹೀಗೆ ಎದುರು ಮನೆಯಲ್ಲಿ ವಾಸಗಿದ್ದ ಬಾಲಕನನ್ನು ಈ ಮಹಿಳೆ ಆಕರ್ಷಿಸಿದ್ದಾಳೆ. ಆ ಚಿಕ್ಕ ಮಾಲಕ ಕೂಡ ಹೀಗೆ ಆಕರ್ಷಣೆಗೆ ಬಲಿಯಾಗಿದ್ದ.

ಬಾಲಕ ಕೂಡ ಆಕೆಯ ಆಕರ್ಷಣೆಗೆ ಸಿಲುಕಿಕೊಂಡಿದ್ದ. ಅಲ್ಲದೇ, ಪೋ-ರ್ನ್ ವಿಡಿಯೋಗಳನ್ನು ತೋರಿಸುವ ಚಿಕ್ಕ ಬಾಲಕನಿಗೆ ಮಹಿಳೆ ಆಮಿಷವೊಡ್ಡಿದ. ಅಷ್ಟೇ ಅಲ್ಲದೆ ಕಳೆದ ಒಂದು ತಿಂಗಳಿಂದ ಬಾಲಕನೊಂದಿಗೆ ಈಕೆ ದೈಹಿಕ ಸಂಪರ್ಕ ಹೊಂದಿದ್ದಳು. ಆ ಚಿಕ್ಕ ಬಾಲಕ ಶಾಲೆಗೆ ಹೋಗುವುದನ್ನು ಬಿಟ್ಟು ,ವಿದ್ಯಾಭ್ಯಾಸವನ್ನು ಬಿಟ್ಟು ಈ ಮಹಿಳೆಯ ಮನೆಗೆ ಹೋಗುತ್ತಿದ್ದುದನ್ನು ನೋಡಿ ಪಾಲಕರಿಗೆ ಮುಂಚೆಯೇ ಅನುಮಾನ ಬಂದಿತ್ತು. ಆದಕಾರಣ ಆ ಬಾಲಕನಿಗೆ ಪಾಲಕರು ಮಹಿಳೆ ಮನೆಗೆ ಹೋಗದಂತೆ ನಿಗಾ ವಹಿಸುತ್ತಿದ್ದರು.

ಬಾಲಕ ಮಹಿಳೆಯ ಬಳಿ ಪಾಲಕರು ನನ್ನನ್ನು ನಿನ್ನ ಮನೆಗೆ ಹೊಗೋಕೆ ಬಿಡುತ್ತಿಲ್ಲ ಗದರಿಸುತ್ತಿದ್ದಾರೆ ಎಂದು ಹೇಳುತ್ತಾನೆ. ಆಗ ಮಹಿಳೆ ತಮ್ಮಿಬ್ಬರ ಸಂಬಂಧದ ಮೇಲೆ ಯಾರಿಗಾದರೂ ಸಂಶಯ ಬಂದಿರಬಹುದು ಎಂದು ಅಂದುಕೊಳ್ಳುತ್ತಾಳೆ. ಆಗಿ ತಕ್ಷಣ ಹುಡುಗನನ್ನು ಕರೆದುಕೊಂಡು ಇಬ್ಬರೂ ಸೇರಿ ದೂರದ ಊರಿಗೆ ಹೋಗಿ ಸಹ ಜೀವನ ನಡೆಸೋಕೆ ಪ್ರಾರಂಭಿಸಿದ್ದರು. ಪಾಲಕರು ಮಗ ಕಾಣೆಯಾಗಿರುವ ವಿಷಯವನ್ನು ಪೊಲೀಸ್ ಠಾಣೆಗೆ ತಿಳಿಸಿ ನಂತರ ಇಬ್ಬರೂ ಕೂಡ ಇದೀಗ ಸಿಕ್ಕಿಬಿದ್ದಿದ್ದಾರೆ. ಆರೋಪಿ ಮಹಿಳೆಯನ್ನು ಪೋಕ್ಸ್ ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

By admin

Leave a Reply

Your email address will not be published.