ನನ್ನಮ್ಮ ಸೂಪರ್ ಸ್ಟಾರ್ ಎಂಬ ರಿಯಾಲಿಟಿ ಶೋ ಕಲರ್ಸ್ ಕನ್ನಡ ಚಾನೆಲ್ ನ ಅತಿ ಜನಪ್ರಿಯ ರಿಯಾಲಿಟಿ ಶೋ ಎಂಬ ಹೆಸರು ಗಳಿಸಿದೆ. ತಾಯಿ ಮತ್ತು ಮಕ್ಕಳ ಜುಗಲ್ ಬಂದಿಯಲ್ಲಿ ನಡೆಯುವ ಈ ಕಾರ್ಯಕ್ರಮ ಮನೆಮಂದಿಗೆಲ್ಲ ಒಳ್ಳೆಯ ಮನೋರಂಜನೆಯನ್ನು ನೀಡಿದೆ. ಈ ರಿಯಾಲಿಟಿ ಶೋನಲ್ಲಿ ಸೆಲೆಬ್ರಿಟಿ ತಾಯಂದಿರು ತಮ್ಮ ಮಕ್ಕಳೊಂದಿಗೆ ತಂಡವನ್ನು ಸೇರುತ್ತಾರೆ. ಮತ್ತು ಪ್ರೇಕ್ಷಕರನ್ನು ರಂಜಿಸಲು ಮತ್ತು ಬಹುಮಾನಗಳನ್ನು ಗೆಲ್ಲಲು ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸುತ್ತಾರೆ.

ಇದೀಗ ನನ್ನಮ್ಮ ಸೂಪರ್ ಸ್ಟಾರ್ ಮೊದಲನೆಯ ಸೀಸನ್ ಕೊನೆಗೊಂಡಿದೆ. ನನ್ನಮ್ಮ ಸೂಪರ್ ಸ್ಟಾರ್ ರಿಯಾಲಿಟಿ ಶೋನ ಫಿನಾಲೆ ಅತ್ಯಂತ ಅದ್ದೂರಿಯಾಗಿ ಪ್ರಸಾರವಾಗಿತ್ತು. ಹಲವು ತಿಂಗಳುಗಳ ಕಾಲ ನಮ್ಮ ಸೂಪರ್ ಸ್ಟಾರ್ ನ ಸ್ಪರ್ಧಿಗಳು ಕರ್ನಾಟಕದ ಮನೆ ಮಂದಿಗೆಲ್ಲಾ ಎಂಟರ್ಟೇನ್ ಮಾಡಿದ್ದರು . ಅದರಲ್ಲೂ ವಿಶೇಷವಾಗಿ ಮಾಸ್ಟರ್ ಆನಂದ್ ಅವರ ಮುದ್ದು ಮಗಳು ಮೌಖಿಕ ಕಶ್ಯಪ್ ಅವರು ತನ್ನ ಚಿಟ್ ಪಟಾಕಿ ಮಾತಿನಿಂದ ಪ್ರತಿಯೊಬ್ಬರ ಮನಸ್ಸನ್ನು ಗೆದ್ದಿದ್ದಾರೆ.

ವಾಂಶಿಕ ಮತ್ತು ಅವಳ ಅಮ್ಮ ಯಶಸ್ವಿನಿ ಆನಂದ್ ನನ್ನಮ್ಮ ಸೂಪರ್ ಸ್ಟಾರ್ ಮೊದಲ ಸೀಸನ್ ನ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡಿದ್ದಾರೆ. ವಂಶಿ ಕಾಳೆ ಈ ಸೀಸನ್ ನ ವಿನ್ನರ್ ಆಗುತ್ತಾಳೆಂದು ಹಲವರಿಗೆ ಮುಂಚೆಯಿಂದಲೂ ತಿಳಿದಿತ್ತು. ಯಾಕೆಂದರೆ ವಂಶಿಕಾ ಹಾಗೆ ಅಭಿನಯಿಸೋಕೆ ರಂಜಿಸೋಕೆ ಬೇರೆ ಯಾರ ಕೈಲೂ ಸಾಧ್ಯವಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಅಗಾಧವಾದ ಟ್ಯಾಲೆಂಟ್ ಹೊಂದಿರುವ ವಂಶಿಕಾ ನಿಜಕ್ಕೂ ಅದ್ಭುತ ಪ್ರತಿಭೆ.

ಫೈನಲ್ ನಲ್ಲಿ ನನ್ನಮ್ಮ ಸೂಪರ್ ಸ್ಟಾರ್ ಟೈಟಲ್ ಅನ್ನು ಗೆದ್ದ ವಂಶಿಕ ಮತ್ತು ಯಶಸ್ವಿನಿ ಅವರು ವೇದಿಕೆಯ ಮೇಲೆ ಬಂದು ಕುಪ್ಪಳಿಸಿ ಕುಣಿದಿದ್ದಾರೆ. ಮಾಸ್ಟರ್ ಆನಂದ್ ಪತ್ನಿ ಯಶಸ್ವಿನಿ ವೇದಿಕೆ ಮೇಲೆ ಬಂದು ಮಗಳನ್ನು ಎತ್ತಿ ಮುದ್ದಾಡಿದ್ದಾಳೆ. ಇದೀಗ ಸೂಪರ್ ಸ್ಟಾರ್ ಪಟ್ಟವನ್ನು ಬಾಚಿಕೊಂಡಿರುವ ವಾಂಶಿಕ ಮತ್ತು ಯಶಸ್ವಿನಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದಾರೆ. ವಾಂಶಿಕ ಮತ್ತು ಯಶಸ್ವಿನಿ ಇದೀಗ ಕರ್ನಾಟಕದಲ್ಲಿ ನಡೆಸಿ ಮೊತ್ತವಿದ್ದರೆ ಹೆಸರು ಮಾತ್ರ ಅಲ್ಲದೆ ವಂಶಿಕಾ ಮತ್ತು ಯಶಸ್ವಿ ನಿಗೆ ಈ ಕಾರ್ಯಕ್ರಮದಿಂದ ಒಳ್ಳೆಯ ಸಂಭಾವನೆ ಕೂಡ ಸಿಕ್ಕಿದೆ.

ಹೌದು ಗೆಳೆಯರೇ ನನ್ನಮ್ಮ ಸೂಪರ್ಯಾ ಸ್ಟಾರ್ಲಿ ರಿಯಾಲಿಟಿ ಶೋನ ವಿನ್ನರ್ ಆಗಿರುವ ಯಶಸ್ವಿನಿ ಮತ್ತು ವಂಶಿಕಾ ಗೆ ಐದು ಲಕ್ಷ ರೂಪಾಯಿಗಳ ಬಹುಮಾನವನ್ನು ವಿತರಿಸಲಾಗಿದೆ. ಕೊನೆಯ ದಿನ ಫಿನಾಲೆಯಲ್ಲಿ ಸಿಗುವ ಬಹುಮಾನದ ಹಣ ವನ್ನು ಬಿಟ್ಟು ಪ್ರತಿವಾರ ಮೌಖಿಕ ಮತ್ತು ಯಶಸ್ವಿನಿ ಜೋಡಿಗೆ ಇಪ್ಪತ್ತು ಸಾವಿರ ರುಪಾಯಿಗಳ ಸಂಭಾವನೆ ಸಿಕ್ಕಿದೆ. ಪ್ರತಿ ವಾರಕ್ಕೆ ಒಂದೆರಡು ದಿನ ಇವರು ಶೂಟಿಂಗ್ ಮಾಡುತ್ತಾರೆ. ಒಟ್ಟಾರೆ ವಾಂಶಿಕ ಮತ್ತು ಯಶಸ್ವಿನಿ ಅವರು ಪ್ರತಿ ವಾರಕ್ಕೆ ಇಪ್ಪತ್ತು ಸಾವಿರ ಮತ್ತು ಕೊನೆಯಲ್ಲಿ ಐದು ಲಕ್ಷ ರುಪಾಯಿಗಳನ್ನು ಬಾಚಿಕೊಂಡಿದ್ದಾರೆ

By admin

Leave a Reply

Your email address will not be published.