Geetha Serial: ಗೀತಾ ಧಾರವಾಹಿಯ ಶರ್ಮಿತಾ ಗೌಡ ಶ್ರೀಲಂಕಾದ ಪ್ರವಾಸದಲ್ಲಿ ಕಾಣಿಸಿಕೊಂಡ ಹಾ’ಟ್ ಫೋಟೋಸ್ ವೈರಲ್!

Sharmitha Gowda ಕಿರುತೆರೆಯ ಧಾರವಾಹಿಗಳಲ್ಲಿ ಇತ್ತೀಚಿನ ದಿನಗಳಲ್ಲಿ ಅತ್ಯಂತ ಹೆಚ್ಚಿನ ಟಿ ಆರ್‌ಪಿಯನ್ನು(TRP) ಪಡೆಯಲು ಹಗ್ಗ ಜಗ್ಗಾಟ ನಡೆಯುತ್ತಿದೆ ಎಂದರೆ ತಪ್ಪಾಗಲಾರದು. ಹೀಗಾಗಿ ಉತ್ತಮ ಗುಣಮಟ್ಟದ ಕಥೆಯನ್ನು ಕಿರುತೆರೆಯ ಪ್ರೇಕ್ಷಕರಿಗೆ ನೀಡುವುದು ಪ್ರತಿಯೊಂದು ಧಾರವಾಹಿ ತಂಡಗಳ ಆಧ್ಯ ಕರ್ತವ್ಯವಾಗಿದೆ ಎನ್ನಬಹುದಾಗಿದೆ.

ಇನ್ನು ಇದೇ ರೀತಿ ಪ್ರೇಕ್ಷಕರ ನೆಚ್ಚಿನ ಧಾರವಾಹಿಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯ ಗೀತಾ ಧಾರವಾಹಿ(Geetha Serial) ಕೂಡ ಒಂದಾಗಿದೆ. ಗೀತಾ ಧಾರಾವಾಹಿಯಲ್ಲಿ ಭಾನುಮತಿ ಪಾತ್ರದ ಮೂಲಕ ಎಲ್ಲರ ಗಮನವನ್ನು ಸೆಳೆದಿರುವ ಶರ್ಮಿತ ಗೌಡ(Sharmitha Gowda) ಅವರ ಬಗ್ಗೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಸಿನಿಮಾದಲ್ಲಿ ಅತ್ತೆಯ ಪಾತ್ರವನ್ನು ಮಾಡುತ್ತಿರಬಹುದು ಆದರೆ ನಿಜ ಜೀವನದಲ್ಲಿ ಹಾಗೂ ತೆರೆಯ ಮೇಲೆ ಕೂಡ ಅದಕ್ಕಿಂತ ಯಂಗ್ ಆಗಿದ್ದಾರೆ ಶರ್ಮಿತ ಗೌಡ.

ಗೀತಾ ಧಾರವಾಹಿಯಲ್ಲಿ ನೆಗೆಟಿವ್ ಪಾತ್ರವನ್ನು ಮಾಡಿದ್ದರು ಕೂಡ ಅವರಿಗೂ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ಹಾಗೂ ಕಿರುತೆರೆಯ ಪ್ರೇಕ್ಷಕರಲ್ಲಿ ಕಾಣಬಹುದಾಗಿದೆ. ಇನ್ನು ಶರ್ಮಿತಾ ಗೌಡ ಕೂಡ ಡಯಟ್ ಹಾಗೂ ಫಿಟ್ನೆಸ್ ಮೂಲಕ ತಮ್ಮ ಸೌಂದರ್ಯ ಹಾಗೂ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಇಂದಿಗೂ ಕೂಡ ಯಂಗ್ ಆಗಿ ಕಾಣಿಸಿಕೊಳ್ಳುತ್ತಾರೆ.

ಇನ್ನು ಇತ್ತೀಚಿಗಷ್ಟೇ ಶರ್ಮಿತ ಗೌಡ ಶ್ರೀಲಂಕಾ ಪ್ರವಾಸವನ್ನು ಕೈಗೊಂಡಿದ್ದು ಅಲ್ಲಿ ಈಗ ಅವರು ಹಾಲಿಡೇ ಮೂಡ್ ನಲ್ಲಿ ಇದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವಂತಹ ಫೋಟೋಗಳನ್ನು ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು ಫೋಟೋದಲ್ಲಿರುವ ಅವರ ಗ್ಲಾಮರಸ್ ಲುಕ್ಕುಗಳನ್ನು ನೋಡಿರುವ ಅಭಿಮಾನಿಗಳು ಭಾನುಮತಿ(Geetha Serial Bhanumathi) ಮೇಡಂ ಸೂಪರ್ ಎಂಬುದಾಗಿ ಕಾಮೆಂಟ್ ಮಾಡಿದ್ದಾರೆ. ವಯಸ್ಸಿಗೂ ಮೀರಿದ ಪಾತ್ರವನ್ನು ಮಾಡಿದ್ದರು ಕೂಡ ಎಲ್ಲರೂ ಅವರ ಪಾತ್ರವನ್ನು ಕೂಡ ಮೆಚ್ಚುವಂತಹ ನಟನೆಯನ್ನು ಮಾಡುತ್ತಾರೆ ಶರ್ಮಿತಾ ಗೌಡ.

Leave a Comment

error: Content is protected !!