Yuvarajkumar: ಮೊದಲ ಸಿನಿಮಾದ ಟೀಸರ್ ರಿಲೀಸ್ ಆದ ಬೆನ್ನಲ್ಲೇ ಯುವರಾಜ್ ಕುಮಾರ್ ಅವರಿಗೆ ಸಿಕ್ಕಂತಹ ಬಿರುದು ಏನು ಗೊತ್ತಾ? ನೆಕ್ಸ್ಟ್ ಲೆವೆಲ್ ಕ್ರೇಜ್.

Yuva ದೊಡ್ಮನೆಯ ಮೂರನೇ ಜನರೇಶನ್ ನ ಪ್ರತಿಭೆ ಆಗಿರುವ ಯುವರಾಜಕುಮಾರ್(Yuvarajkumar) ಅಂತೂ ಇಂತೂ ಕನ್ನಡ ಚಿತ್ರರಂಗಕ್ಕೆ ಅಧಿಕೃತವಾಗಿಯೇ ಕಾಲಿಟ್ಟಿದ್ದಾರೆ. ನಿಜಕ್ಕೂ ಅವರ ಮೊದಲ ಸಿನಿಮಾದ ಟೈಟಲ್ ಟೀಸರ್ ಪ್ರತಿಯೊಬ್ಬರನ್ನು ಮೆಚ್ಚಿಸುವ ಮೂಲಕ ಯೂಟ್ಯೂಬ್ ನಲ್ಲಿ ಕೂಡ ಟ್ರೆಂಡಿಂಗ್ ನಲ್ಲಿದೆ. ಮುಂದಿನ ದಿನಗಳಲ್ಲಿ ಯುವರಾಜ್ ಕುಮಾರ್ ಕನ್ನಡ ಚಿತ್ರರಂಗದ ಮುಂದಿನ ದೊಡ್ಡ ಪ್ರತಿಭೆ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಪವರ್ ಸ್ಟಾರ್ ಪುನೀತ್ ರಾಜಕುಮಾರ್(Puneeth Rajkumar) ಅವರ ನಂತರ ಅವರ ಜಾಗದಲ್ಲಿ ಯಾರನ್ನು ನೋಡುವುದು ಎನ್ನುವುದಾಗಿ ಅಪ್ಪು ಅಭಿಮಾನಿಗಳಲ್ಲಿ ಸಾಕಷ್ಟು … Read more

error: Content is protected !!