Yash 70 ಕೋಟಿ ಒಡೆಯ ಆಗಿರುವ ರಾಕಿಂಗ್ ಸ್ಟಾರ್ ಯಶ್ ಸಿಟಿ ಬಿಟ್ಟು ಹಳ್ಳಿಯಲ್ಲಿ ಕಟ್ಟಿಸುತ್ತಿರುವ ಮನೆಯ ಬೆಲೆ ಎಷ್ಟು ಗೊತ್ತಾ?

Rocking Star Yash: ರಾಕಿಂಗ್ ಸ್ಟಾರ್ ಯಶ್ ಅವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಆರಂಭಿಕ ದಿನಗಳಲ್ಲಿ ಬೆಂಗಳೂರಿನಲ್ಲಿ ಇರುವುದಕ್ಕೆ ಜಾಗ ಕೂಡ ಇಲ್ಲದೆ ಪರದಾಡಿ ಮೆಜೆಸ್ಟಿಕ್ ಬಸ್ ಸ್ಟ್ಯಾಂಡ್ ನಲ್ಲಿ ಮಧ್ಯರಾತ್ರಿಯನ್ನು(Midnight) ಕಳೆದ ವಿಚಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ನೀವೆಲ್ಲರೂ ತಿಳಿದುಕೊಂಡಿದ್ದೀರಿ. ಇದೇ ಗಾಂಧಿನಗರದಲ್ಲಿ ನನ್ನ ಕಟೌಟ್ ನಿಲ್ಲಿಸಬೇಕು ಎಂಬುದಾಗಿ ಛಲ ಹೊತ್ತು ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿಯೇ ತನ್ನ ಹೆಸರಿನ 100 ಅಡಿ ಕಟೌಟ್ ಅನ್ನು ಆಕಾಶದ ಎತ್ತರಕ್ಕೆ ನಿಲ್ಲುವಂತೆ ಮಾಡಿದ್ದಾರೆ ನಮ್ಮೆಲ್ಲರ ನೆಚ್ಚಿನ … Read more

ಮಗಳು ವಂಶಿಕಾಳನ್ನು ಬಿಗ್ ಬಾಸ್ ಮನೆಗೆ ಕಳುಹಿಸುತ್ತಾರಾ ಮಾಸ್ಟರ್ ಆನಂದ್!

ಕನ್ನಡದ ಹಿರಿದರೆ ಹಾಗೂ ಕಿರುತೆರೆಗೆ ನಟ ಮಾ. ಆನಂದ್ ಹೊಸ ಪರಿಚಯವೇನಲ್ಲ. ಈಗಲೂ ಮಾಸ್ಟರ್ ಆನಂದ ಬಾಲ ನಟನಾಗಿ ನಟಿಸಿರುವ ಚಿತ್ರಗಳನ್ನು ನೋಡುವುದಕ್ಕೆ ಖುಷಿಯಾಗುತ್ತದೆ. ಅವರ ಅತ್ಯದ್ಭುತ ಅಭಿನಯ ಆ ಬಾಲಕನಲ್ಲಿ ಕಾಣಬಹುದಾಗಿತ್ತು. ಮಾಸ್ಟರ್ ಆನಂದ್ ಹೆಚ್ಚಾಗಿ ಆಗಿನ ಕಾಲದ ಎಲ್ಲಾ ದಿಗ್ಗಜ ನಟರೊಂದಿಗೆ ಅಭಿನಯಿಸಿದ್ದಾರೆ. ವಿಷ್ಣುವರ್ಧನ್ ಅನಂತನಾಗ್ ಮೊದಲಾದ ನಟರೊಂದಿಗೆ ಅಭಿನಯಿಸಿದ್ದ ಖ್ಯಾತಿ ಮಾಸ್ಟರ್ ಆನಂದ್ ಅವರದ್ದು. ಆದರೆ ಒಬ್ಬ ಹೀರೋ ಆಗಿ ಮಾಸ್ಟರ್ ಆನಂದ ಹೆಸರು ಗಳಿಸಲು ಸಾಧ್ಯವಾಗಲಿಲ್ಲ. ಆದರೆ ಒಬ್ಬ ಕಿರುತೆರೆಯ ನಿರೂಪಕನಾಗಿ … Read more

error: Content is protected !!