Tag: Yasashwini annad

ನನ್ನಮ್ಮ ಸೂಪರ್ ಸ್ಟಾರ್ ವಿನ್ನರ್ ವಂಶಿಕಾ ಗೆ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಸಿಗುತ್ತಿರುವ ಸಂಭಾವನೆ ಎಷ್ಟು ಗೊತ್ತಾ

ಸದ್ಯದ ಮಟ್ಟಿಗಂತೂ ಕಿರುತೆರೆಯಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವಂಶಿಕಾ ಅವಳದ್ದೇ ಹವಾ. ವಂಶಿಕಾ ಕೇವಲ 5 ವರ್ಷದ ಪುಟ್ಟ ಕೂಸು. ಐದು ವರ್ಷಕ್ಕೆ ಕನ್ನಡಿಗರ ಮನ ಗೆದ್ದಿದ್ದಾಳೆ. ಜನಪ್ರಿಯತೆಯಲ್ಲಿ ತನ್ನ ತಂದೆಯನ್ನೇ ಮೀರಿಸುವ ಹಂತವನ್ನು ತಲುಪಿದ್ದಾಳೆ. ನಟನೆ ಮತ್ತು ಮಾತನಾಡುವ ಕೌಶಲ್ಯ…