Kiccha Sudeep: ಕಿಚ್ಚ ಸುದೀಪ್ ರವರ ಫೇವರೆಟ್ ವಿಷ್ಣು ಅವರು ಹಾಡಿರುವ ಸಾಂಗ್ ಯಾವುದು ಗೊತ್ತಾ?

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Abhinaya Chakravarthy Kiccha Sudeep) ರವರು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಕೂಡ ನಾಯಕ ನಟನಾಗಿ ಹಾಗೂ ಕಲಾವಿದನಾಗಿ ಸಾಕಷ್ಟು ಸಾಧನೆಗಳನ್ನು ಮಾಡಿರುವಂತಹ ಕಲಾವಿದ. ಇನ್ನು ಕಿಚ್ಚ ಸುದೀಪ್(Kiccha Sudeep) ರವರ ಸ್ಪೂರ್ತಿ ಯಾರು ಎಂಬುದಾಗಿ ಯಾವುದೇ ಭಾಷೆಯಲ್ಲಿ ಕೇಳಿದರೂ ಕೂಡ ಅವರು ನೀಡುವಂತಹ ಒಂದೇ ಒಂದು ಉತ್ತರ ಕನ್ನಡ ಚಿತ್ರರಂಗದ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ರವರೆ ನನ್ನ ಸ್ಪೂರ್ತಿ ಹಾಗೂ ನನ್ನ … Read more

Dboss: ವಿಷ್ಣು ದಾದಾ ಜೊತೆಗಿನ ಈ ಬಂಧನ ಸಿನಿಮಾ ಗೆ ಡಿ ಬಾಸ್ ಪಡೆದುಕೊಂಡು ಹಣ ಎಷ್ಟು? ಇಲ್ಲಿದೆ ನೋಡಿ ಸಂಪೂರ್ಣ ವಿವರ.

Darshan Thoogudeepa ಕನ್ನಡ ಚಿತ್ರರಂಗದ ಅಭಿನಯ ಭಾರ್ಗವ ವಿಷ್ಣು ದಾದಾ(Vishnudada) ಕೇವಲ ಸಿನಿಮಾಗಳ ನಟನೆಯ ಮೂಲಕ ಮಾತ್ರವಲ್ಲದೆ ತೆರೆಯ ಹಿಂದಿನ ವ್ಯಕ್ತಿತ್ವದಿಂದಾಗಿ ಕೂಡ ಸಾಕಷ್ಟು ಜನರಿಗೆ ಸ್ಪೂರ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ನಿಜಕ್ಕೂ ಕೂಡ ವಿಷ್ಣುವರ್ಧನ್(Vishnuvardhan) ರವರು ಅಂದಿನ ಕಾಲದಲ್ಲಿ ಪರಭಾಷೆಗಳಲ್ಲಿ ಕೂಡ ನಟಿಸುವ ಮೂಲಕ ಕನ್ನಡ ಚಿತ್ರರಂಗದ ನಟರ ನಿಜವಾದ ಸಾಮರ್ಥ್ಯವನ್ನು ಜಗತ್ತಿಗೆ ತೋರ್ಪಡಿಸಿದ್ದರು ಎನ್ನಬಹುದಾಗಿದೆ. ಅವರನ್ನು ಅವರು ಹೊಂದಿರುವಂತಹ ಅಭಿಮಾನಿ ಬಳಗದ ಮೂಲಕ Demigod ಎಂದು ಕರೆಯಬಹುದಾಗಿದೆ. ಇನ್ನು ವಿಷ್ಣುವರ್ಧನ್ ರವರ ಜೀವನದಲ್ಲಿ ಎರಡು ಬಂಧನ ಸಿನಿಮಾಗಳು … Read more

Kiccha Sudeep: ವಿಷ್ಣು ದಾದಾ ಅಭಿನಯದ ಮಾತಾಡ್ ಮಲ್ಲಿಗೆ ಸಿನಿಮಾದ ಕಿಚ್ಚ ಪಡೆದುಕೊಂಡ ಸಂಭಾವನೆ ಎಷ್ಟು?

Kiccha Sudeep ಕಿಚ್ಚ ಸುದೀಪ್(Kiccha Sudeep) ಅವರ ನೆಚ್ಚಿನ ನಟ ಯಾರು ಎಂಬುದಾಗಿ ಕೇಳಿದರೆ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ಪರಭಾಷೆಗಳಲ್ಲಿ ಹೋದಾಗಲೂ ಕೂಡ ಅವರು ವಿಷ್ಣುವರ್ಧನ್(Vishnuvardhan) ಅವರ ಹೆಸರನ್ನೇ ತೆಗೆದುಕೊಂಡಿದ್ದಾರೆ. ಕೇವಲ ಕನ್ನಡ ಚಿತ್ರರಂಗದ ನಾಯಕ ನಟನಾಗಿ ಮಾತ್ರವಲ್ಲದೆ ವಿಷ್ಣುವರ್ಧನ್(Vishnuvardhan) ಅವರ ಅಭಿಮಾನಿಯಾಗಿ ಕೂಡ ವಿಷ್ಣು ಸ್ಮಾರಕದ ಬಗ್ಗೆ ಅವರು ಸಾಕಷ್ಟು ಪ್ರಯತ್ನವನ್ನು ಕೂಡ ಮಾಡಿರುವುದನ್ನು ನಾವು ಇಂದಿನ ಸಂದರ್ಭದಲ್ಲಿ ಅವರ ಹಳೆಯ ಕೆಲಸಗಳನ್ನು ನೋಡಿ ನೆನಪಿಸಿಕೊಳ್ಳಬಹುದಾಗಿದೆ. ಇನ್ನು ಕಿಚ್ಚ ಸುದೀಪ್(Kiccha Sudeep) ರವರ ಅತ್ಯಂತ ಇಷ್ಟವಾದ … Read more

Vishnuvardhan: ಭಾರತಿ ಹಾಗೂ ವಿಷ್ಣುವರ್ಧನ್ ನಡುವಿನ ವಯಸ್ಸಿನ ಅಂತರವೆಷ್ಟು? ನೀವು ಕೂಡ ಆಶ್ಚರ್ಯ ಪಡೋವಂತ ರಹಸ್ಯ ಇದು!

Bharathi Vishnuvardhan ಕನ್ನಡ ಚಿತ್ರರಂಗದ ಇಬ್ಬರು ಆಲ್ ಟೈಮ್ ಫೇವರೆಟ್ ಜೋಡಿಗಳ ಕುರಿತಂತೆ ಮಾತನಾಡುವುದಾದರೆ ಖಂಡಿತವಾಗಿ ಆ ಲಿಸ್ಟಿನಲ್ಲಿ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ಹಾಗೂ ಕನ್ನಡ ಚಿತ್ರರಂಗದ ಎವರ್ ಗ್ರೀನ್ ಪ್ರತಿಭಾನ್ವಿತ ನಟಿ ಆಗಿರುವಂತಹ ಭಾರತಿ ವಿಷ್ಣುವರ್ಧನ್(Bharathi Vishnuvardhan) ರವರು ಖಂಡಿತವಾಗಿ ಕಾಣಿಸಿಕೊಳ್ಳುತ್ತಾರೆ. ಇಬ್ಬರ ಜೋಡಿ ಹಾಗೂ ಪ್ರೀತಿ ಎನ್ನುವುದು ಇಂದಿಗೂ ಕೂಡ ಹಲವರಿಗೆ ಮಾದರಿಯೆನ್ನಬಹುದಾಗಿದೆ. ವಿಷ್ಣುವರ್ಧನ್(Vishnuvardhan) ಅವರಿಗಿಂತಲೂ ಮುಂಚೆ ಕನ್ನಡ ಚಿತ್ರರಂಗದಲ್ಲಿ ಭಾರತಿ ವಿಷ್ಣುವರ್ಧನ್ ಅವರು ನಾಯಕ ನಟಿಯಾಗಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಹಾಗೂ … Read more

Shivanna: ಶಿವಣ್ಣನ ಮೊದಲ ಸಿನಿಮಾ ಬಿಡುಗಡೆಯಾದಾಗ ಅವರಿಗೆ ವಿಷ್ಣುದಾದ ನೀಡಿದ ಉಡುಗೊರೆ ಏನು ಗೊತ್ತಾ?

Vishnuvardhan ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ನಿಮಗೆಲ್ಲರಿಗೂ ಗೊತ್ತೇ ಇರುವ ಹಾಗೆ 1986ರಲ್ಲಿ ಬಿಡುಗಡೆಯಾದ ಆನಂದ್ ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಅಲ್ಲಿಂದ ಆಚೆಗೆ ಅವರನ್ನು ಕನ್ನಡ ಚಿತ್ರರಂಗದ ಮಹಾರಾಜನಂತೆ ಸಿನಿಮಾ ಪ್ರೇಕ್ಷಕರು ಮೆರೆಸಿಕೊಂಡು ಬಂದಿದ್ದಾರೆ ಎನ್ನುವುದು ನೀವೆಲ್ಲರೂ ಸಾಕ್ಷಿಕರಿಸಿರುವಂತಹ ವಿಚಾರ. ಇನ್ನು ವಿಷ್ಣು(Vishnu) ಹಾಗೂ ರಾಜ್(Raj) ಕುಟುಂಬಗಳ ನಡುವೆ ಮಾಧ್ಯಮಗಳು ಹಾಗೂ ಕೆಲವೊಂದು ಕಾಣದ ಕೈಗಳು ದ್ವೇಷ ಇದೆ ಎಂಬುದಾಗಿ ಸುಖಾ ಸುಮ್ಮನೆ ಸಮಾಜದಲ್ಲಿ ಹರಡಿ ಬಿಟ್ಟಿರುವುದು ನಿಮಗೆಲ್ಲರಿಗೂ … Read more

Komal Kumar: ನಟ ಕೋಮಲ್ ಜೊತೆಗೆ ಮಾತನಾಡುವುದನ್ನೇ ಬಿಟ್ಟಿದ್ರಂತೆ ವಿಷ್ಣುವರ್ಧನ್! ಯಾವ ವಿಷಯಕ್ಕೆ ಗೊತ್ತಾ ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Vishnuvardhan ಕನ್ನಡ ಚಿತ್ರರಂಗದ ಅತ್ಯಂತ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಸಾಹಸಸಿಂಹ ಅಭಿನಯ ಭಾರ್ಗವ ವಿಷ್ಣುವರ್ಧನ್(Vishnuvardhan) ಅವರದ್ದು ಕೂಡ ಒಂದು. ಅವರು ಮಾತನಾಡುವುದು ಬೇಡ ಅವರ ಕಣ್ಣಂಚಿನ ಸನ್ನೆ ಕೂಡ ಸಾಕಷ್ಟು ಅರ್ಥಗಳನ್ನು ನೀಡುತ್ತದೆ. ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ತಮ್ಮ ಸಿನಿಮಾ ನಟನೆಯ ಮೂಲಕ ಹಾಗೂ ನಿಜ ಜೀವನದ ವ್ಯಕ್ತಿತ್ವದ ಮೂಲಕ ಪ್ರಭಾವವನ್ನು ಬೀರಿದ್ದಾರೆ ನಮ್ಮೆಲ್ಲರ ನೆಚ್ಚಿನ ದಾದ(Vishnu Dada). ಸಾಕಷ್ಟು ಗಂಭೀರವಾಗಿದ್ದರೂ ಕೂಡ ಎಲ್ಲರ ಜೊತೆಗೆ ನಗು ಮುಖದಲ್ಲಿ ಮಾತನಾಡಿಕೊಂಡಿರುತ್ತಿದ್ದ ವಿಷ್ಣುವರ್ಧನ್(Vishnuvardhan) ರವರು ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ … Read more

Vishnuvardhan: ನಿಂತು ಹೋಗಿದ್ದ ವಿಷ್ಣುವರ್ಧನ್ ಸಿನಿಮಾ ಗೆ ಜೀವ ಕೊಡೋಕೆ ಹೊರಟ ತಮಿಳು ನಟ ಕಮಲ್ ಹಾಸನ್!

Kamal Haasan ನಟ ಕಮಲ್ ಹಾಸನ್ ರವರು ಕೇವಲ ತಮಿಳು ಚಿತ್ರರಂಗದಲ್ಲಿ(Kollywood) ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ತಮ್ಮ ನಟನೆ ಹಾಗೂ ನಿರ್ದೇಶನದ ಮೂಲಕ ದೊಡ್ಡ ಮಟ್ಟದ ಹೆಸರನ್ನು ಮಾಡಿರುವಂತಹ ಪ್ರತಿಭೆ. ಸಾಕಷ್ಟು ವರ್ಷಗಳಿಂದ ಕೂಡ ಚಿತ್ರರಂಗದಲ್ಲಿ ಲೆಜೆಂಡರಿ ಸೆಲೆಬ್ರಿಟಿಯಾಗಿ ಕಾಣಿಸಿಕೊಂಡಂತಹ ವ್ಯಕ್ತಿತ್ವ ಅವರದ್ದು. ಇನ್ನು ಸದ್ಯಕ್ಕೆ ನಟ ಕಮಲ್ ಹಾಸನ್ ಅವರು ಕನ್ನಡ ಚಿತ್ರರಂಗದ ಖ್ಯಾತ ದಿವಂಗತ ನಟ ಆಗಿರುವಂತಹ ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ಅವರ ಕನಸನ್ನು ಈಡೇರಿಸಲು ಹೊರಟಿದ್ದಾರೆ. ಇನ್ನು ಈ ಕನಸನ್ನು ಈಡೇರಿಸಲು ಮತ್ತೊಬ್ಬ … Read more

Dr Vishnuvardhan: ವಿಷ್ಣುವರ್ಧನ್ ಅವರ ಎದುರು ಸಿಗರೇಟ್ ಸೇದುತ್ತಿದ್ದ ಶ್ರೀನಗರ ಕಿಟ್ಟಿ! ನಂತರ ನಡೆದಿದ್ದೇ ಬೇರೆ!

Srinagar Kitty ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗದ ಅತ್ಯಂತ ಮೇರು ವ್ಯಕ್ತಿತ್ವವನ್ನು ಹೊಂದಿರುವಂತಹ ಟಾಪ್ ನಟರಲ್ಲಿ ಆಗ್ರಪಂಕ್ತಿಯಲ್ಲಿ ಕಾಣಿಸಿಗುತ್ತಾರೆ. ಅವರು ಕೇವಲ ಪರದೆಯ ಮೇಲೆ ಮಾತ್ರವಲ್ಲದೆ ಪರದೆಯ ಹಿಂದಿನ ವ್ಯಕ್ತಿತ್ವದಲ್ಲಿ ಕೂಡ ಎಲ್ಲರಿಗೂ ಮಾದರಿಯಾಗುವಂತೆ ಜೀವನವನ್ನು ನಡೆಸಿದವರು. ಅದಕ್ಕಾಗಿಯೇ ಪ್ರತಿಯೊಬ್ಬ ವರ್ಗದ ಜನರಿಗೂ ಕೂಡ ವಿಷ್ಣುವರ್ಧನ್(Vishnuvardhan) ಅವರು ಎಂದರೆ ಸಾಕಷ್ಟು ಪ್ರೀತಿ ಇತ್ತು. 200ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಸಾಹಸಸಿಂಹ ವಿಷ್ಣುವರ್ಧನ್(Vishnuvardhan) ರವರ ಒಂದು ಸಿನಿಮಾದ ಘಟನೆ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿದ್ದೇವೆ. ಹೌದು … Read more

Vishnuvardhan: ಅಣ್ಣಾವ್ರೇ ತಿರಸ್ಕರಿಸಿದ್ದ ಫಿಲ್ಮ್ ಮಾಡಿ ಗೆದ್ದಿದ್ರು ನಮ್ಮ ಸಾಹಸಸಿಂಹ. ಆ ಸಿನಿಮಾ ಯಾವುದು ಇಲ್ಲಿದೆ ನೋಡಿ ಡೀಟೇಲ್ಸ್.

Rajkumar ಅಣ್ಣಾವ್ರು ಹಾಗೂ ವಿಷ್ಣುವರ್ಧನ್(Vishnuvardhan) ಇಬ್ಬರು ಕೂಡ ಕನ್ನಡ ಚಿತ್ರರಂಗದ ಎರಡು ಕಣ್ಣುಗಳಾಗಿ ಇದ್ದವರು. ಎಲ್ಲಕ್ಕಿಂತ ಪ್ರಮುಖವಾಗಿ ಇವರಿಬ್ಬರೂ ಕನ್ನಡ ಚಿತ್ರರಂಗವನ್ನು ಆ ಕಾಲದಲ್ಲಿ ಒಂದು ಹಂತ ಮೇಲಕ್ಕೆ ಕರೆದುಕೊಂಡು ಹೋದವರು ಎಂದರು ಕೂಡ ತಪ್ಪಾಗಲಾರದು. ಅಷ್ಟರ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಇವರಿಬ್ಬರ ಕೊಡುಗೆ ಇದೆ ಎನ್ನುವುದನ್ನು ಯಾವುದೇ ಅನುಮಾನವಿಲ್ಲದೆ ಹೇಳಬಹುದಾಗಿದೆ. ಹೌದು ಗೆಳೆಯರೇ ಆದರೆ ರಾಜಕುಮಾರ್(Rajkumar) ಅವರು ತಮ್ಮ ವೃತ್ತಿ ಜೀವನದಲ್ಲಿ ನಿರಾಕರಿಸಿದ್ದ ಒಂದು ಸಿನಿಮಾವನ್ನು ವಿಷ್ಣುವರ್ಧನ್(Vishnuvardhan) ರವರು ಮಾಡಿ ದೊಡ್ಡ ಮಟ್ಟದ ಗೆಲುವನ್ನು ಸಂಪಾದಿಸಿದರು … Read more

Ravichandran: ರವಿಚಂದ್ರನ್ ಮಿಸ್ ಮಾಡಿದ ಸಿನಿಮಾವನ್ನು ಮಾಡಿ ದಾಖಲೆ ಬರೆದ ವಿಷ್ಣುವರ್ಧನ್. ಯಾವ ಸಿನಿಮಾ ಇಲ್ಲಿದೆ ನೋಡಿ ವಿವರ.

Vishnuvardhan ನಮ್ಮ ಕನ್ನಡ ಚಿತ್ರರಂಗದಲ್ಲಿ ಇದುವರೆಗೂ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸಾಕಷ್ಟು ಸಿನಿಮಾಗಳು ಬೇರೆಯವರು ಮಾಡಬೇಕಾಗಿರುವುದು ಇನ್ಯಾರೋ ಮಾಡಿರುವುದು ಕೂಡ ಹಲವಾರು ಬಾರಿ ನಡೆದಿದೆ. ಇನ್ನು ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು ಕ್ರೇಜಿಸ್ಟಾರ್ ರವಿಚಂದ್ರನ್ ಮಾಡಬೇಕಾಗಿರುವ ಸಿನಿಮಾವನ್ನು ವಿಷ್ಣುವರ್ಧನ್(Vishnuvardhan) ರವರು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಪಡೆದುಕೊಂಡಿದ್ದರು. ಅಷ್ಟಕ್ಕೂ ಆ ಸಿನಿಮಾ ಯಾವುದು ಇರಬಹುದು ಎನ್ನುವುದಾಗಿ ನಿಮ್ಮಲ್ಲಿ ಸಾಕಷ್ಟು ಗೊಂದಲ ಇರಬಹುದು. ಬನ್ನಿ ಆ ಸಿನಿಮಾ ಯಾವುದು ಇರಬಹುದು ಎಂಬುದನ್ನು ತಿಳಿಯೋಣ. ಹೌದು ದ್ವಾರಕೀಶ್(Dwarkish) ರವರು … Read more

error: Content is protected !!