Virat Kohli: ವಿರಾಟ್ ಕೊಹ್ಲಿಯನ್ನು ಮದುವೆಯಾಗಲು ಹೊರಟಿದ್ದ ಈ ಖ್ಯಾತ ಕ್ರಿಕೆಟ್ ಆಟಗಾರ್ತಿ ಈಗ ಮದುವೆ ಆಗುತ್ತಿರುವುದು ಯಾರನ್ನ ಗೊತ್ತಾ?

Virat Kohli ಭಾರತೀಯ ಕ್ರಿಕೆಟ್ ತಂಡದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ಹಾಗೂ ಉತ್ತಮ ಮಟ್ಟದಲ್ಲಿ ತಮ್ಮ ಕರಿಯರ್ ಅನ್ನು ಕ್ರಿಕೆಟ್ ಪ್ರೇಮಿಗಳಿಗೆ ತೋರಿಸಿರುವಂತಹ ಕ್ರಿಕೆಟಿಗರಲ್ಲಿ ವಿರಾಟ್ ಕೊಹ್ಲಿ ಅವರು ಅಗ್ರಗಣ್ಯರಾಗಿ ಕಾಣಿಸಿಕೊಳ್ಳುತ್ತಾರೆ. ಕ್ರಿಕೆಟ್ ಎಂದರೆ ವಿರಾಟ್ ಕೊಹ್ಲಿ(Virat Kohli) ಎನ್ನುವಂತಹ ರೀತಿಯಲ್ಲಿ ಬ್ಯಾಟಿಂಗ್ ಪ್ರದರ್ಶನವನ್ನು ಈಗಾಗಲೇ ತೋರ್ಪಡಿಸಿದ್ದಾರೆ. ಕೇವಲ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಾತ್ರವಲ್ಲದೆ ಐಪಿಎಲ್(IPL) ನಂತಹ ದುಬಾರಿ ಕ್ರಿಕೆಟ್ ಲೀಗ್ ಗಳಲ್ಲಿ ಕೂಡ ವಿರಾಟ್ ಕೊಹ್ಲಿ ಅವರ ಕರಾಮತ್ತು ವಿಫಲವಾಗದೆ ನಡೆದಿದೆ. ಇನ್ನು ಅವರು ಮದುವೆಯಾಗುವುದಕ್ಕೂ … Read more

error: Content is protected !!