Tag: Vinod rajkumar

ಆ ಸಮಯದಲ್ಲಿ ದೇವರು ನನ್ನನ್ನು ಬದುಕಿಸಿ ಬಿಟ್ಟ ಆದರೆ ಅಪ್ಪುವಿಗೆ ಐದು ನಿಮಿಷ ಟೈಮ್ ಕೂಡ ಕೊಟ್ಟಿಲ್ಲ; ವಿನೋದ್ ರಾಜಕುಮಾರ್ ಹೀಗೆ ಹೇಳಿದ್ಯಾಕೆ ಗೊತ್ತಾ!

ಸಿನಿಮಾರಂಗದಿಂದ ನಟನೆಯಿಂದ ದೂರವಿದ್ರು ಸಾಮಾಜಿಕ ಕಾರ್ಯಗಳ ಮೂಲಕ ಜನ ಮಾನಸದಲ್ಲಿ ನೆಲೆಸಿದ್ದು ಮಾತ್ರವಲ್ಲದೆ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದಾರೆ ನಟ ವಿನೋದ್ ರಾಜ್ ಹಾಗೂ ಅವರ ತಾಯಿ ಲೀಲಾವತಿಯಮ್ಮ. ಲೀಲಾವತಿಯಮ್ಮ ಅವರು ಸಾಕಷ್ಟು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದಾರೆ. ತಮ್ಮ ಸ್ವಂತ ಆಸ್ತಿಯನ್ನು…