Vijay Sethupathi: ಆಕೆಯ ಜೊತೆ ನಾನು ರೋ-ಮ್ಯಾನ್ಸ್ ಮಾಡಲಾರೆ, ಬೇರೆ ಹೀರೋಯಿನ್ ಬೇಕು ಎಂದು ಕರ್ನಾಟಕದ ನಟಿಯನ್ನು ರಿಜೆಕ್ಟ್ ಮಾಡಿದ ವಿಜಯ್ ಸೇತುಪತಿ! ಅಷ್ಟಕ್ಕೂ ಆ ನಟಿ ಯಾರು ಗೊತ್ತೇ..

ತಮಿಳು ಸಿನಿಮಾ ರಂಗದಲ್ಲಿ ಖಡಕ್ ಪಾತ್ರಗಳ ಮೂಲಕ ತೆರೆಯ ಮೇಲೆ ಮಿಂಚಿ ತಮ್ಮದೇ ಆದ ವಿಶೇಷ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವಂತಹ ವಿಜಯ್ ಸೇತುಪತಿಯವರು(Vijay Sethupathi) ಕಾಲಿವುಡ್ನ ಬಹು ಬೇಡಿಕೆಯ ನಟ. ನಟನಿಗೆ ಬಾಹ್ಯ ರೂಪ ಸೌಂದರ್ಯ ಮುಖ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿರುವಂತಹ ವಿಜಯ್ ಸೇತುಪತಿ ಯಾವುದೇ ಚಿತ್ರದಲ್ಲಿ ಅಭಿನಯಿಸಿದರು ಆ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣುತ್ತದೆ. ಅದರಂತೆ ಜವಾನ್(Jawaan) ಸಿನಿಮಾದ ಸಕ್ಸಸ್ ನ ಖುಷಿಯಲ್ಲಿ ತೇಲುತ್ತಿರುವಂತಹ ವಿಜಯ್ ಸೇತುಪತಿಯವರು ಕರ್ನಾಟಕ ಮೂಲದ ನಟಿ ಒಬ್ಬರನ್ನು ತಿರಸ್ಕರಿಸಿದ್ದರಂತೆ. ಹೌದು … Read more

Dboss: ಡಿ ಬಾಸ್ ನ ಕಾಟೇರ ಸಿನಿಮಾದಲ್ಲಿ ನಟಿಸುತ್ತಿರೋ ತಮಿಳು ನಟ ವಿಜಯ್ ಸೇತುಪತಿ ಪಡೆಯುತ್ತಿರೋ ಸಂಭಾವನೆ ಎಷ್ಟು? ಇಲ್ಲಿದೆ ನೋಡಿ.

Vijay Sethupathi ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕ ನಟನಾಗಿ ನಟಿಸುತ್ತಿರುವ ಕಾಟೇರ(Kaatera) ಸಿನಿಮಾದ ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು ಸಿನಿಮಾದ ಕುರಿತಂತೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ದರ್ಶನ್(Darshan) ಅವರ ಮೊದಲ ಬಾರಿಗೆ ನೈಜ ಘಟನೆಯ ಮೇಲೆ ಆಧಾರಿತ ಆಗಿರುವಂತಹ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹೀಗಾಗಿ ಸಹಜವಾಗಿಯೇ ದರ್ಶನ್ ಅವರ ಈ ಸಿನಿಮಾದ ಮೇಲೆ ಬೇರೆ ಎಲ್ಲ ಸಿನಿಮಾಗಳಿಗಿಂತ ನಿರೀಕ್ಷೆ ಹೆಚ್ಚಿದೆ. ಎಲ್ಲಕ್ಕಿಂತ ಪ್ರಮುಖವಾಗಿ ದರ್ಶನ್ ರವರು ಪಕ್ಕ ಮಾಸ್ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವುದರಿಂದ … Read more

Kaatera: ಡಿಬಾಸ್ ನಟನೆಯ ಕಾಟೇರ ಸಿನಿಮಾದಲ್ಲಿ ನಟಿಸೋಕೆ ಬರ್ತಿದ್ದಾರೆ ಬಿಗ್ ತೆಲುಗು ಹಾಗೂ ತಮಿಳು ಸ್ಟಾರ್ಸ್ ! ಯಾರೆಲ್ಲಾ ಗೊತ್ತಾ?

Darshan Thoogudeepa ಡಿ 56 ಎನ್ನುವ ಟೈಟಲ್ ಮೂಲಕ ತರುಣ್ ಸುಧೀರ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್ ನ ಈ ಸಿನಿಮಾ ಈಗ ಕಾಟೇರ(Kaatera) ಎನ್ನುವ ಟೈಟಲ್ ಮೂಲಕ ಎಲ್ಲಾ ಕಡೆ ಸುದ್ದಿಯಾಗುತ್ತಿದೆ. ಕರ್ನಾಟಕದಲ್ಲಿ(Karnataka) 70ರ ದಶಕದಲ್ಲಿ ನಡೆದಿರುವಂತಹ ರೈತ ದಂಗೆಯ ಕಥೆಯನ್ನು ಇಟ್ಟುಕೊಂಡು ನೈಜ ಘಟನೆ ಆಧಾರಗಳ ಮೇಲೆ ಮೂಡಿ ಬರಲಿರುವ ಚಿತ್ರಕಥೆಯನ್ನು ಕಾಟೇರ ಸಿನಿಮಾ ಹೊಂದಿದೆ ಎನ್ನುವುದು ಅಧಿಕೃತವಾಗಿ ತಿಳಿದುಬಂದಿದೆ. ಕಾಟೇರಾ ಸಿನಿಮಾ ಬಿಗ್ ಬಜೆಟ್ ನಲ್ಲಿ ಮೂಡಿಬರುವಂತಹ ಸಿನಿಮಾ ಆಗಿರಲಿದ್ದು ದರ್ಶನ್(Darshan) … Read more

error: Content is protected !!