Vanshika: ದುಡ್ಡಿಗಾಗಿ ಮಗಳನ್ನು ಶೋಗಳಿಗೆ ಕಳಿಸ್ತೀರಾ ಎಂದು ಹೇಳಿದವರಿಗೆ ಮಾಸ್ಟರ್ ಆನಂದ್ ಹೇಳಿದ್ದೇನು ಗೊತ್ತಾ?

Master Anand ಕನ್ನಡ ಚಿತ್ರರಂಗದಲ್ಲಿ ನಟಿಸಿ ಬಾಲ ನಟನಾಗಿ ಮಿಂಚಿರುವಂತಹ ಹಲವಾರು ಕಲಾವಿದರಲ್ಲಿ ಇಂದಿಗೂ ಕೂಡ ಎಲ್ಲರ ಮನಸಿನಲ್ಲಿ ನೆನಪಿರುವಂತಹ ಕಲಾವಿದ ಎಂದರೆ ಅದು ಮಾಸ್ಟರ್ ಆನಂದ್(Master Anand). ನಿಜಕ್ಕೂ ಮಾಸ್ಟರ್ ಆನಂದ್ ರವರು ಚಿಕ್ಕವಯಸ್ಸಿನಲ್ಲಿ ಮಿಂಚಿದ್ದ ರೀತಿಯನ್ನು ನೋಡಿ ಎಲ್ಲರೂ ಕೂಡ ದೊಡ್ಡವನಾದ ಮೇಲೆ ಈತ ನಾಯಕ ನಟನಾಗಿ ಕನ್ನಡ ಚಿತ್ರರಂಗವನ್ನು ಆಳುತ್ತಾನೆ ಎಂಬುದಾಗಿ ಭಾವಿಸಿದ್ದರು ಆದರೆ ಅದು ಸಾಧ್ಯವಾಗಲಿಲ್ಲ. ಈಗ ಅವರ ರೀತಿ ಅವರ ಮಗಳು ಕೂಡ ಚಿಕ್ಕವಯಸ್ಸಿನಿಂದಲೇ ಕಿರುತೆರೆಯ ಕಾರ್ಯಕ್ರಮಗಳಲ್ಲಿ ದೊಡ್ಡ ಮಟ್ಟದಲ್ಲಿ … Read more

Vanshika: ಟೆಲಿವಿಷನ್ ಮೂಲಕ ಮಾಸ್ಟರ್ ಆನಂದ್ ಮಗಳು ವಂಶಿಕಾ ಇಷ್ಟು ಚಿಕ್ಕ ವಯಸ್ಸಿಗೆ ಪಡೆಯುತ್ತಿರುವ ಒಟ್ಟು ಹಣ ಎಷ್ಟು ಗೊತ್ತಾ?

Vanshika Anjani Kashyap ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಗಮನಿಸಿದರೆ ಅಲ್ಲಿ ಹಲವಾರು ಬಾಲ ನಟರು ಕಂಡುಬರುತ್ತಾರೆ. ಅವರಲ್ಲಿ ಇಂದಿಗೂ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದುಕೊಂಡಿರುವ ಬಾಲ ನಟರು ಕೆಲವೇ ಕೆಲವು ಮಂದಿ ಮಾತ್ರ. ಅವರಲ್ಲಿ ನಟ ಮಾಸ್ಟರ್ ಆನಂದ್(Master Anand) ಕೂಡ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಬಾಲ ನಟನಾಗಿ ಅವರು ಯಾವ ರೀತಿಯಲ್ಲಿ ಚಿತ್ರರಂಗವನ್ನು ರಂಜಿಸಿದ್ದರು ಎನ್ನುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರ. ಮುಂದೆ ಹೋಗಿ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ನಾಯಕ ನಟ ಆಗುತ್ತಾರೆ ಎಂಬುದಾಗಿ ಹಲವಾರು … Read more

ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 2 ಗೆ ನಿರೂಪಕಿಯಾಗಿ ಬರಲಿರುವ ವಂಶಿಕಾ ಪಡೆಯಲಿರುವ ಸಂಭಾವನೆ ಎಷ್ಟು ಗೊತ್ತಾ

ನನ್ನಮ್ಮ ಸೂಪರ್ ಸ್ಟಾರ್ 2 ಶೋ ಅನ್ನು ನಡೆಸಿಕೊಡಲಿರುವ ಪುಟ್ಟ ಹಕ್ಕಿ ಯಾರು??ರಿಯಾಲಿಟಿ ಶೋ ಗಳನ್ನು ನಡೆಸಿಕೊಡೋದು ಸುಲಭದ ಮಾತೇನಲ್ಲ.ಭಾಷೆಯಲ್ಲಿ ಸ್ಪಷ್ಟತೆ ಇರಬೇಕು; ಧೈರ್ಯವಿರಬೇಕು; ಜನರನ್ನು ಸೆಳೆಯುವಂತ ಕೆಪ್ಯಾಸಿಟಿ ಇರಬೇಕು. ಈ ಎಲ್ಲ ಗುಣ ಹೊಂದಿರುವ ಪುಟ್ಟ ಬಾಲಕಿ ಕನ್ನಡ ಕಿರುತೆರೆಯ ‘ನನ್ನಮ್ಮ ಸೂಪರ್ ಸ್ಟಾರ್ 2’ ಶೋ ನಲ್ಲಿ ನಿರೂಪಣೆ ಮಾಡಲಿದ್ದಾಳೆ. ಕಲರ್ಸ್ ಕನ್ನಡ ವಾಹಿನಿಯ ನನ್ನಮ್ಮ ಸೂಪರ್ ಸ್ಟಾರ್ ಶೋನಲ್ಲಿ ಈಗಾಗಲೇ ಸ್ಪರ್ಧಿಸಿರುವ ಈಕೆ ಸಕ್ಕತ್ ಕ್ಯೂಟ್ ಆಗಿದ್ದಾಳೆ. ಇನ್ನು ಗಿಚ್ಚಿ ಗಿಲಿ ಗಿಲಿ … Read more

error: Content is protected !!