Tag: Uthappa

ಮೈದಾನದಲ್ಲಿ ಹಿರಿಯ ಆಟಗಾರನನ್ನು ನಿಂದನೆ ಮಾಡಿದ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪಾಂಡ್ಯ ಮೇಲೆ ಕೋಪಗೊಂಡ ನೆಟ್ಟಿಗರು

ಕ್ರಿಕೆಟ್ ಮೈದಾನದಲ್ಲಿ ಆಟಗಾರರ ರೋಷ ಆವೇಶ ಹರುಷ ಎಲ್ಲವೂ ಅತಿರೇಕದಲ್ಲಿರುತ್ತೆ. ಕೋಪ ಮತ್ತು ತಾಳ್ಮೆಯನ್ನು ಕಂಟ್ರೋಲ್ ಮಾಡುವುದು ಮೈದಾನದಲ್ಲಿ ಕಷ್ಟದ ಕೆಲಸ. ಅದರಲ್ಲೂ ವಿಶೇಷವಾಗಿ ನಾಯಕನಿಗೆ ಜವಾಬ್ದಾರಿ ತುಂಬಾ ಇರುತ್ತೆ. ಹಾಗೆ ನಾಯಕನಿಗೆ ಒತ್ತಡಗಳು ಕೂಡ ಬಿಗಿಯಾಗಿರುತ್ತದೆ. ಸಹ ಆಟಗಾರರನ್ನು ನಿಭಾಯಿಸಿಕೊಂಡು…