ಟಾಯ್ಲೆಟ್ ರೂಮ್ ಕೂಡ ಇಲ್ಲದ ಮನೆಯಲ್ಲಿ ಹುಟ್ಟಿದ ಪುಟಿನ್ ಇದೀಗ ವಿಶ್ವದ ಅತ್ಯಂತ ಪವರ್ ಫುಲ್ ಹಾಗೂ ಶ್ರೀಮಂತ ವ್ಯಕ್ತಿ. ಈತನ ಆಸ್ತಿ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ
ರಷ್ಯಾ ಅಧ್ಯಕ್ಷ ಪುಟಿನ್ ಹೆಸರನ್ನು ನೀವೆಲ್ಲ ಕೇಳಿರುತ್ತೀರಿ. ಸುಮಾರು 20 ವರ್ಷ ಕ್ಕಿಂತಲೂ ಹೆಚ್ಚು ಕಾಲ ರಷ್ಯಾದ ಸರ್ವೋಚ್ಚ ನಾಯಕನಾಗಿ ಪುಟಿನ್ ಆಳ್ವಿಕೆ ನಡೆಸುತ್ತಾ ಇದ್ದಾನೆ. ಗೆಳೆಯರೆ ಪುಟಿನ್ ಬಗ್ಗೆ ನಿಮಗೆ ಗೊತ್ತಿಲ್ಲದ ಸ್ವಾರಸ್ಯಕರ ಸಂಗತಿಗಳ ಬಗ್ಗೆ ತಿಳಿದು ಕೊಳ್ಳೋಣ ಬನ್ನಿ. ಪುಟಿನ್ ಹುಟ್ಟುತ್ತಲೇ ರಾಜ ಮನೆತನದಲ್ಲಿ ಅಥವ ಶ್ರೀಮಂತ ಕುಟುಂಬದಲ್ಲಿ ಹುಟ್ಟಿಲ್ಲ. ಸಾಧಾರಣವಾಗಿ ಕೆಳ ಮಧ್ಯಮ ಕುಟುಂಬದಲ್ಲಿ ಪುಟಿನ್ ಜನಿಸಿದ್ದ. ಪುಟಿನ್ ಅಮ್ಮ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದರು. ಮತ್ತು ಅಪ್ಪ ನೀವು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. … Read more