ಈ ದೇಶದಲ್ಲಿ ಪೆಟ್ರೋಲ್ ರೇಟ್ ಗಿಂತ ನೀರಿಗೆ ಹೆಚ್ಚು ಬೆಲೆ ಯಾಕೆ ಗೊತ್ತೇ?

ಪ್ರಕೃತಿ ಮಾನವನಿಗೆ ಉಸಿರಾಡಲು ಗಾಳಿ, ಕುಡಿಯೋ ನೀರು, ವಾಸಕ್ಕೆ ಯೋಗ್ಯವಾದ ಸ್ಥಳ, ಬೆಂಕಿ ಹೀಗೆ ಹೇರಳವಾಗಿ ಅನೇಕ ಅನುಕೂಲಕರ ಪ್ರಾಕೃತಿಕ ಸಂಪನ್ಮೂಲಗಳನ್ನು ಒದಗಿಸಿದೆ. ನಾವು ಅದನ್ನು ಎಷ್ಟರ ಮಟ್ಟಿಗೆ ಸರಿಯಾಗಿ ಉಪಯೋಗಿಸಿಕೊಳ್ಳುತ್ತಿದ್ದೇವೆ ಮತ್ತು ನಾವು ನಮ್ಮ ಪ್ರಕೃತಿಗೆ ಏನನ್ನು ಹಿಂದಿರುಗಿಸಿ ನೀಡುತ್ತಿದ್ದೇವೆ ಎಂಬುದು ನಮಗೆ ತಿಳಿದಿದೆ. ಅದರಲ್ಲೂ ನಾವು ಪ್ರಕೃತಿಯಿಂದ ದೊರೆಯುವ ಪಂಚಭೂತಗಳಲ್ಲಿ ಒಂದಾದ ಜುಲೈ ಸಂಪನ್ಮೂಲ ಇದನ್ನು ಎಷ್ಟರ ಮಟ್ಟಿಗೆ ಸದುಪಯೋಗ ಪಡೆದುಕೊಳ್ಳುತ್ತಿದ್ದೇವೆ ಮತ್ತು ಎಷ್ಟು ಜಲ ಸಂಪನ್ಮೂಲಗಳು ದುರುಪಯೋಗೊಂಡು ಬರಿದಾಗುತ್ತಿದೆ ಎಷ್ಟೋ ಕಡೆ ನೀರಿಗಾಗಿ … Read more

error: Content is protected !!