Tag: tollywood

ಲೈಗರ್ ಟ್ರೇಲರ್ ರಿಲೀಸ್ ಗೆ ಬಂದ ವಿಜಯ ದೇವರಕೊಂಡ ಧರಿಸಿದ್ದ ಚಪ್ಪಲಿಯ ಬೆಲೆ ಎಷ್ಟಿತ್ತು ನೋಡಿ!

ಟಾಲಿವುಡ್ ನಲ್ಲಿ ನಟ ವಿಜಯ್ ದೇವರಕೊಂಡ ಎಲ್ಲರ ಫೇವರೆಟ್ ಆಕ್ಟರ್! ಸಿನಿಪ್ರಿಯರಿಗೆ ತುಂಬಾನೇ ಇಷ್ಟವಾಗುವ ನಟ ವಿಜಯ್ ಈಗಾಗಲೇ ಸಿಕ್ಕಾಪಟ್ಟೆ ಫ್ಯಾನ್ಸ್ ನ್ನು ಗಳಿಸಿದ್ದಾರೆ. ವಿಜಯ ದೇವರಕೊಂಡ ಅತ್ಯಂತ ನೈಜ ಅಭಿನಯಕ್ಕೆ ಹೆಸರಾಗಿದ್ದು, ಹೆಣ್ಣುಮಕ್ಕಳ ಹಾಟ್ ಫೇವರೆಟ್ ನಟ ಎನಿಸಿದ್ದಾರೆ. ಸದ್ಯ…

ಭಾರತವನ್ನು ಬಿಟ್ಟು ತನ್ನ ಮಗನಿಗೆ ಲಂಡನ್ ನಲ್ಲಿ ಶಿಕ್ಷಣ ಕೊಡೋಕೆ ಮುಂದಾದ ಮಹೇಶ್ ಬಾಬು ತನ್ನ ಮಗನ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಿರುವ ಹಣವೆಷ್ಟು ಗೊತ್ತಾ

ಸೆಲೆಬ್ರಿಟಿಗಳ ಲೈಫ್ ಸ್ಟೈಲ್ ತುಂಬಾನೇ ವಿಭಿನ್ನವಾಗಿರುತ್ತೆ. ಅವರು ಐಷಾರಾಮಿ ಮತ್ತು ಕಂಫರ್ಟ್ ಜೀವನವನ್ನು ಇಷ್ಟಪಡುತ್ತಾರೆ. ಆಕ್ಟರ್ ಗಳು ತಮ್ಮ ಮಕ್ಕಳಿಗೆ ಕೂಡ ಯಾವುದೇ ಕಷ್ಟಗಳು ಬರದಂತೆ ತುಂಬಾ ಸುಖಕರವಾದ ಮತ್ತು ಲಕ್ಸೂರಿಯಸ್ ಬದುಕನ್ನು ಕಟ್ಟಿಕೊಡುತ್ತಾರೆ. ಕೆಲವು ಸೆಲೆಬ್ರಿಟಿಗಳ ಮಕ್ಕಳಿಗಂತೂ ಬಡತನ ಅಂದರೆ…

ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಮತ್ತು ಪ್ರಶಾಂತ್ ನೀಲ್ ಇಬ್ಬರು ಸಂಬಂಧಿಕರು. ಹೇಗೆ ಎಂಬ ಸತ್ಯ ಇಲ್ಲಿದೆ ನೋಡಿ

ನರೇಶ್ ಬಾಬು ಪತ್ನಿ ರಮ್ಯಾ ರಘುಪತಿ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಸಂಬಂಧಿಕರೇ; ಇಲ್ಲಿದೆ ಉತ್ತರ. ಹಿರಿಯ ಪೋಷಕ ನಟಿಯಾಗಿರುವ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಬಾಬು ಇಬ್ಬರೂ ಸಂಬಂಧ ಹೊಂದಿದ್ದಾರೆ ಸದ್ಯದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಷಯ ಕಾಳ್ಗಿಚ್ಚಿನಂತೆ…

ಹೋಟೆಲ್ ರೂಮ್ ಇಂದ ಹೊರಬಂದ ನರೇಶ್ ಬಾಬು ಗೆ ಚಪ್ಪಲಿ ಸೇವೆ ಮಾಡೋಕೆ ಹೊರಟ ರಮ್ಯಾ ರಘುಪತಿ!

ಇತ್ತೀಚಿಗೆ ಇದೊಂದು ನ್ಯೂಸ್ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ನ ಅಲ್ಲಾಡಿಸುತ್ತಿದೆ. ಎಲ್ಲರ ಬಾಯಲ್ಲೂ ಇದೇ ಮಾತು. ಪವಿತ್ರ ಲೋಕೇಶ್ ಹಾಗೂ ನರೇಶ್ ಬಾಬು ಅವರ ಸಂಬಂಧದ ಬಗ್ಗೆ ಇಲ್ಲಸಲ್ಲದ ಊಹಾಪೋಹಗಳು ಹುಟ್ಟಿಕೊಂಡಿದ್ದವು. ಆದರೆ ಇದು ಯಾವುದು ಕೇವಲ ಗಾಸಿಪ್ ಅಲ್ಲ,…

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪವಿತ್ರಾ ಲೋಕೇಶ್ ಮತ್ತು ನರೇಶ್. ಪವಿತ್ರ-ನರೇಶ್ ಸ್ಟೋರಿಗೆ ಹೊಸ ಟ್ವಿಸ್ಟ್

ಪವಿತ್ರಾ ಲೋಕೇಶ್ ಮತ್ತು ನಟ ನರೇಶ್ ಅವರ ಮದುವೆ ವಿಚಾರ ಇತ್ತೀಚೆಗೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಹಾಗೆ ಇವರಿಬ್ಬರ ಸ್ಟೋರಿಯಲ್ಲಿ ದಿನಕ್ಕೊಮ್ಮೆ ಹೊಸದಾದ ಟ್ವಿಸ್ಟ್ ಬರುತ್ತಿವೆ. ನರೇಶ್ ಮತ್ತು ನಟಿ ಪವಿತ್ರಾ ಮದುವೆಯಾಗಿದ್ದರು ಎಂಬ ಸುದ್ದಿ ಹರಿದಾಡುತ್ತಿತ್ತು. ಆಮೇಲೆ…

6000 ಕೋಟಿ ರೂಪಾಯಿಗಳ ಒಡೆಯ ನಟ ನರೇಶ್ ಇಷ್ಟೊಂದು ಹಣ ಸಂಪಾದನೆ ಮಾಡಿದ್ದು ಹೇಗೆ ಗೊತ್ತಾ

ಸದ್ಯ ಟಾಲಿವುಡ್ ಹಾಗೂ ಬಾಲಿವುಡ್ ನಲ್ಲಿ ಒಂದೇ ಮಾತು, ಒಂದೇ ಗಾಸಿಪ್, ಒಂದೇ ಸುದ್ದಿ, ಅದೆವೇ ನಟಿ ಪವಿತ್ರ ಲೋಕೇಶ್ ಹಾಗೂ ನಟ ನರೇಶ್ ಅವರ ವಿಷಯ. ಕನ್ನಡದಲ್ಲಿ ಹಾಗೂ ತೆಲುಗಿನಲ್ಲಿ ಸಾಕಷ್ಟು ಸಿನಿಮಾ ಹಾಗೂ ಧಾರವಾಹಿಗಳಲ್ಲಿ ನಟಿಸಿ ಫೇಮಸ್ ಆದವರು…

ನಾನು ಸುಚೇಂದ್ರ ಪ್ರಸಾದ್ ಅವರನ್ನು ಮದುವೇನೇ ಆಗಿಲ್ಲ. ಮದುವೆ ವಿಚಾರದ ಬಗ್ಗೆ ಪವಿತ್ರ ಲೋಕೇಶ್ ಅವರ ಮೊದಲ ಪ್ರತಿಕ್ರಿಯೆ

ಇತ್ತೀಚೆಗೆ ಪವಿತ್ರಾ ಲೋಕೇಶ್ ಮತ್ತು ತೆಲುಗು ನಟ ನರೇಶ್ ಅವರ ಸುದ್ದಿ ಜೋರಾಗಿ ಹರಿದಾಡುತ್ತಿದೆ. ನಟಿ ಪವಿತ್ರಾ ಲೋಕೇಶ್ ಅವರು ತೆಲುಗು ಹಿರಿಯ ನಟ ನರೇಶ್ ಅವರ ಜೊತೆ ಸ್ನೇಹ ಬೆಳೆಸಿ ನಂತರ ಇಬ್ಬರೂ ಮದುವೆ ಕೂಡ ಆಗಿದ್ದಾರೆ ಎಂಬ ಸುದ್ದಿ…

ಮೂರನೇ ಮದುವೆ ಆಗೋಕೆ ಹೊರಟಿದ್ದಾರೆ ಚಿರಂಜೀವಿ ಪುತ್ರಿ ಶ್ರೀಜಾ

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ದೊಡ್ಡ ಹೆಸರಿದೆ. ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗವನ್ನು ಆಗಿದ ನಟ ಚಿರಂಜೀವಿ. ಅಲ್ಲದೇ ಕನ್ನಡದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದ ಚಿರಂಜೀವಿ ಅವರಿಗೆ ಫ್ಯಾನ್ ಬಳಗವು ಅಷ್ಟೇ ಹೆಚ್ಚು. ಈಗಲೂ ಒಂದಿಲ್ಲೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಸದ್ಯ…

ತಾತನಾಗೋ ಟೈಮ್ ಅಲ್ಲಿ ತಂದೆಯಾದ ತೆಲುಗಿನ ಕೋಟಿ ನಿರ್ಮಾಪಕ ದಿಲ್ ರಾಜು!

ತೆಲಗು ಸಿನಿಮಾ ನಿರ್ಮಾಪಕ ದಿಲ್ ರಾಜು ಸಿನಿಮಾ ನಿರ್ಮಾಣದ ವಿಷಯದಲ್ಲಿ ತುಂಬಾನೇ ಫೇಮಸ್. ಇದುವರೆಗೆ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಯಶಸ್ವಿ ಪ್ರೋಡ್ಯೂಸರ್ ದಿಲ್ ರಾಜು. ಟಾಲಿವುಡ್ ನ ಸ್ಟಾರ್ ನಿರ್ಮಾಪಕ ದಿಲ್ ರಾಜು ಅವರು. ಇದುವರೆಗೆ ಐವತ್ತಕ್ಕೂ ಹೆಚ್ಚು ಸಿನಿಮಾಗಳನ್ನು…

ಸಮಂತಾಳನ್ನು ಸಂಪೂರ್ಣವಾಗಿ ಮರೆತು ಹೊಸ ಮದುವೆಗೆ ರೆಡಿ ಆದ ನಾಗ ಚೈತನ್ಯ. ಅಕ್ಕಿನೇನಿ ಕುಟುಂಬಕ್ಕೆ ಹೊಸ ಸೊಸೆಯ ಆಗಮನ

ತೆಲಗು ಸ್ಟಾರ್ ನಟ ನಾಗಚೈತನ್ಯ ಹಾಗೂ ಬಹುಬೇಡಿಕೆಯ ಬಹುಭಾಷಾ ನಟಿ ಸಮಂತಾ ಅವರ ವಿಚ್ಚೇಧನದ ವಿಚಾರ ಟಾಲಿವುಡ್ ನಲ್ಲಿ ಭಾರಿ ಸುದ್ದಿ ಮಾಡಿತ್ತು. ಸುಮಾರು ಆರು ತಿಂಗಳುಗಳ ಕಾಲ ಈ ಬಗ್ಗೆ ಮಾತನಾಡುತ್ತಿದ್ದ ಟಾಲಿವುಡ್ ಗೆ ಕಡೆಗೂ ವಿಚ್ಛೇಧನದ ಕಹಿ ಸುದ್ದಿಯನ್ನು…