Jr NTR: ಮತ್ತೆ ಪದೇಪದೇ ಆ ಪ್ರಶ್ನೆ ಕೇಳಿದ್ರೆ ಸಿನಿಮಾ ಮಾಡೋದನ್ನೇ ನಿಲ್ಲಿಸ್ತೀನಿ ಎಂದು ಧಮ್ಕಿ ಹಾಕಿದ ಜೂನಿಯರ್ ಎನ್ಟಿಆರ್!

Jr NTR ಈಗಾಗಲೇ ರಾಜಮೌಳಿ(Rajamouli) ನಿರ್ದೇಶನದಲ್ಲಿ ಹಾಗೂ ಜೂನಿಯರ್ ಎನ್ಟಿಆರ್ ಮತ್ತು ರಾಮ್ ಚರಣ್ ಕಾಂಬಿನೇಷನ್ನಲ್ಲಿ ಮೂಡಿ ಬಂದಿರುವಂತಹ ಆರ್ ಆರ್ ಆರ್(RRR) ಸಿನಿಮಾದ ನಾಟು ನಾಟು ಹಾಡು ಇಡೀ ಜಗತ್ತಿನಲ್ಲಿ ಅತ್ಯಂತ ಪ್ರತಿಷ್ಠಿತ ಅವಾರ್ಡ್ ಆಗಿರುವ ಆಸ್ಕರ್ ಪ್ರಶಸ್ತಿಯನ್ನು(Oscar Award) ಗೆದ್ದಿರುವುದು ನಿಜಕ್ಕೂ ಕೂಡ ಭಾರತೀಯರಾದ ನಮಗೆಲ್ಲರಿಗೂ ಕೂಡ ಹೆಮ್ಮೆ ಇದೆ. ಅದರಲ್ಲೂ ನಮ್ಮ ದಕ್ಷಿಣ ಭಾರತದ ಚಿತ್ರವೊಂದು ಈ ರೀತಿ ಸಾಧನೆ ಮಾಡಿರುವುದು ಪ್ರತಿಯೊಬ್ಬರೂ ಕೂಡ ಮೆಚ್ಚಿಕೊಳ್ಳಲೇಬೇಕು. ಇನ್ನು ಜೂನಿಯರ್ ಎನ್ಟಿಆರ್(Jr NTR) ಎಷ್ಟೊಂದು … Read more

Rebel Star Prabhas: ಎಲ್ಲಾ ಶೂಟಿಂಗ್ ಕ್ಯಾನ್ಸಲ್ ಗೊಳಿಸಿ ವಿದೇಶಕ್ಕೆ ಹಾರಿದ ರೆಬಲ್ ಸ್ಟಾರ್ ಪ್ರಭಾಸ್! ಆರೋಗ್ಯದಲ್ಲಿ ಭಾರಿ ಏರುಪೇರು!

Prabhas ನಟ ಪ್ರಭಾಸ್ ರವರು ಬಾಹುಬಲಿ(Bahubali) ಸಿನಿಮಾಗಳ ಯಶಸ್ಸಿನ ನಂತರ ಕೇವಲ ಭಾರತ ಮಾತ್ರವಲ್ಲದೆ ವಿದೇಶಿ ಚಿತ್ರರಂಗದ ಖ್ಯಾತನಾಮರಿಂದಲೂ ಕೂಡ ಮೆಚ್ಚುಗೆಗೆ ಒಳಗಾದಂತಹ ನಟ. ಯಾಕೆಂದರೆ ಒಂದು ಸಿನಿಮಾಗೆ ಅಷ್ಟೊಂದು ವರ್ಷಗಳನ್ನು ನೀಡಿ ಆ ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುವಂತಹ ರೀತಿಯಲ್ಲಿ ಜೀವನ ಶೈಲಿಯನ್ನು ಕೂಡ ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ ಆದರೆ ಪ್ರಭಾಸ್ ರವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಅದಾದ ನಂತರ ನಟಿಸಿದ ಸಿನಿಮಾಗಳು ಯಾವುವು ಕೂಡ ಪ್ರಭಾಸ್(Prabhas) ರವರ ಕೈ ಹಿಡಿದಿರಲಿಲ್ಲ. ಇನ್ನು … Read more

ನಮ್ಮ ಸೌತ್ ಸೂಪರ್ನ ಸ್ಟಾರ್ಟ ಗಳ ವಿದ್ಯಾರ್ಹತೆ ಎಷ್ಟು ಗೊತ್ತಾ? ಇಲ್ಲಿದೆ ಸಂಪೂರ್ಣ ವಿವರ

South indian actors education : ನಮ್ಮ ದಕ್ಷಿಣ ಭಾರತ ಚಿತ್ರರಂಗದ ನಟರು ಜನಪ್ರಿಯತೆ ಹಾಗೂ ಶ್ರೀಮಂತಿಕೆ ಮತ್ತು ನಟನೆಯ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದ್ದಾರೆ ಆದರೆ ಅವರ ವಿದ್ಯಾರ್ಹತೆ ಏನು ಎಂಬುದರ ಕುರಿತಂತೆ ಅವರ ಅಭಿಮಾನಿಗಳಲ್ಲಿ ಕುತೂಹಲ ಸಾಕಷ್ಟಿರುತ್ತದೆ. ಹಾಗಿದ್ದರೆ ಬನ್ನಿ ಗೆಳೆಯರೇ ನಮ್ಮ ದಕ್ಷಿಣ ಭಾರತದ ಚಿತ್ರರಂಗದ ಖ್ಯಾತ ನಟರ ವಿದ್ಯಾರ್ಹತೆ ಎಷ್ಟಿದೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮಹೇಶ್ ಬಾಬು ಅವರು ಬಿಕಾಂ ಪದವಿಯನ್ನು ಮಾಡಿದ್ದಾರೆ. ತೆಲುಗು ಚಿತ್ರರಂಗದ … Read more

ಮೂರನೇ ಮದುವೆ ಆಗೋಕೆ ಹೊರಟಿದ್ದಾರೆ ಚಿರಂಜೀವಿ ಪುತ್ರಿ ಶ್ರೀಜಾ

ಟಾಲಿವುಡ್ ನಲ್ಲಿ ಮೆಗಾಸ್ಟಾರ್ ಚಿರಂಜೀವಿಯವರಿಗೆ ದೊಡ್ಡ ಹೆಸರಿದೆ. ಸಾಕಷ್ಟು ವರ್ಷಗಳ ಕಾಲ ಸಿನಿಮಾರಂಗವನ್ನು ಆಗಿದ ನಟ ಚಿರಂಜೀವಿ. ಅಲ್ಲದೇ ಕನ್ನಡದ ಸಿನಿಮಾಗಳಲ್ಲಿಯೂ ಅಭಿನಯಿಸಿದ್ದ ಚಿರಂಜೀವಿ ಅವರಿಗೆ ಫ್ಯಾನ್ ಬಳಗವು ಅಷ್ಟೇ ಹೆಚ್ಚು. ಈಗಲೂ ಒಂದಿಲ್ಲೊಂದು ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿರುವ ಚಿರಂಜೀವಿ ಸದ್ಯ ಮಗಳ ಕುರಿತಾಗಿನ ಗಾಸಿಪ್ ಎದುರಿಸುವಂತಾಗಿದೆ. ಹೌದು, ಚಿರಂಜೀವಿ ಪುತ್ರಿ ಶ್ರೀಜಾ ಈಗ ಮೂರನೇ ಮದುವೆಯಾಗುತ್ತಿದ್ದಾರೆ ಎನ್ನುವ ಸುದ್ದಿ ಟಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಚಿರಂಜೀವಿ ಅವರ ಕಿರಿಯ ಪುತ್ರಿ ಶ್ರೀಜಾ. ಇವರು ಈ ಹಿಂದೆ ಮನೆಯವರ … Read more

error: Content is protected !!