Tag: sunil shetty

ಸದ್ಯದಲ್ಲಿಯೇ ಮುಹೂರ್ತವಿದೆ ಕ್ರಿಕೆಟಿಗ ಕೆ ಎಲ್ ರಾಹುಲ್ ಹಾಗೂ ಅತಿಯಾ ಶೆಟ್ಟಿ ಅವರ ಮದುವೆಗೆ

ಟೀಮ್ ಇಂಡಿಯಾದ ಅದ್ಭುತ ಬ್ಯಾಟ್ಸ್ಮನ್ ಹಾಗೂ ನೋಡೋದಿಕ್ಕೆ ಹ್ಯಾಂಡ್ ಸಮ್ ಆಗಿರುವ ಕೆಎಲ್ ರಾಹುಲ್ ಸದ್ಯ ತಮ್ಮ ವೈಯಕ್ತಿಕ ವಿಷಯದ ಬಗ್ಗೆ ಸುದ್ದಿಯಲ್ಲಿದ್ದಾರೆ. ಸಿನಿಮಾ ಜಗತಿಗೂ ಕ್ರಿಕೆಟ್ ಲೋಕಕ್ಕೂ ಬಹಳ ಹಳೆಯ ನಂಟು. ಕ್ರಿಕೆಟಿಗರು ಸಿನಿಮಾ ತಾರೆಯರನ್ನು ಮದುವೆಯಾದ ಹಲವರು ಉದಾಹರಣೆಗಳಿವೆ…