Sumalatha Ambareesh: ಅಭಿಷೇಕ್ ಅಂಬರೀಶ್ ರಾಜಕೀಯ ಎಂಟ್ರಿಯ ಬಗ್ಗೆ ತಾಯಿ ಸುಮಲತಾ ಅಂಬರೀಶ್ ಹೇಳಿದ್ದೇನು? ನೀವೇ ನೋಡಿ.

Abhishek Ambareesh ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರೆಬಲ್ ಸ್ಟಾರ್ ಅಂಬರೀಶ್(Rebel Star Ambareesh) ರವರು ಕನ್ನಡ ಚಿತ್ರರಂಗದಲ್ಲಿ ಕಲಿಯುಗದ ಕರ್ಣನಾಗಿ ಮಿಂಚಿ ಮೆರೆದವರು. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ರಾಜಕೀಯ ನಾಯಕನಾಗಿ ಕರ್ನಾಟಕ ರಾಜ್ಯ ಸರ್ಕಾರದ ಸಚಿವರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ನಿಜ ಜೀವನದಲ್ಲಿ ಕೂಡ ನಿಜವಾದ ನಾಯಕನಾಗಿ ಕಾಣಿಸಿಕೊಂಡವರು ನಮ್ಮೆಲ್ಲರನ್ನು ನೆಚ್ಚಿನ ಅಂಬಿ. ಇನ್ನು ರೆಬೆಲ್ ಸ್ಟಾರ್ ಅಂಬರೀಶ್ ಅವರ ನಂತರ ಅವರ ಸಿನಿಮಾ ರಂಗದ ವಾರಿಸುದಾರರಾಗಿ ಅವರ ಮಗ ಆಗಿರುವ ಅಭಿಷೇಕ್ ಅಂಬರೀಶ್(Abhishek … Read more

Abhishek ambareesh: ಇವರೇ ನೋಡಿ ಸುಮಲತಾ ಅಂಬರೀಷ್ ಸೊಸೆ. ಈ ಬ್ಯೂಟಿಫುಲ್ ಬೆಡಗಿಗೆ ಸುಮಲತಾ ಫಿದಾ

ಕನ್ನಡದಲ್ಲಿ ರೆಬಲ್ ಸ್ಟಾರ್ ಅಂಬರೀಷ್ ಅವರು ಮಾಡಿರುವ ಕಲಾ ಸೇವೆ ಮರೆಯುವಂತದ್ದಲ್ಲ. ಒಬ್ಬ ನಟನಾಗಿ ನಂತರ ರಾಜಕೀಯ ನಾಯಕನಾಗಿಯೂ ಕೂಡ ಗುರುತಿಸಿಕೊಂಡವರು ಅಂಬರೀಶ್. ಅಂಬರೀಶ್ ಹಾಗೂ ನಟಿ, ಸಂಸದೆ ಸುಮಲತಾ ಅವರ ಮಗ ಅಭಿಷೇಕ್(Abhishek ambareesh) ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತಮ್ಮ ಲಕ್ ಪರೀಕ್ಷಿಸುತ್ತಿದ್ದಾರೆ. ಹೌದು, ಅಭಿಷೇಕ ಅಂಬರೀಶ್ ಅವರು ಅಮರ್ ಚಿತ್ರದ ಮೂಲಕ ಕನ್ನಡ ಸಿನಿಮಾ ಇಂಡಸ್ಟ್ರಿ ಗೆ ಪಾದಾರ್ಪಣೆ ಮಾಡಿದರು. ಇದಾದ ಬಳಿಕ ವರ್ಷಕ್ಕೆ ಒಂದೆರಡು ಸಿನಿಮಾಗಳಲ್ಲಿಯಾದರೂ ನಟಿಸುತ್ತಿದ್ದಾರೆ. ಇದೀಗ ಬ್ಯಾಡ್ ಮ್ಯಾನರ್ಸ್ ಸಿನಿಮಾದಲ್ಲಿ … Read more

ಅಶ್ವಿನಿ ಅವರನ್ನು ವಿವಾಹವಾಗುವ ಮೊದಲು ಪುನೀತ್ ರಾಜಕುಮಾರ್ ಅವರು ಈ ನಟಿಗೆ ಪ್ರಪೋಸ್ ಮಾಡಿದ್ದರು ಆ ನಟಿ ಯಾರೆಂದು ತಿಳಿದರೆ ನೀವು ಅಚ್ಚರಿಪಡ್ತೀರಾ!

ಪುನೀತ್ ರಾಜಕುಮಾರ್ ಅವರು ತೀರಿಕೊಂಡು ಒಂದು ವರ್ಷವೇ ಕಳೆದರೂ ಅವರ ಸವಿ ನೆನಪುಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚೆಚ್ಚು ವೀವ್ಸ್ ಪಡೆದುಕೊಂಡು ಲೈಕ್ಸ್ ಗಳನ್ನು ಗಳಿಸಿ ಒಳ್ಳೆಯ ಕಮೆಂಟ್ಸ್ ಗಳನ್ನು ಪಡೆಯುತ್ತಿದೆ. ಪುನೀತ್ ರಾಜಕುಮಾರ್ ಅವರ ಬಗೆಗಿನ ಕ್ಯೂಟ್ ಕ್ಯೂಟ್ ವಿಡಿಯೋಗಳು ಸಕ್ಕತ್ ವೈರಲ್ ಆಗುತ್ತಿದ್ದು, ಇದೀಗ ಪುನೀತ್ ಅವರು ಅಶ್ವಿನಿಗಿಂತಲೂ ಮೊದಲು ಯಾರಿಗೆ ಪ್ರಪೋಸ್ ಮಾಡಿದ್ದರು ಎಂಬುದರ ಕುರಿತಾದ ವಿಡಿಯೋ ವೈರಲ್ ಆಗುತ್ತಿದೆ. ನಮಗೆಲ್ಲರಿಗೂ ತಿಳಿದಿರುವ ಹಾಗೆ ಪುನೀತ್ ರಾಜಕುಮಾರ್ ಹಾಗೂ ಅಶ್ವಿನಿ ಅವರು ಪ್ರೀತಿಸಿ … Read more

ಅಭಿಷೇಕ್ ಅಂಬರೀಶ್ ಮದುವೆ ಆಗುತ್ತಿರುವ ಹುಡುಗಿಯ ಬಗ್ಗೆ ಸುಮಲತಾ ಅಂಬರೀಶ್ ಮನ ಬಿಚ್ಚಿ ಹೇಳಿದ್ದೇನು ಗೊತ್ತಾ?

ಕನ್ನಡ ಚಿತ್ರರಂಗದ ಕಲಿಯುಗದ ಕಾರಣ ಹಾಗೂ ರೆಬೆಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಮಂಡ್ಯದ ಗಂಡು ಎನ್ನುವುದಾಗಿ ಮಂಡ್ಯದ ಜನತೆ ಅಂಬರೀಶ್ ಅವರನ್ನು ಪ್ರೀತಿಯಿಂದ ಕರೆಯುತ್ತಿದ್ದರು. ಅವರ ಅಗಲಿಕೆ ಎನ್ನುವುದು ಅವರ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ಬೇಸರ ಹಾಗೂ ದುಃಖವನ್ನು ಉಂಟು ಮಾಡಿತ್ತು ಆದರೆ ಅವರ ನಂತರ ಅವರ ಮಗ ಜೂನಿಯರ್ ರೆಬೆಲ್ ಸ್ಟಾರ್ ಅಭಿಷೇಕ್ ಅಂಬರೀಶ್ ರವರು ಈಗ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ, ವಿದೇಶದಲ್ಲಿ … Read more

error: Content is protected !!