ಆಗಸ್ಟ್ ನಲ್ಲಿ ಶುರುವಾಗಲಿದೆ ಈ ವರ್ಷದ ಬಿಗ್ ಬಾಸ್. ಈ ಬಾರಿ ಯಾರೆಲ್ಲಾ ಸ್ಪರ್ಧಿಗಳಿರುತ್ತಾರೆ ಗೊತ್ತಾ

ಕನ್ನಡದಲ್ಲಿ ಎಲ್ಲರಿಗೂ ಅತ್ಯಂತ ಇಷ್ಟವಾಗುವ ರಿಯಾಲಿಟಿ ಶೋಗಳಲ್ಲಿ ಒಂದು ಬಿಗ್ ಬಾಸ್ ಕೂಡ ಒಂದು. ಹಿಂದಿಯಲ್ಲಿ ಮೊದಲು ಆರಂಭವಾದ ಬಿಗ್ ಬಾಸ್, ಇದೀಗ ಸೌತ್ ನ ಎಲ್ಲಾ ಭಾಷೆಗಳಲ್ಲಿಯೂ ಪ್ರಸಾರವಾಗುತ್ತಿವೆ. ಅದರಲ್ಲೂ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ತುಂಬಾನೇ ಫೇಮಸ್ ಆಗಿದೆ ಯಾಕೆಂದರೆ ಈ ಬಿಗ್ ಬಾಸ್ ಕಾರ್ಯಕ್ರಮವನ್ನು ಹೋಸ್ಟ್ ಮಾಡ್ತಾ ಇರೋದು ಕಿಚ್ಚ ಸುದೀಪ್. ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುತ್ತಿರುವ ಕಾರಣದಿಂದಲೇ ಬಿಗ್ ಬಾಸ್ ಇನ್ನಷ್ಟು ಹಿಟ್ ಆಗಿದೆ. ಬಿಗ್ ಬಾಸ್ ಈಗಾಗಲೇ … Read more

ವಿಮಲ್ ಪಾನ್ ಮಸಾಲಾ ಜಾಹೀರಾತಿನಲ್ಲಿ ನಟನೆ ಮಾಡೋಕೆ ಅಜಯ್ ದೇವಗನ್ ತೆಗೆದುಕೊಳ್ಳುವ ಸಂಭಾವನೆ ಎಷ್ಟು ಕೋಟಿ ಗೊತ್ತಾ ಕೇಳಿದ್ರೆ ತಲೆ ತಿರುಗುತ್ತೆ

ಅಜಯ್ ದೇವಗನ್ ಅವರು ಬಾಲಿವುಡ್ ನ ಹೆಸರಾಂತ ನಟ. ಬಾಲಿವುಡ್ ನಲ್ಲಿ ಅತಿ ಹೆಚ್ಚು ಸಂಭಾವನೆ ತೆಗೆದುಕೊಳ್ಳುವ ಟಾಪ್ ನಟರಲ್ಲಿ ಇವರೂ ಕೂಡ ಒಬ್ಬರು. 1991 ರಲ್ಲಿ ಫೂಲ್ ಔರ್ ಕಾಂಟೆ ಎಂಬ ಸಿನಿಮಾದ ಮೂಲಕ ಅಜಯ್ ದೇವಗನ್ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. ಈ ನಟ ಮಾಡಿರುವ ಸಿನಿಮಾಗಳೆಲ್ಲವೂ ಕೂಡ ದಕ್ಷಿಣ ಭಾರತದ ಚಿತ್ರಗಳ ರಿಮೇಕ್ ಗಳೆ.. ಇವರು ನಟಿಸಿದ ಮೊದಲ ಸಿನಿಮಾವೇ ಮಲಯಾಳಂ ಚಿತ್ರದ ರಿಮೇಕ್ ಆಗಿತ್ತು. ದಕ್ಷಿಣ ಭಾರತದ ಚಿತ್ರಗಳನ್ನು ರಿಮೇಕ್ ಮಾಡಿಯೇ … Read more

ಅಭಿಮಾನಿಯೊಬ್ಬನ ಮುಂದೆ ರಾಕಿಂಗ್ ಸ್ಟಾರ್ ಯಶ್ ಅವರ ಅನಿರೀಕ್ಷಿತ ವರ್ತನೆ ಹೇಗಿತ್ತು ನೋಡಿ ನಿಜಕ್ಕೂ ಶಾಕಿಂಗ್

ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್ ಚಿತ್ರಕ್ಕೂ ಮುನ್ನ ಕೇವಲ ಕರ್ನಾಟಕಕ್ಕೆ ಮಾತ್ರ ಸೀಮಿತರಾಗಿದ್ದ ಸ್ಟಾರ್ ನಟ ಆಗಿದ್ದರು. ಆದರೆ ಕೆಜಿಎಫ್ ಬಿಡುಗಡೆ ಆದಮೇಲೆ ಅವರ ಜನಪ್ರಿಯತೆ ಹೆಚ್ಚಿದೆ ಇದೀಗ ಯಶ್ ಅವರು ಪ್ಯಾನ್ ಇಂಡಿಯನ್ ನಟನಾಗಿದ್ದಾರೆ. ಯಶ್ ಅವರಿಗೆ ದಕ್ಷಿಣ ಭಾರತದಲ್ಲಿ ಅಷ್ಟೇ ಅಲ್ಲದೆ ಉತ್ತರ ಭಾರತದಲ್ಲಿ ಕೋಟ್ಯಂತರ ಮಂದಿ ಅಭಿಮಾನಿಗಳಿದ್ದಾರೆ. ಇಂತಹ ಯಶಸ್ಸು ಸಿಕ್ಕಿರುವುದು ಯಶ್ ರವರ ಅದೃಷ್ಟವೋ ಅಥವಾ ಅವರ ಪರಿಶ್ರಮವೂ ಗೊತ್ತಿಲ್ಲ. ಯಶ್ ಅವರ ಕೆಜಿಎಫ್ ಚಾಪ್ಟರ್ ೨ ಇದೀಗ ದೇಶದಾದ್ಯಂತ … Read more

ಕೆಜಿಎಫ್ ಚಿತ್ರದ ವಿವಾದದ ಬಗ್ಗೆ ಸುದೀಪ್ ಕೊಟ್ಟ ಪ್ರತ್ಯುತ್ತರ ಹೇಗಿತ್ತು ನೋಡಿ! ಖಡಕ್ಕಾಗಿ ಸ್ಪಷ್ಟನೆ ಕೊಟ್ಟ ಕಿಚ್ಚ

ಸೆಲೆಬ್ರಿಟಿಗಳು ಅಂದ ಮೇಲೆ ವಿವಾದಗಳು ಕಾಂಟ್ರವರ್ಸಿಗಳು ಸರ್ವೇಸಾಮಾನ್ಯ. ಚಿತ್ರರಂಗದಲ್ಲಿ ಯಾವಾಗ ನಟರು ಯಶಸ್ಸು ಹಾಗೂ ಜನಪ್ರಿಯತೆಯನ್ನು ಗಳಿಸಿ ಅದರ ಜೊತೆಜೊತೆಗೆ ವಿವಾದಗಳನ್ನು ಹಾಗೂ ಕಾಂಟ್ರವರ್ಸಿಗಳುನ್ನು ಅವರಿಗೆ ಗೊತ್ತಿಲ್ಲದ ಹಾಗೆ ಗಳಿಸಿರುತ್ತಾರೆ. ಚಿತ್ರರಂಗ ಒಗ್ಗಟ್ಟಿನಿಂದ ಇರೊಕೇ ಪ್ರಯತ್ನ ಪಟ್ಟರೂ ಸಹ ಕೆಲವು ಹೊಟ್ಟೆ ಕಿ-ಚ್ಚಿನ ವ್ಯಕ್ತಿಗಳು ಚಿತ್ರರಂಗದಲ್ಲಿ ಹುಳಿ ಹಿಂಡುವ ಕೆಲಸವನ್ನು ಮಾಡುತ್ತಾರೆ. ಇದೀಗ ಕನ್ನಡ ಚಿತ್ರರಂಗದಲ್ಲಿ ಸುದೀಪ್ ಮತ್ತು ಯಶ್ ಸ್ಟಾರ್ ವಾರ್ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಸುದೀಪ್ ಮತ್ತು ಯಶ್ ಅವರ ಅಭಿಮಾನಿಗಳ ಮಧ್ಯೆ ಕೂಡ … Read more

ಬಹಳ ದಿನಗಳ ನಂತರ ಹಾಟ್ ಫೋಟೋ ಶೂಟ್ ಮಾಡಿಸಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ

ರಾಗಿಣಿ ದ್ವಿವೇದಿ ಅವರು ಕರ್ನಾಟಕದಲ್ಲಿ ತುಂಬಾ ಫೇಮಸ್ ಇವರನ್ನು ನೀವು ಸಿನಿಮಾದಲ್ಲಿ ನೋಡಿರುತ್ತೀರಾ ಇಲ್ಲವಾದರೆ ಟೀವಿಯಲ್ಲಿ ನ್ಯೂಸ್ ವಾಹಿನಿಗಳಲ್ಲಿ ನೋಡಿರುತ್ತೀರಿ. ಇವರು ಸಿನಿಮಾಗಳಿಂದ ಎಷ್ಟು ಜನಪ್ರಿಯತೆ ಗಳಸಿದ್ದಾರೋ ಅಷ್ಟೆ ಕಾಂಟ್ರವರ್ಸಿಗಳಿಂದ ಕೂಡ ಜನಪ್ರಿಯತೆಯನ್ನು ಗಳಿಸಿದ್ದಾರೆ. ಕಳೆದ ಹತ್ತು ತಿಂಗಳ ಹಿಂದೆ ರಾಗಿಣಿ ದ್ವಿವೇದಿ ಅವರು ಬಹಳ ಕಷ್ಟದ ದಿನಗಳನ್ನು ಅನುಭವಿಸಿದ್ದಾರೆ. ಇದೀಗ ರಾಗಿಣಿ ಅವರು ಸುಧಾರಿಸಿಕೊಂಡು ಹೊಸ ಜೀವನವನ್ನು ಶುರುಮಾಡಿದ್ದಾರೆ. ರಾಗಿಣಿ ದ್ವಿವೇದಿ ಅವರು ಮೂಲತಃ ಪಂಜಾಬಿನ ಕುಟುಂಬದವಳು. ಹುಟ್ಟಿ ಬೆಳೆದಿದ್ದು ಮಧ್ಯಪ್ರದೇಶದಲ್ಲಿ ಇವರ ತಂದೆ ರಾಕೇಶ್ … Read more

ಓವರ್ ಬಿಲ್ಡಪ್ ಕೊಟ್ಟು ಚಿತ್ರವಿಡೀ ಸಿ’ಗರೇಟ್ ಸೇದೋದನ್ನಾ ಹೊಡೆಯೋದನ್ನಾ ಯುವಜನತೆಗೆ ಹೇಳಿಕೊಡೋ ಕೆಜಿಎಫ್ ಚಿತ್ರದ ಬಗ್ಗೆ ಅಸಮಾಧಾನ ಹೊರಹಾಕಿದ ಅಹೋರಾತ್ರ ವಿಡಿಯೋ ವೈರಲ್

ಕೆಜಿಎಫ್ ಚಿತ್ರ ಇಡೀ ದೇಶವೇ ತಿರುಗಿ ನೋಡುವಂತಹ ಯಶಸ್ಸಿನ ಪ್ರದರ್ಶನ ಕಾಣುತ್ತಿದೆ. ಕೆಜಿಎಫ್ ಚಿತ್ರ ಒಳ್ಳೆ ಕಲೆಕ್ಷನ್ ಪಡೆದುಕೊಳ್ಳುತ್ತಿದೆ. ಭಾರತದಲ್ಲಿಯೇ ಒಟ್ಟಾರೆ ಐದು ನೂರು ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಕೆಜಿಎಫ್ ಚಿತ್ರ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಲೆವಲ್ ನಲ್ಲಿ ಸದ್ದು ಮಾಡುತ್ತಿದೆ. ಇದೇ ಸಮಯದಲ್ಲಿ ಕೆಜಿಎಫ್ ಗೆ ಹಲವಾರು ನಕಾರಾತ್ಮಕ ಪ್ರತಿಕ್ರಿಯೆಗಳು ಕೇಳಿ ಬರುತ್ತಿದೆ. ಹಲವಾರು ಜನ ಕೆಜಿಎಫ್ ಚಿತ್ರವು ಅದ್ಭುತ ಎನ್ನುತ್ತಿದ್ದರೆ. ಆದರೆ ನಮ್ಮ ರಾಜ್ಯದಲ್ಲಿ ಕೆಲವು ವ್ಯಕ್ತಿಗಳು ಕೆಜಿಎಫ್ ಚಿತ್ರದ ಮೇಲೆ ಅಸಮಧಾನ … Read more

ಸುದೀಪ್ ಮತ್ತು ಯಶ್ ಮಧ್ಯೆ ಶುರುವಾಯ್ತು ಸ್ಟಾರ್ ವಾರ್ ! ಸುದೀಪ್ ಕೆಜಿಎಫ್ ಬಗ್ಗೆ ಮಾತನಾಡಿರೋ ವಿಡಿಯೋ ವೈರಲ್

ಸ್ಟಾರ್ ವಾರ್ ಗಳು ಚಿತ್ರರಂಗದಲ್ಲಿ ಸರ್ವೇಸಾಮಾನ್ಯ. ಹೀರೋಗಳ ಫ್ಯಾನ್ಸ್ ಗಳ ಮಧ್ಯೆ ಕಿತ್ತಾಟ ನಡೆಯುತ್ತಲೇ ಇರುತ್ತೆ. ಕನ್ನಡ ಚಿತ್ರರಂಗದಲ್ಲಿ ಸದ್ಯದ ಮಟ್ಟಿಗೆ ಸ್ಟಾರ್ ವಾರ್ ಗಳು ದೊಡ್ಡದಾಗಿ ನಡೆಯುತ್ತಿದೆ. ಇಂತಹ ಸ್ಟಾರ್ ವಾರ್ ಗಳು ಕನ್ನಡ ಚಿತ್ರರಂಗದ ಬೆಳವಣಿಗೆಗೆ ಒಳಿತಲ್ಲ. ಕಿಚ್ಚ ಸುದೀಪ್ ಮತ್ತು ಯಶ್ ಅವರ ಅಭಿಮಾನಿಗಳ ಕಿತ್ತಾಟ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ. ಒಂದು ಕಡೆ ಯಶ್ ಅವರ ಕೆಜಿಎಫ್ ಚಿತ್ರ ಭರ್ಜರಿ ಪ್ರದರ್ಶನ ಗೊಳ್ಳುತ್ತಿದ್ದರೆ ಇನ್ನೊಂದು ಕಡೆ ಸುದೀಪ್ ಮತ್ತು ಯಶ್ ಅಭಿಮಾನಿಗಳ … Read more

15 ವರ್ಷಗಳ ಹಿಂದೆ ಥಟ್ ಅಂತ ಹೇಳಿ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬಂದಿದ್ದ ಸುದೀಪ್ ಸೋಮೇಶ್ವರ್ ಸರ್ ಮುಂದೆ ಕಾಲು ಮೇಲೆ ಕಾಲು ಹಾಕಿ ಕುಳಿತು ಕೊಂಡ ವಿಡಿಯೋ ಇದೀಗ ವೈರಲ್

ಥಟ್ ಅಂತ ಹೇಳಿ ಕಾರ್ಯಕ್ರಮ ಕರ್ನಾಟಕದ ಅತ್ಯಂತ ಜನಪ್ರಿಯ ಕಾರ್ಯಕ್ರಮ. ಚಿಕ್ಕ ಮಕ್ಕಳಿಂದ ಹಿಡಿದು ವಯಸ್ಕರವರೆಗೂ ಈ ಕಾರ್ಯಕ್ರಮವನ್ನು ತಪ್ಪದೇ ವೀಕ್ಷಿಸುತ್ತಾರೆ. 2002 ರಲ್ಲಿ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಾರಂಭವಾಗಿತ್ತು. ಈ ಕಾರ್ಯಕ್ರಮ ಸುಮಾರು 3 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದೆ. ಹಾಗೆ ಯಾವುದೇ ಪ್ರಾಯೋಜಕರಿಲ್ಲದೆ 3 ಸಾವಿರಕ್ಕೂ ಹೆಚ್ಚು ಎಪಿಸೋಡ್ ಗಳನ್ನು ಕಂಪ್ಲೀಟ್ ಮಾಡಿದ್ದಕ್ಕೆ ವಿಶ್ವದ ಲಿಮ್ಕಾ ರೆಕಾರ್ಡ್ ಗೆ ಈ ಕಾರ್ಯಕ್ರಮ ಸೇರ್ಪಡೆಯಾಗಿದೆ. ದೂರದರ್ಶನದಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮದಿಂದ ಅಗಾಧವಾದ … Read more

error: Content is protected !!