Tag: students

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೆಕ್ಯೂರಿಟಿಗಾರ್ಡ್ ಮಗಳು ರಾಜ್ಯಕ್ಕೆ ಮೊದಲ ಸ್ಥಾನ. ಸೆಕ್ಯೂರಿಟಿಗಾರ್ಡ್ ಗೆ ತನ್ನ ಮಗಳು ಏನಾಗಬೇಕೆಂಬ ಆಸೆ ಇದೆ ಗೊತ್ತಾ

ನಮ್ಮ ರಾಜ್ಯದ ಈ ವರ್ಷದ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೊರಬಂದಿದೆ. ಈ ವರ್ಷ ತಮ್ಮ ರಾಜ್ಯದ ವಿದ್ಯಾರ್ಥಿಗಳು ಅಮೋಘ ಸಾಧನೆ ಮಾಡಿದ್ದಾರೆ. 145 ವಿದ್ಯಾರ್ಥಿಗಳು ಕ್ಕೆ ಅಂಕಗಳನ್ನು ಪಡೆದು ಯಶಸ್ವಿ ಸಾಧನೆ ಮಾಡಿದ್ದಾರೆ. ಅದರಲ್ಲೂ ವಿಶೇಷತೆಯೇನೆಂದರೆ ಸಾಧನೆ ಮಾಡಿರುವ ವಿದ್ಯಾರ್ಥಿಗಳೆಲ್ಲ ಶ್ರೀಮಂತ…