Srujan lokesh: ಸೃಜನ್ ಲೋಕೇಶ್ ಮತ್ತು ಪತ್ನಿ ಗ್ರೀಷ್ಮಾ ಅವರ ಅತಿ ಸುಂದರ ಫೋಟೋಗಳು ಇಲ್ಲಿವೆ

Srujan lokesh: ಅತಿ ಚಿಕ್ಕ ವಯಸ್ಸಿಗೆ ಕನ್ನಡ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿ ನಟ ನಿರೂಪಕ, ರೇಡಿಯೋ ನಿರೂಪಕ, ನಿರ್ಮಾಪಕನಾಗಿ ಯಶಸ್ಸನ್ನು ಪಡೆದಿರುವಂತಹ ಸೃಜನ್ ಲೋಕೇಶ್ (Srujan lokesh) ಅವರು ಸ್ಯಾಂಡಲ್ ವುಡ್ಗೆ ತಮ್ಮದೇ ಆದ ವಿಶೇಷ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಇವರ ಇಡೀ ಕುಟುಂಬವೇ ಸಿನಿಮಾ ರಂಗದಲ್ಲಿ ತೊಡಗಿಕೊಂಡಿರುವ ಕಾರಣ ಸೃಜನ್ ಲೋಕೇಶ್ ಅವರಿಗೂ ಕೂಡ ಚಿಕ್ಕಂದಿನಲ್ಲಿ ನಟನ ಲೋಕದಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂಬ ಆಸೆ ಇರುತ್ತದೆ. ಅದರಂತೆ ತಂದೆ ಹಾಗೂ ತಾತ ಪ್ರಖ್ಯಾತ ನಟರಾಗಿದ್ದರು … Read more

Darshan Thoogudeepa: ದರ್ಶನ್ ನನ್ನ ದೊಡ್ಡಮಗ ಯಾರು ತೊಂದರೆ ಕೊಡಬೇಡಿ, ಸೃಜನ್ ತಾಯಿ ಗಿರಿಜಮ್ಮ ಹೀಗೇಳಿದ್ಯಾಕೆ ಗೊತ್ತಾ?

Darshan Thoogudeepa ಡಿ ಬಾಸ್ ನಟನೆಯ ಕ್ರಾಂತಿ ಸಿನಿಮಾ ಈಗಾಗಲೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಬಾಕ್ಸ್ ಆಫೀಸ್ ನಲ್ಲಿ ಶತಕವನ್ನು ಬಾರಿಸಿ ಮುನ್ನುಗುತ್ತಿದೆ. ನೆಗೆಟಿವ್ ಪ್ರಚಾರದ ನಡುವೆ ಕೂಡ ಕ್ರಾಂತಿ(Kranti) ಗೆದ್ದ ರೀತಿ ನಿಜಕ್ಕೂ ಕೂಡ ದರ್ಶನ್(Darshan) ಅಭಿಮಾನಿಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾ ರಸಿಕರಿಗೆ ಕೂಡ ಸಮಾಧಾನವನ್ನು ತಂದಿದೆ. 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ 2023ಅನ್ನು ಕನ್ನಡ ಚಿತ್ರರಂಗ ಅದ್ದೂರಿಯಾಗಿಯೇ ಪ್ರಾರಂಭಿಸಿದೆ ಎಂದು ಹೇಳಬಹುದಾಗಿದೆ. ಇನ್ನು ಕ್ರಾಂತಿ(Kranti) ಸಿನಿಮಾ ತಂಡ ಖಾಸಗಿ ಹೋಟೆಲ್ … Read more

ಕ್ಲಬ್ ನಲ್ಲಿ ಕುಡಿದ ಮತ್ತಿನಲ್ಲಿ ಕೂಗಾಡಿ ಕಾಂಟ್ರವರ್ಸಿ ಮಾಡಿಕೊಂಡ್ರಾ ಸೃಜನ್ ಲೋಕೇಶ್?

ಸೃಜನ್ ಲೋಕೇಶ್ ಮತ್ತು ವಸತಿ ಸಚಿವ ವಿ ಸೋಮಣ್ಣ ಅವರ ಪುತ್ರ, ಅರುಣ್ ಸೋಮಣ್ಣ ಪಬ್ ವೊಂದರಲ್ಲಿ ಗಲಾಟೆ ಮಾಡಿಕೊಂಡಿದ್ದಾರೆ, ಈ ಗಲಾಟೆಯ ವಿಚಾರವಾಗಿ ಪೋಲಿಸ್ ಕೇಸ್ ಕೂಡ ದಾಖಲಾಗಿದೆ ಎನ್ನಲಾಗುತ್ತಿದೆ. ಸೋಮವಾರದ ತಡ ರಾತ್ರಿಯಲ್ಲಿ ಬೆಂಗಳೂರಿನ ಮುದ್ದಿನ ಪಾಳ್ಯದ ಕಿಂಗ್ಸ್ ಕ್ಲಬ್ ನಲ್ಲಿ ಇವರಿಬ್ಬರ ನಡುವೆ ಕಾಳಗ ನಡೆದಿದೆ ಎನ್ನಲಾಗುತ್ತಿದೆ. ಸೃಜನ್ ಲೋಕೇಶ್ ಅವರು ಕನ್ನಡ ಚಿತ್ರರಂಗದಲ್ಲಿ ನಟರಾಗಿ, ನಿರ್ಮಾಪಕರಾಗಿ, ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ನಿರೂಪಕರಾಗಿ ಗುರುತಿಸಿಕೊಂಡಿದ್ದಾರೆ. ಮಜಾ ಟಾಕೀಸ್, ಮಜಾ ವಿತ್ ಸೃಜಾ, ಛೋಟಾ … Read more

ಚಂದನ್ ಶೆಟ್ಟಿ ದುಡಿದ ದುಡ್ಡಿನಲ್ಲಿ ನಾನು ಬದುಕುತ್ತಿಲ್ಲ. ನಾನು ಚಂದನ್ ಶೆಟ್ಟಿ ಅಷ್ಟೆ ದುಡಿಯುತ್ತೇನೆ ಎಂದ ನಿವೇದಿತಾ ಗೌಡಾಳ ಒಂದು ತಿಂಗಳ ಸಂಬಳ ಎಷ್ಟು ಗೊತ್ತಾ

ಬಿಗ್ ಬಾಸ್ ಕಾರ್ಯಕ್ರಮದ ಮೂಲಕ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಬ್ಬರು ಕರ್ನಾಟಕದ ಮನೆ ಮಾತಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರ ಸಂಬಂಧ ತುಂಬ ಗಾಢವಾಗಿ ಬೆಳೆದಿತ್ತು ಇಬ್ಬರು ಕೂಡ ಒಬ್ಬರನ್ನೊಬ್ಬರು ಅನ್ಯೋನ್ಯವಾಗಿ ಅರ್ಥಮಾಡಿಕೊಂಡಿದ್ದರು. 2019 ರಲ್ಲಿ ದಸರಾ ಕಾರ್ಯಕ್ರಮದ ವೇದಿಕೆಯ ಮೇಲೆ ಎಲ್ಲರ ಸಮ್ಮುಖದಲ್ಲಿ ನಿವೇದಿತಾ ಗೌಡ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದರು. ಹಾಗೆ ನಿವೇದಿತಾ ಚಂದನ್ ಶೆಟ್ಟಿಯನ್ನು ಒಪ್ಪಿಕೊಂಡಿದ್ದರು. ನಂತರ 2020 ಫೆಬ್ರವರಿ ತಿಂಗಳಿನಲ್ಲಿ ಚಂದನ್ … Read more

ಮಗಳ ವಿದ್ಯಾಭ್ಯಾಸ ಹಾಳಾಗುತ್ತಿದೆ! ಮಾಸ್ಟರ್ ಆನಂದ್ ವಂಶಿಕಾಳ ಬಗ್ಗೆ ಹೀಗೆ ಹೇಳಿದ್ದೇಕೆ

ಮಾಸ್ಟರ್ ಆನಂದ್ ಅವರ ಮಗಳು ವಂಶಿಕ ಇಂದು ಕನ್ನಡಿಗರ ಮನೆ ಮಾತಾಗಿದ್ದಾಳೆ. ಮಾಸ್ಟರ್ ಆನಂದ್ ಅವರು ಬಾಲ ನಟರಾಗಿ ಸಿನಿಮಾದಲ್ಲಿ ನಟಿಸುತ್ತಾ ಇದ್ದರೆ ಅವರ ಅಭಿನಯವನ್ನು ನೋಡೋದಕ್ಕೆ ಎಲ್ಲರೂ ಇಷ್ಟಪಡುತ್ತಿದ್ದರು. ಅವರ ಚುರುಕಾದ ಮಾತು ನಡೆ-ನುಡಿ ಎಲ್ಲರಿಗೂ ಇಷ್ಟವಾಗುತ್ತಿತ್ತು. ಈಗ ಅವರ ಮಗಳು ಕೂಡ ಅದೇ ದಾರಿಯಲ್ಲಿ ಸಾಗುತ್ತಿದ್ದಾಳೆ. ಅಪ್ಪನಂತೆ ಮಗಳು ಕೂಡ ಈಗಾಗಲೇ ಸಿನಿಮಾ ರಂಗವನ್ನು ಪ್ರವೇಶಿಸಿದ್ದಾಳೆ. ಹೌದು ಮಾಸ್ಟರ್ ಆನಂದ್ ಹಾಗೂ ತೇಜಸ್ವಿನಿ ಅವರ ಮಗಳು ವಂಶಿಕ ಈಗಾಗಲೇ ನಮ್ಮಮ್ಮ ಸೂಪರ್ ಸ್ಟಾರ್ ವೇದಿಕೆಯ … Read more

ಗಿಚ್ಚಿ ಗಿಲಿ ಗಿಲಿ ಶೋನಿಂದ ಇದ್ದಕ್ಕಿದ್ದಂತೆ ಬೇಸರ ಮಾಡಿಕೊಂಡು ಹೊರನಡೆದ ಸೃಜನ್ ಲೋಕೇಶ್! ಇದಕ್ಕೆ ಕಾರಣ ಏನು ಗೊತ್ತಾ

ಈಗ ಮನೋರಂಜನೆಗಾಗಿ ಸಿನಿಮಾವನ್ನೋ, ಸೀರಿಯಲ್ ಗಳನ್ನೋ ಅವಲಂಬಿಸಬೇಕಾಗಿಲ್ಲ. ಅದಕ್ಕಿಂತಲೂ ಹೆಚ್ಚಾಗಿ ಅತ್ಯಂತ ಮನೋರಂಜನೆಯನ್ನು ನೀಡುವುದಕ್ಕಾಗಿ ಪ್ರಸಾರವಾಗುತ್ತಿರುವ ರಿಯಾಲಿಟಿ ಶೋಗಳು ಜನರಿಗೆ ಹೆಚ್ಚು ಇಷ್ಟವಾಗುತ್ತವೆ. ಹಾಗಾಗಿ ವಾರಾಂತ್ಯದಲ್ಲಿ ಪ್ರಸಾರವಾಗುವ ರಿಯಾಲಿಟಿ ಶೋಗಳಿಗೆ ಜನ ಕಾದು ಕುಳಿತಿರುತ್ತಾರೆ. ಹೌದು, ಕನ್ನಡದ ಬಹುತೇಕ ಎಲ್ಲಾ ವಾಹಿನಿಗಳಲ್ಲಿಯೂ ವಾರಾಂತ್ಯದಲ್ಲಿ ಸಾಕಷ್ಟು ರಿಯಾಲಿಟಿ ಶೋಗಳು ಪ್ರಸಾರವಾಗುತ್ತವೆ ಅದರಲ್ಲೂ ಕಲರ್ಸ್ ಕನ್ನಡ ಪ್ರಸಾರ ಮಾಡುವ ಎಲ್ಲಾ ರಿಯಾಲಿಟಿ ಶೋಗಳು ಒಂದಕ್ಕಿಂತ ಒಂದು ಹಿಟ್ ಆಗಿವೆ. ಇತ್ತೀಚಿಗೆ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮ ಕೊನೆಗೊಂಡಿದೆ. ಅದರ ಬೆನ್ನಲ್ಲೇ … Read more

ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಮಜಾ ಟಾಕೀಸ್ ನ ರೆಮೋ ಮಗಳ ಸಾಧನೆ; ರೆಮೋ ಮಗಳು ಪಡೆದ ಅಂಕ ಎಷ್ಟು ಗೊತ್ತಾ

ಎಲ್ಲರನ್ನು ನಕ್ಕು ನಗಿಸುವ ಕನ್ನಡದ ರಿಯಾಲಿಟಿ ಶೋ ‘ಮಜಾ ಟಾಕೀಸ್’. ಈ ಶೋನಲ್ಲಿ ರೆಮೋ ಹೆಸರನ್ನು ನೀವು ಕೇಳಿಯೇ ಇರ್ತೀರಿ. ಸುಶ್ರಾವ್ಯವಾಗಿ ಹಾಡುವ ರೆಮೋ ಸದ್ಯ ಭಾರೀ ಖುಷಿಯಲ್ಲಿದ್ದಾರೆ. ಇದಕ್ಕೆ ಕಾರಣ ಏನು ಗೊತ್ತಾ! ಮತ್ತೆ ಸದ್ಯದಲ್ಲೇ ಮಜಾ ಟಾಕೀಸ್ ಶುರುವಾಗುತ್ತಿದ್ಯಾ ಅಂತ ಕೇಳಬೇಡಿ. ಸದ್ಯ ರೆಮೋ ಖುಷಿಯಾಗಿರೋದಕ್ಕೆ ಕಾರಣ ಅವರ ಮಗಳು ಮೇದಿನಿ. ರಾಜ್ಯದಲ್ಲಿ 10ನೇ ತರಗತಿಯ ರಿಸಲ್ಟ್ ಬಂದಿರುವ ವಿಷಯ ನಿಮಗೆಲ್ಲರಿಗೂ ಗೊತ್ತು. ಮಜಾ ಟಾಕೀಸ್ ನಲ್ಲಿ ರೆಮೋ ಎಂದು ಖ್ಯಾತಿ ಆಗಿರುವ ರೇಖಾ … Read more

error: Content is protected !!