Mukhesh Ambani: ಮುಕೇಶ್ ಅಂಬಾನಿ ಮನೆಯ ಕಾರ್ಯಕ್ರಮದಲ್ಲಿ 10 ನಿಮಿಷ ಕುಣಿದಿದ್ದಕ್ಕೆ ಶಾರುಖ್ ಖಾನ್ ಗೆ ಸಿಕ್ಕ ಸಂಭಾವನೆ ಎಷ್ಟು ಗೊತ್ತಾ?

Shah Rukh Khan ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಸಾಕಷ್ಟು ಸೋಲುಗಳಿಂದ ಸತತವಾಗಿ ಸೋತು ಸುಣ್ಣವಾಗಿದ್ದ ಸಂದರ್ಭದಲ್ಲಿ ಅವರ ಕೈ ಹಿಡಿದ ಚಿತ್ರವೆಂದರೆ ಪಠಾಣ್. ಪಠಾಣ್(Pathaan) ಸಿನಿಮಾದ ನಂತರ ಅವರ ಜನಪ್ರಿಯತೆ ಎನ್ನುವುದು ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಬೇರೆ ಭಾಷೆಯ ಬೇರೆ ದೇಶದ ಚಿತ್ರರಂಗದಲ್ಲಿ ಕೂಡ ಸದ್ದು ಜೋರಾಗಿದೆ. ಸಾವಿರ ಕೋಟಿ ಕಲೆಕ್ಷನ್ ಮಾಡುವ ಮೂಲಕ ಕೂಡ ಈ ಸಿನಿಮಾ ಭಾರತೀಯ ಚಿತ್ರರಂಗದ ಬಾಕ್ಸ್ ಆಫೀಸ್ ನಲ್ಲಿ ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇವರು ಇತ್ತೀಚಿಗಷ್ಟೇ ಒಬ್ಬ ವಿವಿಐಪಿ … Read more

Virat Kohli: ಆರ್ಸಿಬಿ ಮ್ಯಾಚ್ ಸೋತಿದ್ದಕ್ಕಲ್ಲ ವಿರಾಟ್ ಕೊಹ್ಲಿ ಮಾಡಿದ ಈ ಕೆಲಸಕ್ಕೆ ಕೋಪಗೊಂಡ ಆರ್ಸಿಬಿ ಅಭಿಮಾನಿಗಳು!

Virat Kohli ಪ್ರತೀ ವರ್ಷವೂ ಕೂಡ ಐಪಿಎಲ್(IPL) ಪ್ರಾರಂಭವಾದಾಗ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಅಭಿಮಾನಿಗಳಲ್ಲಿ ಖಂಡಿತವಾಗಿ ಈ ಬಾರಿ ನಾವು ಕಪ್ ಗೆದ್ದೇ ಗೆಲ್ಲುತ್ತೇವೆ ಎನ್ನುವುದಾಗಿ ಐಪಿಎಲ್ ನ ಪ್ರಥಮ ಅರ್ಧದಲ್ಲಿ. ಆದರೆ ಈ ಬಾರಿ ಅದು ಕೂಡ ಹೊಸಿಯಾಗುವಂತಹ ಸಾಧ್ಯತೆ ಎಂದು ಕಾಣುತ್ತಿದೆ. ಇದಕ್ಕೆ ಕಾರಣ ಕೂಡ ನಿನ್ನೆಯ ಪಂದ್ಯದಲ್ಲಿ ನೀವು ಸ್ವತಃ ಸಾಕ್ಷಿಯಾಗಿ ನೋಡಿದ್ದೀರಿ. ಅತ್ಯಂತ ಬಲಿಷ್ಠ ತಂಡವನ್ನು ಹೊಂದಿರುವ ಹೊರತಾಗಿಯೂ ಕೂಡ ಪೇಪರ್ ಮೇಲೆ ವೀಕ್ ಆಗಿ ಕಾಣಿಸಿಕೊಂಡಿದ್ದ … Read more

SRK: ಶಾರುಖ್ ಖಾನ್ ಅವರ ಮನೆಯಲ್ಲಿ ಅವರಿಗೆ ತಿಳಿಯದಂತೆ ನಡೆದಿರುವ ಅನಾಹುತ ಏನು ಗೊತ್ತಾ?

Shah Rukh Khan ಬಾಲಿವುಡ್ ನ ದೊರೆ ಆಗಿರುವ ಶಾರುಖ್ ಖಾನ್(SRK) ಅವರಿಗೆ ಕೋಟ್ಯಂತರ ಅಭಿಮಾನಿಗಳು ವಿಶ್ವಾದ್ಯಂತ ಇದ್ದಾರೆ ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನು ಅವರಷ್ಟೆ ಜನಪ್ರಿಯತೆ ಅವರ ಮನೆ ಆಗಿರುವ ಮನ್ನತ್(Mannath) ಗೂ ಕೂಡ ಇದೆ. ಇನ್ನು ಅವರನ್ನು ದೇವರಂತೆ ಪೂಜಿಸುವಂತಹ ಅಭಿಮಾನಿಗಳೇ ಅವರ ಮನೆಯಲ್ಲಿ ಅಡವಿಕೊಂಡಿದ್ದ ಘಟನೆ ಈಗ ತಡವಾಗಿ ಬೆಳಕಿಗೆ ಬಂದಿದೆ. ಶಾರುಖ್ ಖಾನ್ ಅವರ ಮರೆಯಾಗಿರುವ ಮನ್ನತ್ ಅನ್ನು ನೋಡಲು ಕೂಡ ಮುಂಬೈಗೆ ದಿನನಿತ್ಯ ಸಹಸ್ರಾರು ಜನ ಬರುತ್ತಾರೆ. ಅಷ್ಟರ … Read more

SRK: ಬಾಲಿವುಡ್ ಕಿಂಗ್ ಖಾನ್ ಜೊತೆಗೆ ನಮ್ಮ ಶಿವಣ್ಣ. ಇದೇನಿದು ಹೊಸ ಸುದ್ದಿ?

Shivanna ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕನ್ನಡ ಚಿತ್ರರಂಗದ ಯಂಗ್ ಅಂಡ್ ಎನರ್ಜಿಟಿಕ್ ನಟನಾಗಿ ಬರೋಬ್ಬರಿ ಮೂರು ದಶಕಗಳಿಂದಲೂ ಕೂಡ ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಕೂಡ ಪ್ರತಿಯೊಬ್ಬ ಯುವ ನಟನಿಗೆ ಸ್ಪೂರ್ತಿಯ ವಿಚಾರ ಎನ್ನಬಹುದಾಗಿದೆ. ಯಾಕೆಂದರೆ ಅವರ ವಯಸ್ಸಿನ ನಟರು ಈಗ ಪೋಷಕ ಪಾತ್ರದಲ್ಲಿ ನಟಿಸುತ್ತಿದ್ದಾರೆ ಆದರೆ ಶಿವಣ್ಣ ಇಂದಿಗೂ ಟಾಪ್ ನಾಯಕ ನಟನಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಕೂಡ ಅವರ ಸಿನಿಮಾಗಳ ಹೆಸರು ಕೇಳಿ ಬರುತ್ತಿವೆ. ಇನ್ನು ನಿಮಗೆಲ್ಲರಿಗೂ … Read more

Gouri Khan: ಪಠಾಣ್ ಸಿನಿಮಾದ ಗೆಲುವಿನ ಬೆನ್ನಲ್ಲೇ ಶಾರುಖ್ ಖಾನ್ ಪತ್ನಿಯ ಮೇಲೆ ದೂರು ದಾಖಲು! ಯಾಕೆ ಗೊತ್ತಾ?

Shah Rukh Khan ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(SRK) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ಎಲ್ಲರೂ ಕೂಡ ಅವರ ಅಭಿಮಾನಿಗಳು. ಒಂದು ಲೆಕ್ಕದಲ್ಲಿ ಹೇಳುವುದಾದರೆ ನಮ್ಮ ಭಾರತ ದೇಶದ ಅತ್ಯಂತ ದೊಡ್ಡ ಸೂಪರ್ ಸ್ಟಾರ್ಗಳಲ್ಲಿ ಶಾರುಖ್ ಖಾನ್ ಅವರ ಹೆಸರು ಕೂಡ ಮೊದಲನೇ ಸಾಲಿನಲ್ಲಿ ಕೇಳಿ ಬರುತ್ತದೆ. ಸಾಕಷ್ಟು ವರ್ಷಗಳಿಂದ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರುಖ್ ಖಾನ್ ಈಗ ಪಠಾಣ್(pathaan) ಸಿನಿಮಾದ ಮೂಲಕ ಗೆಲುವನ್ನು ದಾಖಲಿಸಿದ್ದಾರೆ. ನಿಜಕ್ಕೂ ಇದೊಂದು … Read more

Shivanna: 60ರ ವಯಸ್ಸಿನಲ್ಲಿ ಕೂಡ ಎನರ್ಜಿಟಿಕ್ ಆಗಿರುವ ಶಿವಣ್ಣ ಒಂದು ಸಿನಿಮಾಗೆ ಪಡೆದುಕೊಳ್ಳುವ ಸಂಭಾವನೆ ಎಷ್ಟು ಗೊತ್ತಾ?

Shivanna ಸದ್ಯದ ಮಟ್ಟಿಗೆ ಮೂರು ಜನರೇಷನ್ ನಿಂದ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿರುವ ನಟರಲ್ಲಿ ಅಗ್ರಗಣ್ಯರಾಗಿ ಕರುನಾಡ ಚಕ್ರವರ್ತಿ ಶಿವಣ್ಣ(Karunada Chakravarthy Shivanna) ಕಾಣಿಸಿಕೊಳ್ಳುತ್ತಾರೆ. ಅವರು ಮಾಡೋ ನಟನೆ ನೃತ್ಯ ಸಾಹಸ ದೃಶ್ಯಗಳನ್ನು ನೋಡಿದರೆ ಅವರಿಗೆ 60 ವರ್ಷ ಆಗಿದೆ ಎನ್ನುವ ಭಾವನೆ ಕೂಡ ಬರುವುದಿಲ್ಲ. ಅಷ್ಟರಮಟ್ಟಿಗೆ ಶಿವಣ್ಣ ಎನರ್ಜಿಟಿಕ್ ಆಗಿದ್ದಾರೆ. ಅಣ್ಣಾವ್ರು(Annavru) ನಟಿಸುತ್ತಿದ್ದ ಕಾಲದಿಂದ ಹಿಡಿದು ಇಂದು ಅಣ್ಣಾವ್ರ ಮೊಮ್ಮಕ್ಕಳು ನಟಿಸುವ ಕಾಲದವರೆಗೂ ಕೂಡ ಶಿವಣ್ಣ ಕನ್ನಡ ಚಿತ್ರರಂಗದ ಟಾಪ್ ನಾಯಕ ನಟನಾಗಿಯೇ … Read more

Sandalwood: ಈ ಫೋಟೋದಲ್ಲಿರುವ ಬಾಲಕ ಯಾರು ಎಂದು ಗುರುತಿಸಿ ನೋಡೋಣ? ಇಂದು ಚಿತ್ರರಂಗವನ್ನೇ ಆಳುತ್ತಿದ್ದಾರೆ.

Kannada Heroes ಸೋಶಿಯಲ್ ಮೀಡಿಯಾದಲ್ಲಿ ಹೋರಾಡುತ್ತಿರುವ ಇದೊಂದು ಫೋಟೋ ಸಾಕಷ್ಟು ದಿನಗಳಿಂದ ಎಲ್ಲರ ತಲೆಗೆ ಹುಳ ಬಿಡುತ್ತಿರುವ ಹಾಗಿದೆ. ಯಾಕೆಂದರೆ ಇವರೊಬ್ಬ ಕನ್ನಡದ ಸ್ಟಾರ್ ನಟ(Kannada Star Actor) ಆದರೆ ಇದು ಅವರ ಬಾಲ್ಯದ ಫೋಟೋ ಆಗಿದ್ದು ಇವರು ಯಾರು ಎಂದು ಗುರುತಿಸಲು ಎಲ್ಲರಿಗೂ ಕಷ್ಟವಾಗುತ್ತಿದೆ. ಇಂದಿನ ಲೇಖನಿಯಲ್ಲಿ ಇವರು ಯಾರು ಎಂಬುದನ್ನು ನಾವೇ ಗುರುತಿಸೋಣ ಬನ್ನಿ. ಸಾಕಷ್ಟು ವರ್ಷಗಳಿಂದ ಅಂದರೆ ಭರ್ಜರಿ 37 ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ(Kannada Film Industry) ನಾಯಕ ನಟನಾಗಿ ಬಹು ಬೇಡಿಕೆ … Read more

Allu Arjun: ಶಾರುಖ್ ಖಾನ್ ಹಾಗೂ ಅಲ್ಲು ಅರ್ಜುನ್ ಒಂದೇ ಸಿನಿಮಾದಲ್ಲಿ? ಬಾಕ್ಸ್ ಆಫೀಸ್ ರೆಕಾರ್ಡ್ ಬ್ರೇಕ್ ಆಗೋದು ಫಿಕ್ಸ್.

Allu Arjun ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(Shah Rukh Khan) ನಾಯಕ ನಟನಾಗಿ ನಟಿಸಿರುವ ಪಠಾಣ್ ಸಿನಿಮಾ ಇಡೀ ವಿಶ್ವ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಮೂಲಕ ಹಿಂದಿ ಚಿತ್ರರಂಗದ ಸೋಲಿನ ಅಳಲನ್ನು ದೂರ ಮಾಡಿದ್ದಾರೆ. ಸಾಲು ಸಾಲಾಗಿ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರ ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಮಣ್ಣುಮುಕ್ಕಿದ್ದವು. ಆದರೆ ಕೊನೆಗೂ ಶಾರುಖ್ ಖಾನ್ ಪಠಾಣ್(Pathaan) ಸಿನಿಮಾದ ಮೂಲಕ ಎಲ್ಲಾ ಟೀಕೆಗಳಿಗೂ … Read more

Pathaan: ಪಠಾಣ್ ಸಿನಿಮಾ 700 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ 1 ಕೋಟಿ ಕೊಡಿ ಸರ್ ಎಂದ ಅಭಿಮಾನಿಗೆ ಶಾರುಖ್ ಖಾನ್ ನೀಡಿದ ಉತ್ತರ ಏನು? ನೀವೆ ನೋಡಿ.

Shah Rukh Khan ಬಾಲಿವುಡ್ ನ ಕಿಂಗ್ ಖಾನ್ ಆಗಿರುವ ಶಾರುಖ್ ಖಾನ್(Shah Rukh Khan) ನಟನೆಯ ಪಠಾಣ್(Pathaan) ಸಿನಿಮಾ ನಿಮಗೆಲ್ಲರಿಗೂ ತಿಳಿದಿರುವಂತೆ ಜನವರಿ 25ರಂದು ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಅದ್ದೂರಿಯಾಗಿ ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ದಕ್ಷಿಣ ಭಾರತದ ಭಾಷೆಗಳಲ್ಲಿ ಪಠಾಣ್ ಚೆನ್ನಾಗಿ ಕಲೆಕ್ಷನ್ ಮಾಡದಿದ್ದರೂ ಕೂಡ ಒಟ್ಟಾರೆಯಾಗಿ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದೆ ಎಂಬುದು ಸಾಬೀತಾಗಿದೆ. ಅದರಲ್ಲೂ ವಿಶೇಷವಾಗಿ ಹಿಂದಿಯಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡಿರುವ ಬಾಹುಬಲಿ 2 ಚಿತ್ರದ ದಾಖಲೆಯನ್ನು ಅತಿ … Read more

Pathaan ಒಂದೇ ವಾರದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಪಠಾಣ್. ಗಳಿಸಿದ್ದು ಎಷ್ಟು ನೂರು ಕೋಟಿ ಗೊತ್ತಾ?

Pathaan ವಾರ್ ಸಿನಿಮಾ ಅನ್ನು ನಿರ್ದೇಶನ(Direction) ಮಾಡಿದ್ದ ಸಿದ್ಧಾರ್ಥ ಆನಂದ್ ಅವರ ನಿರ್ದೇಶನದಲ್ಲಿಯೇ ಕಿಂಗ್ ಖಾನ್ ನಾಯಕ ನಟನಾಗಿ ನಟಿಸಿರುವ ಪಠಾಣ್ ಸಿನಿಮಾ ಇದೇ ಜನವರಿ 25ರಂದು ಹಿಂದಿ ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ವಿಶ್ವಾದ್ಯಂತ ಸಾವಿರಾರು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆ ಕಂಡಿತ್ತು. ನಾಲ್ಕು ವರ್ಷಗಳಿಗೂ ಅಧಿಕಕಾಲದ ನಂತರ ಶಾರುಖ್ ಖಾನ್ ನಾಯಕ ನಟನಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದರು. ಪ್ರೇಕ್ಷಕರು ಮುಗಿ ಬಿದ್ದು ಸಿನಿಮಾವನ್ನು ನೋಡಿದ್ದರು. ಬಿಡುಗಡೆಗು ಮುನ್ನ ಸಾಕಷ್ಟು ವಿವಾದ ಹಾಗೂ ನೆಗೆಟಿವ್ ಪ್ರಚಾರಗಳಿಂದ ಬಳಲಿದ್ದ … Read more

error: Content is protected !!